ಸ್ವಂತ ಅಕ್ಕನ ಬಗ್ಗೆ ತಂಗಿ ಹೇಳಿದ್ದೇನು ಗೊತ್ತಾ, ಬಿಗ್ ಬಾಸ್ ಸಂಗೀತಗೆ ಮತ್ತೊಂದು ಹೊಡೆತ

 | 
ಕ

ತನ್ನ ನೇರ ನುಡಿಯಿಂದಲೇ ಅಭಿಮಾನಿಗಳ ಮನಗೆದ್ದಿರುವ ಸಂಗೀತಾ, ಪ್ರತೀ ವಾರ ಪಡೆಯುತ್ತಿರುವ ಸಂಭಾವನೆ ಎಷ್ಟೆಂದು ತಿಳಿದರೆ ಶಾಕ್ ಆಗೋದು ಗ್ಯಾರಂಟಿ. ಹರ ಹರ ಮಹಾದೇವ ಧಾರಾವಾಹಿಯಲ್ಲಿ ಸತಿಯಾಗಿ ಹೆಸರು ಮಾಡಿದ್ದ ಸಂಗೀತಾ ಶೃಂಗೇರಿ, ಆ ಬಳಿಕ ಹೆಚ್ಚು ಸುದ್ದಿಯಾಗಿದ್ದು ಚಾರ್ಲಿ ಸಿನಿಮಾದ ಮೂಲಕ.

ಬಿಗ್ ಬಾಸ್ ಸೀಸನ್ 10 ಈಗ 86 ದಿನಗಳನ್ನು ಪೂರೈಸಿದೆ. ಇನ್ನೇನು ಸೆಮಿಫೈನಲ್‌ ಹತ್ತಿರವಿದ್ದು ಸ್ಪರ್ಧಿಗಳಿಗೆ ವಿವಿಧ ರೀತಿಯಲ್ಲಿ ಟಾಸ್ಕ್ ನೀಡಲಾಗುತ್ತಿದೆ. ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಮೂರು ಮಂದಿ ಮಹಿಳೆಯರು ಮಾತ್ರ ಬಿದ್ದು ಇನ್ನೂ ಉಳಿದ ಆರು ಮಂದಿ ಪುರುಷರು ಇದ್ದಾರೆ. ಇಲ್ಲಿ ಫಿಸಿಕಲ್ ಟಾಸ್ಕ್ ಎಂದು ಬಂದಾಗ ಗಂಡು ಮಕ್ಕಳೇ ಮುಂದೆ ಹೋಗಿ ನಿಲ್ಲುತ್ತಾರೆ.

ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯಲ್ಲೂ ಕೂಡ ಚಾನ್ಸ್ ಕೊಡುತ್ತಿಲ್ಲ ಎಂದು ಸಂಗೀತಾ ಹೇಳಿ ಎಲ್ಲರ ಗಮನ ಸೆಳೆದಿದ್ದಾರೆ ನಟಿ ಸಂಗೀತಾ. ಮಾತಿನಿಂದ ಹಾಗೂ ತನ್ನ ಗಟ್ಟಿತನದಿಂದ ಎಲ್ಲರ ಗಮನ ಸೆಳೆದಿರುವ ಸಿಂಗಲ್ ಸಿಂಹಿಣಿ ಸಂಗೀತಾಗೆ ಇದೀಗ ನಟಿ ಕವಿತಾ ಗೌಡ ಬೆಂಬಲ ಸೂಚಿಸಿದ್ದಾರೆ. ಸಂಗೀತಾ ಈ ಸಲದ ಬಿಗ್ಬಾಸ್ ಸೀಸನ್ ನಲ್ಲಿ ಅತ್ಯುತ್ತಮವಾಗಿ ಆಡಿ ಟಪ್ ಸ್ಪರ್ಧಿ ಎಂದು ಕರೆಸಿಕೊಂಡಿದ್ದಾರೆ. ಅವರಿಗಿರುವ ಧೈರ್ಯ ಈ ಹಿಂದೆ ಭಾಗವಹಿಸಿದ ನಮಗೆ ಇದ್ದಿದ್ದರೆ ಉತ್ತಮವಾಗಿ ಇರುತ್ತಿತ್ತು. 

ಹೆಣ್ಣು ಮಕ್ಕಳು ಈ ವರೆಗೆ ಒಂದೇ ಬಾರಿ ಬಿಗ್ಬಾಸ್ ಟ್ರೋಫಿ ಗೆದ್ದಿರುವುದು ಹಾಗಾಗಿ ಈ ಸಲ ಸಂಗೀತಾ ಗೆಲ್ಲಲಿ ಎಂದು ನಾನು ಕೇಳಿಕೊಳ್ಳುತ್ತೇನೆ. ಚೆನ್ನಾಗಿ ಆಡು ಸಂಗೀತಾ ಎಂದು ಹೇಳಿ ಸಂಗೀತಾಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.