ಡಾ | ರಾಜ್ ಕುಮಾರ್ ಸ್ವರದಲ್ಲಿ ಹಾಡುಹಾಡಿದ 80ರ ಅಜ್ಜ, ಎದ್ದುನಿಂತು ಕೈಮುಗಿದ ವಿಜಯ್ ಪ್ರಕಾಶ್ ಹಾಗೂ ಜನ್ಯ

 | 
Hu
ಕನ್ನಡದ ಮೇರು ನಟ ಡಾ | ರಾಜ್ ಕುಮಾರ್ ಅವರು ನಟನೆಗೂ ಸೈ ಸಂಗೀತಕ್ಕೂ ಸೈ ಎನ್ನುತ್ತಾರೆ ಅವಫ಼ ಅಭಿಮಾನಿಗಳು. ರಾಜ್ ಕುಮಾರ್ ಅವರು ಅದೆಷ್ಟೋ ಕಲಾವಿದರಿಗೆ ಮಾದರಿ ನಟ, ರಾಜ್ ಕುಮಾರ್ ಜೀವನ ಚರಿತ್ರೆ ಓದಿ ಇವತ್ತು ಜೀವನದಲ್ಲಿ ಸಕ್ಸಸ್ ಕಂಡವರು ಕೂಡ ಕಾಣುತ್ತಾರೆ. 
ಇನ್ನು‌ Zee ಕನ್ನಡ ಸರಿಗಮಪ ವೇದಿಕೆಯಲ್ಲಿ 80ರ ಅಜ್ಜ ಒಬ್ಬರು ಡಾ | ರಾಜ್ ಕುಮಾರ್ ಹಾಡನ್ನು ರಾಜ್ ಕುಮಾರ್ ಸ್ವರದಲ್ಲಿ ಹಾಡಿ ಹೊಸ ಅಲೆ ಎಬ್ಬಿಸಿದ್ದಾರೆ. ಹೌದು, ಸರಿಗಮಪ ವೇದಿಕೆಯಲ್ಲಿ ಅಜ್ಜನ ಹಾಡಿಗೆ ಅರ್ಜುನ್ ಜನ್ಯ ಹಾಗೂ ವಿಜಯ್ ಪ್ರಕಾಶ್ ಫಿದಾ ಆಗಿ ಬಿಟ್ಟಿದ್ದಾರೆ.
ಇ‌ನ್ನು ಈ ಅಜ್ಜನ ಹಾಡು ಕೇಳಿದ ಕನ್ನಡದ ವೀಕ್ಷಕರು ಕೂಡ ಹೆಮ್ಮೆಯಿಂದ ಕಾಮೆಂಟ್ ಮೂಲಕ ತಮ್ನ ಅಭಿವೃದ್ಧಿ ವ್ಯಕ್ತಪಡಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಸರಿಗಮಪ ವೇದಿಕೆಯಲ್ಲಿ ಎಲ್ಲಾ ಸಂಗೀತ ಕಲಾವಿದರು ಕೂಡ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ.