Dk ಶಿವಕುಮಾರ್ ಮಗಳು ಇಷ್ಟು ಮುದ್ದಾಗಿರಲು ಕಾರಣ ಏ ನು ಗೊತ್ತಾ; ಒಂದು ದಿನದ ಖರ್ಚು ಕೇ ಳಿ

 | 
He

ನಟ ನಟಿಯರಷ್ಟೇ ಅಭಿಮಾನಿಗಳ ಹೊಂದಿದ್ದಾರೆ. ನಮ್ಮ ಡಿಸಿಎಂ ಮಗಳು.ಸಾಮಾಜಿಕ ಜಾಲತಾಣದಲ್ಲಿ ವಿವಿಧ  ವಿನ್ಯಾಸದ ಬಟ್ಟೆಗಳನ್ನು ಧರಿಸಿದ ಫೋಟೋಗಳನ್ನು ಡಿಕೆಶಿ ಮಗಳು ಐಶ್ವರ್ಯಾ ಡಿಕೆಎಸ್‌ ಹೆಗ್ಡೆ ಹಂಚಿಕೊಂಡಾಗ ಎಲ್ಲರ ಕಣ್ಣು ಬಟ್ಟೆ ಮೇಲೆ ಹೋಗಿರುವುದಂತೂ ಸುಳ್ಳಲ್ಲ. ಶಿಕ್ಷಣ ಕ್ಷೇತ್ರದಲ್ಲಿನ ಕೆಲಸದ ಜೊತೆಗೆ ಫ್ಯಾಷನ್‌ ಪ್ರಿಯರ ಕಣ್ಣು ಕುಕ್ಕುವಂತಹ ಬಟ್ಟೆಗಳನ್ನು ಐಶ್ವರ್ಯಾ ಧರಿಸುತ್ತಿದ್ದು ಇದರ ಬಗ್ಗೆ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

ನಾನು ಸಬಲೀಕರಣಕ್ಕೆ ಹೆಚ್ಚಿನ ಒತ್ತು ಕೊಡುತ್ತೇನೆ. ಮಹಿಳೆ, ಮಕ್ಕಳು ಮತ್ತು ಯುವ ಜನಾಂಗದ ಸಬಲೀಕರಣಕ್ಕೆ ಒತ್ತು ಕೊಡುತ್ತೇನೆ ಎಂದಿರುವ  ಐಶ್ವರ್ಯಾ ಅವರು ಚಿಲ್ಲೊಸಫಿ ಎಂಬ ತಮ್ಮದೇ ಆದ ಬಟ್ಟೆ ಬ್ರಾಂಡ್‌ ಅನ್ನು  ಹೊಂದಿದ್ದಾರೆ. ಚಿಲ್ಲೊಸಫಿ  ಐಶ್ವರ್ಯಾ ಬಿಟ್ಟು ಇಬ್ಬರು ಮಹಿಳಾ ಕೋ ಫೌಂಡರ್‌ ಅನ್ನು ಹೊಂದಿದೆ. ಐಶ್ವರ್ಯಾ ಸ್ಟಾಟರ್ಜಿಕ್‌ ಅಂಬಾಸಿಡರ್‌ ಆಗಿದ್ದಾರೆ. ಹಾಗಾಗಿ ಪ್ರತಿಸಲ ಚಂದದ ಬಟ್ಟೆಗಳನ್ನು ತೊಡುತ್ತಾರೆ.

2018 ರಲ್ಲಿ ಈ ಫ್ಯಾಷನ್‌ ಬ್ರಾಂಡ್‌ ಹುಟ್ಟಿಕೊಂಡಿದ್ದು, ಇದರ ಬಗ್ಗೆ ಐಶ್ವರ್ಯಾ ಸವಿವರವಾಗಿ ವಿವರಿಸಿದ್ದಾರೆ. ಇದು ಭಾರತದಾದ್ಯಂತ ಹರಡಿರುವ ಸಾಂಪ್ರದಾಯಿಕ ನೇಕಾರರು ಮತ್ತು ಬಣ್ಣಗಾರರ ಕೌಶಲ್ಯಗಳನ್ನು ಜೋಡಿಸುವಲ್ಲಿ ನಿಂತಿದೆ. ಇದರ ವಿನ್ಯಾಸಗಳು ಮತ್ತು ಕಲ್ಪನೆಗಳು ಹೆಣ್ತನ, ಸಮಾನತೆ ಮತ್ತು ಸ್ವಯಂ ವಾಸ್ತವೀಕರಣದ ಮೇಲೆ ನಿಂತಿದೆ.

ಚಿಲೋಸಫಿ ಬಹುಮುಖದ, ವಿವಿಧ ರೀತಿಯ ಉಡುಪುಗಳ ಮೂಲಕ ಸಬಲೀಕರಣವನ್ನು ಕೂಡ ಒಳಗೊಂಡಿರುತ್ತದೆ, ಮಹಿಳೆಯರನ್ನು ವಾರ್ಡ್ರೋಬ್ ಚಿಂತೆಗಳಿಂದ  ಮುಕ್ತಗೊಳಿಸುತ್ತದೆ.ಚಿಲೋಸಫಿಯೊಂದಿಗೆ, ನಾನು ಕೆಲಸದಲ್ಲಿ ಹೆಚ್ಚು ತೊಡಗಿಕೊಳ್ಳುತ್ತೇನೆ.   ಆತ್ಮವಿಶ್ವಾಸ ತುಂಬುತ್ತದೆ, ವೃತ್ತಿಪರರಿಂದ ಹಿಡಿದು ಪಾರ್ಟಿ-ಸಿದ್ಧತೆಗೆ ಸಲೀಸಾಗಿ ಪರಿವರ್ತನೆ ಮಾಡುವಂತಹ ರೀತಿ ಚಿಲೋಸಫಿ ಇದೆ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.