ಕನ್ನಡದ ದುಬಾರಿ ನಟಿ ಯಾರು ಗೊತ್ತಾ, ಕೂತು ತಿನ್ನುವಷ್ಟು ಆಸ್ತಿ ಇರುವುದು ಯಾರ ಬಳಿ

 | 
Bc

ನಮ್ಮ ಕನ್ನಡ ಚಿತ್ರರಂಗದ ಟಾಪ್ ಟೆನ್ ಶ್ರೀಮಂತ ನಟಿಯರು ಯಾರು ಅನ್ನೋದ ಅನ್ನೋದನ್ನ ತಿಳಿಯೋಣ. ಟಾಪ್ ಟೆನ್ ದಲ್ಲಿ ಆಶಿಕಾ ರಂಗನಾಥ್ ಅವರು ಕಾಣಿಸಿಕೊಳ್ಳುತ್ತಾರೆ. ಯಾವುದೇ ಹೀರೋಗಳ ಜೊತೆಗೆ ನಟಿಸಿದೆ ಇದ್ದರೂ ಕೂಡ ಇವರು ಸ್ಯಾಂಡಲ್ವುಡ್ ನಲ್ಲಿ ತುಂಬಾ ಬೇಡಿಕೆಯ ನಟಿಯಾಗಿದ್ದಾರೆ. ರಾಂಬೊ 2 ಫಿಲಂ ಮೂಲಕ ತುಂಬಾ ಫೇಮಸ್ ಆಗ್ತಾರೆ. 

ಕನ್ನಡದಿಂದ ತೆಲುಗು ಚಿತ್ರ ತೆಲುಗು ಚಿತ್ರರಂಗಕ್ಕೆ ಹಾರಿರುವ ನಟಿ ಆಶಿಕಾ ಅವರು ಸಿನಿಮಾ ರಂಗಕ್ಕೆ ಹಾರಿರುವ ಆಶಿಕ ಅಲ್ಲೂ ಕೂಡ ತಮ್ಮ ಚಾಪನ್ನ ಮೂಡಿಸಿದ್ದಾರೆ ಇವರು ಸೈಮ ಅವಾರ್ಡ್ ಕೂಡ ಪಡೆದಿದ್ದಾರೆ. ಇದು ಆಶಿಕಾ ರಂಗನಾಥ್ ಅವರ ಆಸ್ತಿಯ ವಿಚಾರಕ್ಕೆ ಬರೋದಾದ್ರೆ 20 ಕೋಟಿ ರೂಪಾಯಿಯ ಆಸು ಪಾಸಿನಲ್ಲಿ ಅವರ ಆಸ್ತಿ ಇದೆ.

ಇನ್ನು 9 ನೇ ಸ್ಥಾನದಲ್ಲಿ ನಟಿ ಅಮೂಲ್ಯ ಅವರು ಕಾಣಿಸಿಕೊಳ್ಳುತ್ತಾರೆ. ಕಡಿಮೆ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಅಂತ ಕೂಡ ಹೆಸರು ಅವರ ಮೇಲಿದೆ.. ಕನ್ನಡ ಚಿತ್ರರಂಗದ ಎಲ್ಲಾ ನಟರ ಜೊತೆಯು ಇವರು ಆಕ್ಟ್ ಮಾಡಿದ್ದಾರೆ. ಅತ್ಯಂತ ತಮ್ಮ ಕರಿಯರ್ ನಾ ಪೀಕ್ ಟೈಮಿನಲ್ಲಿ ಇವರು ಸಿನಿಮಾವನ್ನು ಬಿಟ್ಟು ಮದುವೆಯನ್ನು ಆದ ನಟಿ ಅಮೂಲ್ಯ ಅವರು. 

ಈಗಲೂ ಕೂಡ ಅವರು ಮತ್ತೆ ಫಿಲಂ ಇಂಡಸ್ಟ್ರಿಗೆ ಕಂಬ್ಯಾಕ್ ಮಾಡ್ತಾರೆ ಅಂತ ಇದ್ರೂ ಕೂಡ ಇನ್ನು ಆಫೀಸಿಯಲ್ ಆಗಿ ಅವರ ಕಡೆಯಿಂದ ಆತರ ನ್ಯೂಸ್ ಏನು ಬಂದಿಲ್ಲ.ಅವರ ಆಸ್ತಿ ವಿಚಾರಕ್ಕೆ ಬಂದರೆ ಅವರ ಹತ್ತಿರ ಇರುವುದು ಬುಲ್ಯ ಅವರ ಹೆಸರಿನಲ್ಲಿ 25 ಕೋಟಿ ಮೌಲ್ಯದ ಆಸ್ತಿ ಇದೆಯನ್ನು ಸುದ್ದಿ ಇದೆ. ಒಂದು ಟೈಮಲ್ಲಿ ಕನ್ನಡ ಆಡಿಯನ್ಸ್ ಫೇವರೆಟ್ ಆಕ್ಟರ್ಸ್ ಆಗಿದ್ದ ನಟಿ ರಕ್ಷಿತಾ ಎಂಟನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. 

ಬಹುತೇಕ ಎಲ್ಲ ಸ್ಟಾರ್ ನಟರ ಜೊತೆಯು ನಟಿಸಿದ ರಕ್ಷಿತಾ ಅವರು ಬಹುತೇಕ ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ಗಳ ಜೊತೆಗೆ ಕೂಡ ಅವರು ನಾಯಕಿ ಕಾಣಿಸಿಕೊಂಡಿದ್ದರು ಕಾರ್ಯಕ್ರಮದಲ್ಲಿ ಕೂಡ ಈಗ ಟಿವಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಯಲ್ಲಿ ಜಡ್ಜ್ ಆಗಿಯೂ ಹಾಗೂ ಪ್ರೊಡ್ಯೂಸರ್ ಆಗಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಚಲನಚಿತ್ರಗಳನ್ನ ಪ್ರೊಡ್ಯೂಸ್ ಮಾಡುತ್ತಿದ್ದಾರೆ ರಕ್ಷಿತಾ ಅವರು. ಇನ್ನು ಕಾಮಿಡಿ ಕಿಲಾಡಿಯನ್ನು ಕೂಡ ಜಡ್ಜ್ ಆಗಿದ್ದಾರೆ ರಕ್ಷಿತಾ ಅವರು ರಕ್ಷಿತಾ ಅವರ ಹತ್ತಿರ 30 ಕೋಟಿ ರೂಪಾಯಿ ಆಸ್ತಿ ಇದೆ.

ಇನ್ನು 7ನೇ ಸ್ಥಾನದಲ್ಲಿರುವ ಇತ್ತೀಚಿಗಷ್ಟೇ ಮದುವೆಯಾಗಿರುವ ವಸಿಷ್ಟ ಸಿಂಹವನ್ನು ಮದುವೆ ಆಗಿರುವ ನಟಿ ಹರಿಪ್ರಿಯ ಅವರು ಏಳನೇ ಸ್ಥಾನದಲ್ಲಿದ್ದಾರೆ. ಕನ್ನಡದಲ್ಲಿ ದೊಡ್ಡ ಸೌಂಡ್ ಮಾಡಿದ ಚಿತ್ರ ಮಾಡಿದ್ದು ಉಗ್ರಂ ಸಿನಿಮಾದ ಮೂಲಕ ಮದುವೆಯಾದ ನಂತರವೂ ಕೂಡ ಸಿನಿಮಾರಂಗದಿಂದ ದೂರ ಉಳಿದರು ಕೂಡ ಹರಿಪ್ರಿಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಫೇಸ್ಬುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಸೋಶಿಯಲ್ ಮೀಡಿಯಾ ಯುಟ್ಯೂಬ್ ಚಾನೆಲ್ ಸೇರಿದಂತೆ ಎಲ್ಲಾ ಪ್ಲ್ಯಾಟ್ ಫಾರ್ಮ್ ಗಳಲ್ಲಿ ಕೂಡ ಫುಲ್ ಆಕ್ಟಿವ್ ಇದು ಇವರ ಆಸ್ತಿ ಬಗ್ಗೆ ಮಾತನಾಡುವುದಾದರೆ 35 ಕೋಟಿ ರೂಪಾಯಿ ಒಡತಿ ಇವರು. ಇನ್ನು 6 ನೇ ಸ್ಥಾನದಲ್ಲಿ ನಟಿ ಮೇಘನಾ ರಾಜ್ ಅವರು ಹೌದು ರಾಜಾಹುಲಿ, ಆಟಗಾರ ಹೀಗೆ ಹಲವಾರು ಸಿನಿಮಾಗಳ ಮೂಲಕ ಕನ್ನಡಿಗರ ಮನಗೆದ್ದ ಚಲುವೆ ತನ್ನದೇ ಸ್ವಂತ ಬ್ಯುಸಿನೆಸ್ ಹೊಂದಿದ್ದಾರೆ.ಇವರು 40ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

ಇನ್ನು 5 ನೇ ಸ್ಥಾನದಲ್ಲಿ ನಟಿ ಪ್ರಣೀತಾ ಸುಭಾಷ್ ಕಾಣಸಿಗುತ್ತಾರೆ. ಹೌದು ಕನ್ನಡದ ಬ್ರಹ್ಮ ಹಾಗೂ ಕೆಲ ಸಿನಿಮಾಗಳಲ್ಲಿ ಈ ನಟಿ ತೇಲಗಿನಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಒಟ್ಟು ಇವರ ಆಸ್ತಿ 40ಕೋಟಿ ಮೌಲ್ಯದ್ದಾಗಿದೆ ಎನ್ನಲಾಗ್ತಿದೆ. ಇನ್ನು 4 ನೇ ಸ್ಥಾನದಲ್ಲಿ ಬುಲ್ಬುಲ್ ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಣಸಿಗುತ್ತಾರೆ. ಅಂಬರೀಷ್, ರನ್ನ, ಕ್ರಾಂತಿ ಹೀಗೆ 
ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಇವರು ತೆಲುಗು ಸಿನಿಮಾ ಕೂಡ ಮಾಡಿದ್ದಾರೆ. 

ಇವರಿಗೆ ಇರುವಷ್ಟು ಸಿನಿಮಾ ಯಾವ ಸ್ಟಾರ್ ನಟರಿಗೆ ಕೂಡ ಇಲ್ಲ. ಇವರ ಬಳಿ 60ಕೋಟಿ ಮೌಲ್ಯದ ಅಸ್ತಿಯಿದೆ. ಇನ್ನು 3 ನೇ ಸ್ಥಾನದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಇದ್ದಾರೆ ಇವರ ಆಸ್ತಿಯ ಮೌಲ್ಯ 65 ಕೋಟಿ ರೂಪಾಯಿ ಇವರು ಎಲ್ಲ ಚಿತ್ರರಂಗದಲ್ಲಿ ಕೂಡ ಈಗ ಮಿಂಚುತ್ತಿದ್ದಾರೆ. ಇನ್ನು 2 ನೇ ಸ್ಥಾನದಲ್ಲಿ ರಾಧಿಕಾ ಕುಮಾರಸ್ವಾಮಿ ಇದ್ದಾರೆ. ಇವರು ಸಿನಿಮಾ ರಂಗವನ್ನೇ ತೊರೆದು ಹೋಗಿದ್ದರು ಆದರೆ ಲಕ್ಕಿ ಸಿನಿಮಾದ ಮೂಲಕ ಮತ್ತೆ ಪ್ರವೇಶಿಸಿ ರುದ್ರತಾಂಡವ, ದಮಯಂತಿ ಹೀಗೆ ಕೆಲ ಸಿನಿಮಾಗಳನ್ನು ಮಾಡಿದ್ದಾರೆ. 

ಇನ್ನು ಇವರ ಆಸ್ತಿಯ ಮೌಲ್ಯ ಸರಿಸುಮಾರು 70ಕೋಟಿಗೂ ಹೆಚ್ಚು ಹೇಳಲಾಗ್ತಿದೆ. ಇನ್ನು ಕೊನೆಯದಾಗಿ ಹಾಗೂ ಮೊದಲನೇ ಸ್ಥಾನದಲ್ಲಿ ನಟಿ ರಮ್ಯಾ ಇದ್ದಾರೆ ಇವರ ಒಟ್ಟು ಆಸ್ತಿ 75 ಕೋಟಿ ಗೂ ಹೆಚ್ಚು ಎಂಬ ಮಾತು ಕೇಳಿಬರುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.