ಸಕ್ಕತ್ ಹಾಟ್ ಆಗಿರುವ ಚೈತ್ರ ವಾಸುದೇವನ್ ಸ್ವಂತ ಗಂಡನಿಗೆ ಕೈ ಕೊಟ್ಟಿದ್ದು ಯಾಕೆ ಗೊತ್ತಾ

 | 
Nx

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ನಟಿ ಚೈತ್ರ ವಾಸುದೇವನ್ ರವರು ಇದೀಗ ತನ್ನ ಗಂಡನಿಗೆ ಡಿವೋರ್ಸ್ ಕೊಟ್ಟು ದೊಡ್ಡ ಸುದ್ದಿಯಲ್ಲಿದ್ದಾರೆ. ಹೌದು, ಬಿಗ್ ಬಾಸ್ ಖ್ಯಾತಿಯ ಚೈತ್ರ ರವರು ಕನ್ನಡ ರಿಯಾಲಿಟಿ ಶೋ ಮೂಲಕ ರಾಜ್ಯದಲ್ಲಿ ಸಾಕಷ್ಟು ಸುದ್ದಿಯಾಗಿದ್ದರು. 

ಆದರೆ ಇದೀಗ ಚೈತ್ರ ವಾಸುದೇವನ್ ರವರು ತಮ್ಮ ವೈಯಕ್ತಿಕ ಜೀವನಕ್ಕೆ ಗುಡ್ ಬಾಯ್ ಎಂದಿದ್ದಾರೆ. ಇತ್ತೀಚೆಗೆ ಮದುವೆಯಾಗಿದ್ದ ಚೈತ್ರ ರವರು ತನ್ನ ಗಂಡನ ಜೊತೆ ಇರುವ ಯಾವುದೇ ಫೋಟೋ ಹಾಗೂ ವಿಡಿಯೋ ಹಂಚಿಕೊಂಡಿಲ್ಲ. ಚೈತ್ರ ರವರ ಅಭಿಮಾನಿಗಳಿಗೆ ಕೂಡ ಮದುವೆ ವಿಚಾರ ಗೊತ್ತಿರಲಿಲ್ಲ. 

ಆದರೆ ನಿನ್ನೆಯ ದಿನ ಚೈತ್ರ ರವರು ತನ್ನ ಗಂಡನಿಗೆ ಡಿವೋರ್ಸ್ ಕೊಟ್ಟಿದ್ದಾರೆ ಎಂಬ ವಿಚಾರ ತಿಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಹೌದು, ಚೈತ್ರ ರವರು ಇತ್ತೀಚಿಗೆ ತನ್ನ ಪತಿಯ ಜೊತೆ ಸಾಕಷ್ಟು ಕಿರಿಕ್ ಉಂಟಾದ ಪರಿಣಾಮ ಡಿವೋರ್ಸ್ ಹಂತಕ್ಕೆ ತಲುಪಿತ್ತು.

ಚೈತ್ರ ರವರು ಸಾಕಷ್ಟು ಬ್ಯುಸಿ ಇರುವ ಆಂಕರ್. ಹೌದು, ಚೈತ್ರ ರವರಿಗೆ ಪಂಚ ಭಾಷೆಯಲ್ಲಿ ಆಂಕರ್ ವೃತ್ತಿ ತಿಳಿದಿದೆ. ಹಾಗಾಗಿ ಸಾಕಷ್ಟು ಕಡೆ ಆಂಕರ್ ವೃತ್ತಿ ಮಾಡಿಕೊಂಡು ಬಂದಿದ್ದಾರೆ.‌ ಜೊತೆಗೆ ಸಾಕಷ್ಟು ಸಂಪಾದನೆ ಕೂಡ ಇವೆ. ಇಷ್ಟು ಮಾತ್ರವಲ್ಲದೇ ದುಬಾರಿ ಕಾರುಗಳು ಕೂಡ ಇವರ ಬಳಿ ಇವೆ. ಆದರೂ ಕೂಡ ವೈಯಕ್ತಿಕ ಜೀವನದಲ್ಲಿ ಡಿವೋರ್ಸ್ ಎಂಬ ಬಿರುಗಾಳಿ ಬಂದಿದ್ದು ಹೇಗೆ ಎಂಬುವುದು ಯಾರಿಗೂ ತಿಳಿದಿಲ್ಲ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.