ಸುದೀಪ್ ದರ್ಶನ್ ಒಂದಾಗಿ ಕಾಣಿಸಿಕೊಂಡಿದ್ದಕ್ಕೆ ಮೇಘನಾ ರಾಜ್ ಹೇಳಿದ್ದೇನು ಗೊತ್ತಾ
ಬೆಂಗಳೂರು: ಸ್ನೇಹಿತರೆ ನಮಸ್ಕಾರ, ನಟ ದರ್ಶನ್ ಹಾಗೂ ಕಿಚ್ಚ ಸುದೀಪ್ ರವರು ನಿನ್ನೆ ಸುಮಲತಾ ಅವರ ಬರ್ತಡೆ ಪಾರ್ಟಿಗೆ ಭೇಟಿ ಕೊಟ್ಟಿದ್ದರು. ಈ ವೇಳೆ ನಟ ದರ್ಶನ್ ಅವರು ಸುಮಲತಾ ಅವರಿಗೆ ಬರ್ತಡೆ ವಿಶ್ ಮಾಡುತ್ತಿದ್ದರು. ಈ ವೇಳೆ ಸುದೀಪ್ ಅವರು ಕೂಡ ಸುಮಲತಾ ಅವರ ಪಕ್ಕ ಬಂದು ಬರ್ತಡೆ ವಿಶ್ ಮಾಡಿದ್ದಾರೆ.
ಕೇವಲ ಸುಮಲತಾ ಅವರಿಗೆ ವಿಶ್ ಮಾತ್ರ ಮಾಡಿದ್ದಲ್ಲದೆ, ದರ್ಶನ್ ಅವರನ್ನು ನೋಡಿ ನಗುಮುಖ ಬೀರಿದ್ದಾರೆ. ಹೌದು ದರ್ಶನ್ ಅವರನ್ನು ಕಿಚ್ಚ ಸುದೀಪ್ ನೋಡಿ ನಗುಮುಖದಿಂದ ನೋಡಿದ್ದಾರೆ. ನಟ ದರ್ಶನ್ ಕೂಡ ನಗುಮುಖದಿಂದ ಕುಚಿಕು ಗೆಳೆಯನ ಮುಖ ನೋಡಿದ್ದಾರೆ ಎಂದು ಹತ್ತಿರದಿಂದ ನೋಡಿದ ವ್ಯಕ್ತಿಗಳು ಹೇಳಿದ್ದಾರೆ.
ಇನ್ನು ಕಿಚ್ಚ ದಚ್ಚು ಒಟ್ಟಿಗೆ ಕಾಣಿಸಿಕೊಂಡ ಬಳಿಕ ಈ ಇಬ್ಬರ ಅಭಿಮಾನಿಗಳ ನಡುವೆ ಸಂಭ್ರಮದ ವಾತಾವರಣವಾಗಿದೆ. ಕುಚಿಕು ಗೆಳೆಯರು ಮತ್ತೆ ಒಂದಾಗಿದ್ದಾರೆ ಎಂದು ಸಂತೋಷ ಪಟ್ಟಿದ್ದಾರೆ. ಇನ್ನು ಸುಮಲತಾ ಅವರ ಬರ್ತಡೆ ಪಾರ್ಟಿಯಲ್ಲಿ ಹಲವಾರು ನಟ ನಟಿಯರು ಕೂಡ ಕಾಣಿಸಿಕೊಂಡಿದ್ದಾರೆ.
ಜೊತೆಗೆ ಸಂಸದೆ ಸುಮಲತಾ ಅವರಿಗೆ ರಾಜಕಾರಣಿಗಳು ಕೂಡ ವಿಶ್ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಯುವ ನಟ ಅಭಿಷೇಕ್ ಅಂಬರೀಶ್ ಅವರು ತಾಯಿಯ ಬರ್ತಡೆ ದಿನ ಸಕ್ಕತ್ ಆಗಿ ಕಾಣಿಸಿಕೊಂಡಿದ್ದಾರೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.