Fack Check; ಅರ್ಜುನ್ ಜನ್ಯ ಹಾಗೂ ಅನುಶ್ರೀ ನಡುವೆ ಯಾ ವ ಸಂಬಂಧ, ಎರಡನೆ ಮದುವೆಗೆ ಪೂರ್ವ ತಯಾರಿ
Jan 15, 2025, 10:35 IST
|

ಆಂಕರ್ ಅನುಶ್ರೀ ಜೀ ಕನ್ನಡಕ್ಕೆ ದತ್ತು ಪುತ್ರಿ ಆಗಿದ್ದು, ಎಲ್ಲಾ ರಿಯಾಲಿಟಿ ಶೋಗಳಿಗೆ ಇವರೇ ಆಂಕರ್ ಆಗಿ ಬರ್ತಾರೆ. ಆಂಕರ್ ಅನುಶ್ರೀ ಅಂದ್ರೆ ಮಾಸ್.. ಆಂಕರ್ ಅನುಶ್ರೀ ಅಂದ್ರೆ ಕ್ಲಾಸ್.. ಆಂಕರ್ ಅನುಶ್ರೀ ಅಂದ್ರೆ ಕನ್ನಡ ಕಿರುತೆರೆಯ ಸೂಪರ್ ಸ್ಟಾರ್ ಅಂತ ಹೇಳುತ್ತಾ ಹೊಗಳುತ್ತಾರೆ ಅವರ ಅಭಿಮಾನಿಗಳು. ಹೀಗಿದ್ದಾಗಲೇ, ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಮದುವೆ ಫಿಕ್ಸ್ ಅಂತಾ ಎಲ್ಲೆಡೆ ವೈರಲ್ ಆಗ್ತಿದೆ.
ಆಂಕರ್ ಅನುಶ್ರೀ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಪ್ರತಿವಾರ ಟಿವಿ ಮುಂದೆ ಬಂದು & ಇಡೀ ಕನ್ನಡ ನಾಡಿನ ಜನರನ್ನ ರಂಜಿಸುವ ಆಂಕರ್ ಅನುಶ್ರೀ ಯಾವ ಸಿನಿಮಾ ಸ್ಟಾರ್‌ಗೆ ಕೂಡ ಕಮ್ಮಿ ಇಲ್ಲದಂತೆ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಅದರಲ್ಲೂ ಆಂಕರ್ ಅನುಶ್ರೀ ಅವರ ಮಾತಿಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ಸ್ ಇದ್ದು, ಹರಳು ಹುರಿದಂತೆ ಅನುಶ್ರೀ ಮಾತು ಆಡುತ್ತಿದ್ದರೆ ಜನಗಳು ಟಿವಿ ಸ್ಕ್ರೀನ್ ಬಿಟ್ಟು ಆಚೆ & ಈಚೆ ತಿರುಗಲ್ಲ. ಆದ್ರೆ ಆಂಕರ್ ಅನುಶ್ರೀಗೆ ಮದುವೆ ಆಗಿಲ್ಲ ಎಂಬ ಕೊರಗು ಅವರ ಅಭಿಮಾನಿಗಳಿಗೆ ಕಾಡುತ್ತಿತ್ತು.
ಹೌದು, ಜೀ ಕನ್ನಡ ಸರಿಗಮಪ ಕಾರ್ಯಕ್ರಮದಲ್ಲಿ ಈಗಾಗಲೇ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಅವರು ಸಿಕ್ಕಾಪಟ್ಟೆ ಕಾಮಿಡಿ ಮಾಡುತ್ತಾ ಕಮಾಲ್ ಮಾಡ್ತಿದ್ದಾರೆ. ಹೀಗಿದ್ದಾಗ ಇಬ್ಬರು ಒಬ್ಬರನ್ನು ಮತ್ತೊಬ್ಬರು ಕಾಲು ಎಳೆಯುತ್ತಾ, ವೀಕ್ಷಕರನ್ನು ಸಿಕ್ಕಾಪಟ್ಟೆ ನಗಿಸುತ್ತಾರೆ. ಹೀಗೆ ಕನ್ನಡ ನಾಡಲ್ಲಿ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಜೋಡಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಹಾಗಾದ್ರೆ ಇಬ್ಬರೂ ಮದುವೆ ಆಗ್ತಿದ್ದಾರಾ?
ಅಂದಹಾಗೆ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಮದುವೆ ಫಿಕ್ಸ್ ಅಂತಾ ಈಗ ಸೋಷಿಯಲ್ ಮೀಡಿಯಾ ಮೂಲಕ ಸುದ್ದಿ ಹಬ್ಬುತ್ತಿದೆ. ಈ ರೀತಿ ಸುದ್ದಿ ಹಬ್ಬಲು ಕಾರಣವಾಗಿದ್ದು ಈಗ ನಡೆಯುತ್ತಿರುವ ಜೀ ಕನ್ನಡ ಸರಿಗಮಪ ಕಾರ್ಯಕ್ರಮದ ಸಂಕ್ರಾಂತಿ ಎಪಿಸೋಡ್. ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಅವರು, ಸಂಕ್ರಾಂತಿ ಎಪಿಸೋಡ್ ಸಮಯದಲ್ಲಿ ಪರಸ್ಪರ ಎಳ್ಳು ಬೆಲ್ಲ ತಿನ್ನಿಸಿ ಸಂಭ್ರಮಿಸಿದ್ದಾರೆ.
ಈ ಮೂಲಕ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಮದುವೆ ಆಗ್ತಾರಾ? ಅನ್ನೋ ಪ್ರಶ್ನೆ ಮೂಡಿ ಅದೇ ಸುದ್ದಿ ಈಗ ಎಲ್ಲೆಲ್ಲೂ ಹಬ್ಬುತ್ತಿದ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Fri,14 Mar 2025
ಮಗು ನಾಮಕರಣಕ್ಕೆ ದರ್ಶನ್ ಬರಲ್ಲ, ಬಿರುಗಾಳಿ ಎಬ್ಬಿಸಿದ ಸುಮಲತಾ
Fri,14 Mar 2025
ಸ್ವಂತ ತಂದೆಯಿಂದಲೇ ಮಗಳ ಅ ತ್ಯಾಚಾರ, ಮುದ್ದಿನ ಮಗಳ ಜೀವನ ನುಂಗಿದ ಕಾ ಮುಕ
Thu,13 Mar 2025