FackCheck:ಗುಟ್ಟಾಗಿ ಮದುವೆಯಾದ ಅನುಶ್ರೀ, ಕದ್ದುಮುಚ್ಚಿ ಸಿಹಿಸುದ್ದಿ ಕೊಟ್ಟ ಅನುಶ್ರೀ

 | 
ರ್
ಆಂಕರ್ ಅನುಶ್ರೀ ಈಗ ಫುಲ್ ಹವಾ ಎಬ್ಬಿಸಿದ್ದಾರೆ, ಕನ್ನಡದ ಯಾವುದೇ ಹೀರೋಯಿನ್ ಕೂಡ ಆಂಕರ್ ಅನುಶ್ರೀ ಅವರಷ್ಟು ಸೌಂಡ್ ಮಾಡಿಲ್ಲ. ಆಂಕರ್ ಅನುಶ್ರೀ ಬರ್ತಾರೆ ಅಂತಾ ಅಂದ್ರೆ ಊರಿಗೆ ಊರೇ ನಿದ್ದೆ ಬಿಟ್ಟು ಕಾರ್ಯಕ್ರಮ ನೋಡಲು ಕಾಯುತ್ತದೆ. ಯಾಕೆ ಅಂದ್ರೆ ಆಂಕರ್ ಅನುಶ್ರೀ ಅವರ ನಿರೂಪಣೆಗೆ ಅಷ್ಟು ದೊಡ್ಡ ಅಭಿಮಾನಿ ಬಳಗ ಇದ್ದು, ಎಲ್ಲರೂ ಅನುಶ್ರೀ ಅವರನ್ನ ಅಭಿಮಾನದಿಂದ ನೋಡ್ತಾರೆ. 
ಕನ್ನಡ ಸಿನಿಮಾ ಸ್ಟಾರ್‌ಗಳು ಸೌಂಡ್ ಮಾಡುವ ರೀತಿಯಲ್ಲೇ ಕನ್ನಡದ ಧಾರಾವಾಹಿ ಮತ್ತು ಟಿವಿ ಕಾರ್ಯಕ್ರಮಗಳ ತಾರೆಯರು ಕೂಡ ಸದ್ದು ಮಾಡುತ್ತಾರೆ. ಅದರಲ್ಲೂ ಕನ್ನಡದಲ್ಲಿ, ಆಂಕರಿಂಗ್ ವಿಚಾರದಲ್ಲಿ ಅನುಶ್ರೀ ಅವರು ಬರುವ ತನಕ ಒಂದು ಲೆಕ್ಕವಾಗಿದ್ದರೆ, ಆಂಕರ್ ಅನುಶ್ರೀ ಎಂಟ್ರಿ ಕೊಟ್ಟ ನಂತರ ಮತ್ತೊಂದು ಲೆಕ್ಕ ಎನ್ನುವಂತೆ ಆಗಿದೆ. ಆಂಕರ್ ಅನುಶ್ರೀ ಅವರು ಈಗ ಒಂದೊಂದು ಕಾರ್ಯಕ್ರಮ ನಡೆಸಿಕೊಡಲು 1,00,000 ರೂಪಾಯಿ ಹಣವನ್ನ ಸಂಭಾವನೆಯಾಗಿ ಪಡೆಯುತ್ತಾರೆ ಎಂಬ ಮಾತು ಇದೆ. ಆದರೆ, ಆಂಕರ್ ಅನುಶ್ರೀ ಅವರು 1,00,000 ರೂಪಾಯಿ ಸಂಭಾವನೆ ಪಡೆಯುವ ಬಗ್ಗೆ ಅವರೇನು ಅಧಿಕೃತವಾಗಿ ಹೇಳಿಲ್ಲ, ಹೀಗೆ ಇದ್ದಾಗಲೇ, ಆಂಕರ್ ಅನುಶ್ರೀ ಮದುವೆ ಫಿಕ್ಸ್ ಅಂತಾ ಸುದ್ಧಿ ಕೇಳಿ ಬರ್ತಿದೆ.
ಹೌದು, ಆಂಕರ್ ಅನುಶ್ರೀ ಅವರಿಗೆ ಈಗಾಗಲೇ ಮದುವೆ ವಯಸ್ಸು ಆಗಿದೆ. ಆದರೂ ಆಂಕರ್ ಅನುಶ್ರೀ ಅವರಿಗೆ ಮದುವೆ ಆಗುತ್ತಿಲ್ಲ ಎಂಬ ಬೇಸರ ಅನುಶ್ರೀ ಅವರ ಕೋಟಿ ಕೋಟ್ಯಂತರ ಅಭಿಮಾನಿಗಳನ್ನ ಕಾಡುತ್ತಿದೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಮದುವೆ ಫಿಕ್ಸ್, ಹುಡುಗ ಕೂಡ ಕನ್ನಡದ ಸ್ಟಾರ್ ಅನ್ನಲಾಗ್ತಿದೆ.ಹೌದು, ಆಂಕರ್ ಅನುಶ್ರೀ ಅವರ ಅಭಿಮಾನಿಗಳು ಕಾಯುತ್ತಿದ್ದ ಆ ಸಮಯ ಬಂದೇ ಬಿಡ್ತಾ? ಅನ್ನೋ ಪ್ರಶ್ನೆ ಇದೀಗ ಮೂಡಿದೆ. ಯಾಕಂದ್ರೆ ಆಂಕರ್ ಅನುಶ್ರೀ ಮದುವೆ ಆಗಬೇಕು ಎಂಬ ನಿರೀಕ್ಷೆ ಇದೀಗ ನಿಜವಾಗುವ ಮುನ್ಸೂಚನೆ ಸಿಕ್ಕಿದೆ. 
ಸೋಷಿಯಲ್ ಮೀಡಿಯಾದಲ್ಲಿ ಇದೀಗ ಹಬ್ಬಿರುವ ಸುದ್ದಿ ಪ್ರಕಾರ, ಆಂಕರ್ ಅನುಶ್ರೀ ಮದುವೆ ಫಿಕ್ಸ್ ಆಗಿದೆ... ಅಲ್ಲದೆ ಹುಡುಗ ಕೂಡ ಕನ್ನಡದ ಸ್ಟಾರ್... ಎಂಬ ಚರ್ಚೆ ಓಡಾಡುತ್ತಿದೆ. ಆದರೆ ಈ ಬಗ್ಗೆ ಆಂಕರ್ ಅನುಶ್ರೀ ಅವರು ಅಧಿಕೃತವಾಗಿ ಇನ್ನೂ ಮಾಹಿತಿ ನೀಡಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿರುವ ಸುದ್ದಿ ಹಾಗೂ ಆಂಕರ್ ಅನುಶ್ರೀ ಅವರ ಮದುವೆ ವಿಚಾರವಾಗಿ ಚರ್ಚೆ ಕೂಡ ಡಬಲ್ ಆಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub