ಕೋಟಿ ರೂಪಾಯಿ ಕೈಯಲ್ಲಿಟ್ಟು ಅವತ್ತು ರಾತ್ರಿ ಮಜಾ ಮಾಡುತ್ತಿದ್ದ ಡ್ರೋನ್ ಪ್ರತಾಪ್
| Dec 25, 2024, 13:14 IST
ಕನ್ನಡಿಗರನ್ನು ರಾತ್ರೋರಾತ್ರಿ ಮಂಗಮಾಡಿ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡಿದ ಡ್ರೋನ್ ಪ್ರತಾಪ್ ಬಗ್ಗೆ ಎಲ್ಲರಿಗೂ ತಿಳಿದ ವಿಚಾರವೇ. ತಾನು ಮಾಡಿದ ತಪ್ಪನ್ನು ಮರೆಮಾಚಲು ಬಿಗ್ ಬಾಸ್ ಎಂಬ ವೇದಿಕೆಯನ್ನು ಸರಿಯಾಗಿ ಉಪಯೋಗಿಸಿಕೊಂಡು ಇವತ್ತು ಡ್ರೋನ್ ಪ್ರತಾಪ್ ಒಳ್ಳೆಯ ವ್ಯಕ್ತಿ ಎಂಬಂತೆ ಎಲ್ಲರಿಗೂ ಬಾಸವಾಗುತ್ತಿದೆ.
ಇನ್ನು ಡ್ರೋನ್ ಪ್ರತಾಪ್ ಅವರನ್ನು ನಂಬಿ ನಟ ಜಗ್ಗೇಶ್ ಹಾಗೂ ಕೆಲ ಮಠಗಳಿಂದ ನೂರಾರು ಕೋಟಿ ಡ್ರೋನ್ ಪ್ರತಾಪ್ ಖಾತೆಗೆ ಬಿದ್ದಿದೆ ಎನ್ನಲಾಗಿದೆ. ಹಾಗಾಗಿ ಪ್ರತಾಪ್ ಅವರಿಗೆ ಯಾವುದೇ ಹಣದ ಕೊರತೆ ಕಂಡುಬಂದಿಲ್ಲ. ಜೊತೆಗೆ ತನ್ನ ಊರಲ್ಲಿ ತಂದೆತಾಯಿಗೆ ಬೇಕಾದಷ್ಟು ಕೃಷಿ ವ್ಯವಸ್ಥೆಗೆ ಸಹಕಾರ ಕೂಡ ನೀಡಿದ್ದಾರೆ. ಇನ್ನು ಕೂತು ತಿನ್ನುವ ಮಟ್ಟಿಗೆ ಡ್ರೋನ್ ಪ್ರತಾಪ್ ಅವರುಗೆ ಪ್ರತಿ ತಿಂಗಳು ಬಡ್ಡಿ ಬರುತ್ತಿದೆ.
ಹಾಗಾಗಿ ಡ್ರೋನ್ ಪ್ರತಾಪ್ ಇವತ್ತು ಕೋಟಿಯ ಸರದಾರ ಎಂದರು ತಪ್ಪಿಲ್ಲ. ಇನ್ನು ಹಣವಿದ್ದವನಿಗೆ ಏನೂ ಮಾಡಿದರು ಪಶ್ಚಾತ್ತಾಪ ಇಲ್ಲ ಎಂಬುವುದು ಡ್ರೋನ್ ಪ್ರತಾಪ್ ಅವರನ್ನು ನೋಡಿದಾಗ ಕಾಣತ್ತದೆ.