ಗೀತಾ ಸೀರಿಯಲ್ ಭವ್ಯ ಗೌಡ ಅವರ ಬಾಯ್ ಫ್ರೆಂಡ್ ಯಾರು ಗೊತ್ತಾ, ಇವರು ‌ತುಂಬಾ ಫೇಮಸ್

 | 
ಪರ

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಗೀತಾ ಧಾರಾವಾಹಿ ಕೂಡ ತುಂಬಾ ಫೇಮಸ್. ಹೌದು, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಗೀತಾ ಧಾರಾವಾಹಿಯ ನಟ ವಿಜಯ್ ಹಾಗೂ ಗೀತಾ ಅವರು ಕರ್ನಾಟಕದ ಜನ ಮನ ಗೆದ್ದ ಕಲಾವಿದರು. 

ಇತ್ತೀಚೆಗೆ ಗೀತಾ ಧಾರಾವಾಹಿಯ ನಟ ಹಾಗೂ ನಟಿ ತುಂಬಾ ಜನಪ್ರಿಯತೆಯನ್ನು ಪಡೆಯುತ್ತಿದ್ದಾರೆ. ಭವ್ಯ ಗೌಡ (ಗೀತಾ) ಅವರು ಅಭಿನಯದ ಮೂಲಕ ಇಡೀ ಕರ್ನಾಟಕದಲ್ಲಿ ಹೆಚ್ಚಿನ ಫ್ಯಾನ್ಸ್ ಗಳನ್ನು ಹೊಂದಿದ್ದಾರೆ.‌ ಜೊತೆಗೆ ನಟ ವಿಜಯ್ (ಧನುಷ್) ಕೂಡ ಹೆಚ್ಚಿನ ಪ್ರಮಾಣದಲ್ಲಿ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. 

ಇದೀಗ ಈ ಜೋಡಿಯನ್ನು ತೆರೆಯ ಮೇಲೆ ಕಂಡಂತಹ ಅಭಿಮಾನಿಗಳು ‌ನಿಜ ಜೀವನದಲ್ಲೂ ಮದುವೆಯಾಗಿ ಎಂದು ಸೋಶಿಯಲ್ ಮೀಡಿಯಾದಲ್ಲಿ‌ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ನಟಿ ಗೀತಾ (ಭವ್ಯ) ಅವರು ನಟ ವಿಜಯ್ ಅವರನ್ನು ಉತ್ತಮ ಸ್ನೇಹಿತ ಎಂದು ಕರೆದಿದ್ದಾರೆ. ವಿಜಯ್ ಜೊತೆ ಮದುವೆ ಬಗ್ಗೆ ಯಾವುದೇ ಅಭಿಪ್ರಾಯವನ್ನು ಹೊರಹಾಕಿಲ್ಲ ಗೀತಾ. 

ಗೀತಾ ಅವರಿಗೆ ಈ‌ ಮೊದಲೇ ಬಾಯ್ ಫ್ರೆಂಡ್ ಇದ್ದಾರೆ ಎಂಬ ಮಾಹಿತಿ ಕೂಡ ಸಿಕ್ಕಿದೆ. ಆದರೆ ಗೀತಾ ಅವರ ಈ‌ ಬಾಯ್ ಫ್ರೆಂಡ್ ಯಾರೆಂದು ತಿಳಿದು ಬಂದಿಲ್ಲ. ಮುದ್ದು ಮುಖದ ಗೀತಾ ಅವರ ಹಿಂದೆ ಹಲವಾರು ಹುಡುಗರು ಬಿದ್ದಿದ್ದಾರೆ. ಆದರೆ ಗೀತಾ ಅವರು ಬೇರೆ ಹುಡುಗನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಗೀತಾ ಹಾಗೂ ವಿಜಯ್ ಜೋಡಿ ನೋಡಿ ಕರ್ನಾಟಕದ‌ ಕೆಲ ಅಭಿಮಾನಿಗಳು ಈ ಜೋಡಿ ಮದುವೆಯಾದರೆ ಚೆನ್ನಾಗಿರುತ್ತದೆ ಎಂದು ಕಾಮೆಂಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.