ಸ್ವಾಮಿಜಿಯ ಪುರಾಣಕ್ಕೆ ಸುಸ್ತಾದ ಮಹಿಳೆ, ಯುವಕರು ಕೂಡ ನಾಚುವಂತಿದೆ

 | 
ರಗ
ವೀಕ್ಷಕರೆ ಇತ್ತಿಚೆಗೆ ಸ್ವಾಮೀಜಿಗಳು ಮಾಡುವ ಅಸಹ್ಯ ಕೆಲಸಕ್ಕೆ ಭಕ್ತರಲ್ಲಿ ನಂಬಿಕೆಯೇ ಮಾರೆಮಾಚುವಂತಿದೆ. ಹೌದು, ಕೆಲ ಸ್ವಾಮಿಗಳು ಮೈಮೇಲೆ ಖಾವಿ ಹಾಕಿಕೊಂಡು ಇಲ್ಲ ಸಲ್ಲದ ಕೆಲಸ‌ಮಾಡುತ್ತಾರೆ. 
ಇದೀಗ ಸ್ವಾಮೀಜಿಯೊಬ್ಬರು ಮಹಿಳೆಯೊಂದಿಗೆ ಕಾ‌ ಮಪುರಣದ ಆಡಿಯೋ ವೈರಲ್ ಆಗಿದೆ. ಖಾವಿ ಧರಿಸಿಕೊಂಡು ಮಹಿಳೆಯ ದೇಹಕ್ಕೆ‌ ಆಸೆ ಪಟ್ಟ ಘಟನೆಯೊಂದು ಬೆಳಕಿಗೆ ಬಂದಿದೆ. 
ಹೌದು, ಸ್ವಾಮೀಜಿಯ ಕಾ ಮಪುರಣ ಯಾವ ಮಟ್ಟಿಗೆ ಇತ್ತು ಎಂಬುವುದು ಅಡಿಯೋದಲ್ಲಿ ಕೇಳಬಹುದು. ಸ್ವಾಮಿಜಿ ಮಾಡಿದ ಈ ಕೆಲಸಕ್ಕೆ ರಾಜ್ಯದ ಜನರು ಸಿಟ್ಟಗೆದ್ದಿದ್ದಾರೆ.