ದುನಿಯಾ ವಿಜಯ್ ಎರಡನೇ ಪತ್ನಿಯೂ ದೂರ, ಕರಿಯನ ಜೊತೆ ನಿಲ್ಲುತ್ತಿಲ್ಲ ಬಿಳಿ ಸುಂದರಿಯರು
Apr 21, 2025, 11:02 IST
|

ಹಾಗಾದ್ರೆ ಕೀರ್ತಿಗೌಡ ಇದೀಗ ದುನಿಯಾ ವಿಜಯ್ ಅವರಿಂದ ಅಂತರ ಕಾಯ್ದುಕೊಂಡಿದ್ದು ಏಕೆ. ದುನಿಯಾ ವಿಜಯ್ ಮತ್ತು ಕೀರ್ತಿಗೌಡ ದೂರ ಆಗಿದ್ದಾರಾ. ಏಕೆ ಎಲ್ಲಿಯೂ ಕಾಣುತ್ತಿಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡಲಾರಂಬಿಸಿದ್ದಾರೆ.ಅಂದಹಾಗೆ ನಟ ದುನಿಯಾ ವಿಜಯ್ ಅವರು ನಾಗರತ್ನ ಅವರಿಂದ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ ನಂತರ ಕೀರ್ತಿಗೌಡ ಅವರನ್ನು ಮದುವೆ ಆಗಿದ್ದಾರೆ ಎಂಬ ವದಂತಿ ಹಬ್ಬಿತ್ತು.
ಈ ಗಾಳಿ ಸುದ್ದಿಗೆ ಬಲ ನೀಡುವಂತೆ ಒಂದಷ್ಟು ಫೋಟೋಗಳು ಹರಿದಾಡಿ, ಇಬ್ಬರು ಮದುವೆಯ ಬಂಧನಕ್ಕೆ ಒಳಗಾಗಿದ್ದಾರೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಜನ ಕೂಡ ಚರ್ಚೆಯನ್ನ ಮಾಡಿದ್ದರು. ಇದನ್ನೆಲ್ಲಾ ಬಿಡಿ ನಟ ದುನಿಯಾ ವಿಜಯ್ ಅವರ 'ಸಲಗ' ಸಿನಿಮಾ ಸೂಪರ್ ಹಿಟ್ ಆಗಿ, ದುನಿಯಾ ವಿಜಯ್ ಅವರಿಗೆ ಮತ್ತೊಂದು ಚಾನ್ಸ್ ಸಿಕ್ಕ ಸಮಯದಲ್ಲೂ ಇದೇ ಕೀರ್ತಿ ಗೌಡ ಅವರು ಸಾಕಷ್ಟು ಹೊಗಳಿದ್ದರು. ಅಲ್ಲದೆ ದುನಿಯಾ ವಿಜಯ್ ಅವರ ಬೆನ್ನಿಗೆ ನಿಂತು ಬೆಂಬಲ ನೀಡಿದ್ದರು.
ಭೀಮ ಸಿನಿಮಾ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ . ಹಲವರ ಮನ ಗೆದ್ದಿದೆ.ಹೀಗಿದ್ದರು ಕೂಡ ಕೀರ್ತಿ ಗೌಡ ಅವರು ಹೊರಗೆ ಎಲ್ಲೂ ಮಾತನಾಡಿಲ್ಲ. ಹಾಗೇ ದುನಿಯಾ ವಿಜಯ್ ಅವರ ಸಿನಿಮಾ ನೋಡಿ ಪ್ರತಿಕ್ರಿಯೆ ಕೂಡ ಕೊಟ್ಟಿಲ್ಲ. ಹೀಗಾಗಿ ದುನಿಯಾ ವಿಜಯ್ ಮತ್ತು ಕೀರ್ತಿ ಗೌಡ ದೂರವಾಗಿದ್ದಾರೆ ಅಂತಾ ಕೆಲವರು ಸುದ್ದಿ ಹಬ್ಬಿಸುತ್ತಿದ್ದು, ಈ ಬಗ್ಗೆ ಇದೀಗ ದುನಿಯಾ ವಿಜಯ್ ಅವರ ಫ್ಯಾನ್ಸ್ ಗರಂ ಆಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023