ನನಗೆ ಯಾರು ಬಿಟ್ಟಿ ಸಲಹೆ ಕೊಡಬೇಡಿ, ಎರಡನೇ ಮದುವೆ ಬಗ್ಗೆ ಕಡ್ಡಿಮುರಿದ್ದಂತೆ ಮಾತನಾಡಿದ ಮೇಘನಾ ರಾಜ್

 | 
Bhu
ಕನ್ನಡ ಸಿನಿಮಾ ರಂಗದಲ್ಲಿ ಮೇಘನಾ ರಾಜ್‌ ಅವರು ದೊಡ್ಡ ಹವಾ ಎಬ್ಬಿಸಿದ್ದರು, ತಮ್ಮ ಮನೋಜ್ಞ ಅಭಿನಯ ಹಾಗೂ ಸ್ಕ್ರೀನ್ ಪ್ರೆಸೆನ್ಸ್ ಮೂಲಕ ಕ್ವೀನ್ ಅಂತಾನೇ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದರು ನಟಿ ಮೇಘನಾ ರಾಜ್‌ ಅವರು. ಇಂತಹ ಸಮಯದಲ್ಲೇ, ಮೇಘನಾ ರಾಜ್‌ ಅವರು ಚಿರಂಜೀವಿ ಸರ್ಜಾರ ಜೊತೆ ಪ್ರೀತಿಯಲ್ಲಿ ಬಿದ್ದು ಮದುವೆ ಕೂಡ ಆಗಿದ್ದರು. ಹೀಗೆ ಇಬ್ಬರೂ ಮದುವೆ ಆದ ನಂತರ ಕರ್ನಾಟಕ ಪೂರ್ತಿ ಸಂಭ್ರಮ ಕೂಡ ವ್ಯಕ್ತಪಡಿಸಿತ್ತು. ಆದರೆ ಯಾರದ್ದೋ ದೃಷ್ಟಿ ತಾಗಿ, ಕೊನೆಗೆ ಘೋರ ದುರಂತವೂ ನಡೆದು ಹೋಗಿತ್ತು.
ಮೇಘನಾ ರಾಜ್‌ ಅವರು 2ನೇ ಮದುವೆ ಆಗುತ್ತಾರಾ? ಅನ್ನೋ ವಿಚಾರ ಪದೇ ಪದೇ ಚರ್ಚೆಗೆ ಬರ್ತಾನೆ ಇದೆ. ಮೇಘನಾ ರಾಜ್‌ ಅವರು ಚಿರಂಜೀವಿ ಸರ್ಜಾ ಅವರನ್ನ 2018ರಲ್ಲಿ ಮದುವೆ ಆಗಿದ್ದರು, ಆದರೆ ವಿಧಿ ಅವರ ಜೀವನದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಚಿರಂಜೀವಿ ಸರ್ಜಾ ಅವರು 2020 ಜೂನ್ 7 ಭಾನುವಾರದ ದಿನ ತಮ್ಮ 39ನೇ ವಯಸ್ಸಿನಲ್ಲಿ ಜೀವ ಬಿಟ್ಟಿದ್ದರು. ಹೀಗಿದ್ದಾಗಲೇ, ಮೇಘನಾ ರಾಜ್‌ 2ನೇ ಮದುವೆ ವಿಚಾರ, ಆ ವ್ಯಕ್ತಿ ಒಪ್ಪಿದರೆ ಮದುವೆ ಫಿಕ್ಸ್.
ಚಿಕ್ಕ ವಯಸ್ಸಿನಲ್ಲಿಯೇ ಚಿರಂಜೀವಿ ಸೇರಿ ಹಲವು ನಟರ ಸಾವು ಸಿನಿಮಾ ರಂಗಕ್ಕೆ ಆಘಾತ ತಂದಿದ್ದರೆ, ಇಂದಿನ ಯುವಕರು ಕೂಡ ಇದೇ ಕಾರಣಕ್ಕೆ ಸಾವನ್ನಪ್ಪುತ್ತಿರುವುದು ಎಲ್ಲರಲ್ಲಿಯೂ ಆತಂಕವುಂಟು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ನಟಿ ಮೇಘನಾ ರಾಜ್​ ಹೃದಯದ ಕುರಿತು ಮಾತನಾಡಿದ್ದಾರೆ. ನಮ್ಮ ಜೀವವನ್ನೂ ಉಳಿಸಿ, ಬೇರೆಯವರ ಜೀವವನ್ನು ಉಳಿಸುವ ಬಗ್ಗೆ ನಟಿ ಇನ್​ಸ್ಟಾಗ್ರಾಮ್​ ಮೂಲಕ ಮಾಹಿತಿ ನೀಡಿದ್ದಾರೆ.
ಹೌದು ಹಾಸನದಲ್ಲಿ ಈಗೀಗ ಹೆಚ್ಚು ಮಂದಿ ಹೃದಯಾಘಾತಕ್ಕೆ ಸಾವನೊಪ್ಪಿದ್ದಾರೆ ಅದರ ಕುರಿತಾಗಿ ಮಾತನಾಡಿದ ಮೇಘನ ರಾಜ್ ಅವರು ಪ್ರತಿ ವರ್ಷ ಸುಮಾರು 3.50 ಲಕ್ಷ ಕಾರ್ಡಿಯೋ ಅರೆಸ್ಟ್ ಆಸ್ಪತ್ರೆಗಳ ಹೊರಗೆ ಸಂಭವಿಸುತ್ತವೆ. 10 ರಲ್ಲಿ 7 ಪ್ರಕರಣಗಳು ಮನೆಯಲ್ಲಿ ನಡೆಯತ್ತವೆ.  ದುರದೃಷ್ಟವಶಾತ್, ಮನೆಯಲ್ಲಿ ಕಾರ್ಡಿಯೋ ಅರೆಸ್ಟ್ ಆದಾಗ ಕುಟುಂಬಸ್ಥರು ಆಂಬ್ಯುಲೆನ್ಸ್​ಗೆ ಕಾಯ್ತಾರೆಯೇ ಹೊರತು ಸಿಪಿಆರ್ ಬಗ್ಗೆ ಗಮನ ನೀಡುವುದಿಲ್ಲ.  ಕಾರ್ಡಿಯೋ ಅರೆಸ್ಟ್ ಆದಾಗ ನೀಡುವ ಸಿಪಿಆರ್ ಚಿಕಿತ್ಸೆಗೆ ಸರ್ಟಿಫಿಕೆಟ್ ಆಗ್ಲಿ ವಿಶೇಷ ತರಬೇತಿ ಅಗತ್ಯವಿಲ್ಲ. ಆದರೆ ಅದ್ರ ಬಗ್ಗೆ ಶಿಕ್ಷಣ  ಅಗತ್ಯವಿದೆ. ಅಕ್ಕಪಕ್ಕದವರಿಗೆ ಕಾರ್ಡಿಯೋ ಅರೆಸ್ಟ್ ಆದಾಗ ಭಯಪಡಬಾರದು. ಧೈರ್ಯ ತೆಗೆದುಕೊಂಡು ಸಿಪಿಆರ್ ಹಂತವನ್ನು ಪಾಲನೆ ಮಾಡಬೇಕಾಗುತ್ತದೆ ಎಂದಿದ್ದಾರೆ. ಎಲ್ಲ ನಾನು ಅಂದುಕೊಂಡಂತೆ ಆಗಿದ್ದರೆ ನಾನು ಅಂಬಾನಿ ಮೀರಿಸುತ್ತಿದ್ದೆ ಎಂದು ನಗೆ ಬೀರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.