FactCheck:ಅನುಪಮ ಗೌಡ ಅರೆಸ್ಟ್, ಕನ್ನಡಿಗರಿಗೆ ಬೆಳಗ್ಗಿನ ಜಾವ ಶಾಕಿಂಗ್
Feb 25, 2025, 16:47 IST
|

ಇದನ್ನು ನೋಡಿ ಅಭಿಮಾನಿಗಳು ಆಪ್ತರು ಸಿಕ್ಕಾಪಟ್ಟೆ ಗಾಬರಿ ಆಗಿದ್ದಾರೆ. ಆದರೆ ಅರೆಸ್ಟ್ ಆಗುವಂತ ಕೆಲಸ ಅನುಪಮಾ ಏನ್ ಮಾಡಿದ್ದಾರೆ? ಅನುಪಮಾ ಯಾಕೆ ಅರೆಸ್ಟ್ ಆಗಿರುವುದು? ಎಂಬ ಕುತೂಹಲ ಹೆಚ್ಚಾಗಿದೆ. ಹೀಗಾಗಿ ಸ್ವತಃ ಅಭಿಮಾನಿಗಳೇ ಸತ್ಯ ತಿಳಿದುಕೊಳ್ಳಲು ವೈರಲ್ ಫೋಟೋ ಹಿಂದೆ ಬಿದ್ದಿದ್ದಾರೆ. ಆಗ ಫ್ಯಾನ್ ಪೇಜ್‌ನಲ್ಲಿ ಪೋಸ್ಟ್ ಆಗಿರುವ ಅಸಲಿ ಫೋಟೋ ಸಿಕ್ಕಿದೆ.
ಹೌದು! ಅನುಪಮಾ ಗೌಡ ಅರೆಸ್ಟ್ ಆಗಿದ್ದಾರೆ ಆದರೆ ಯಾವುದೇ ಕ್ರೈಂ ಮಾಡಿ ಅಲ್ಲ. ಫೇಮಸ್ ಅಕ್ಟರ್ ಮತ್ತು ಆಂಕರ್ ಆಗಿರುವ ಅನುಪಮಾ ಗೌಡ ಅರೆಸ್ಟ್ ಆಗಿದ್ದಾರೆ ಕಾರಣ ಕೋಟಿಗಟ್ಟಲೆ ಹುಡುಗರ ಹೃದಯವನ್ನು ಕದ್ದಿದ್ದಾರೆ. ಅವರ ಧ್ವನಿ ಮತ್ತು ನಗುವಿಗೆ ಜನರು ಫುಲ್ ಫಿದಾ ಆಗಿದ್ದಾರೆ ಎಂದು ಫ್ಯಾನ್ಸ್ ಪೇಜ್‌ನಲ್ಲಿ ಬರೆದುಕೊಳ್ಳಲಾಗಿದೆ. ಇದನ್ನು ಓದಿದ ಮೇಲೆ ಎಲ್ಲರಿಗೂ ಕೊಂಚ ಸಮಾಧಾನ ಆಗಿದೆ.
ಅರೆಸ್ಟ್ ಮಾಡಿರುವ ಕಾರಣ ತಿಳಿದು ಕೂಲ್ ಆಗಿದ್ದಾರೆ. ಆರಂಭದಲ್ಲಿ ಹಲವರು ಫೋಟೋ ನೋಡಿ ನಟಿಗೆ ಕಾಲ್ ಮಾಡಿದ್ದರಂತೆ. ಈ ವಿಚಾರವನ್ನು ಸಖತ್ ಕೂಲ್ ಆಗಿ ಹೇಳಬಹುದಿತ್ತು, ತಮಾಷೆ ಮಾಡಲು ಒಂದು ಕಾರಣ ಬೇಡ್ವಾ?, ಎಷ್ಟೋ ಜನರು ಇದನ್ನು ಬ್ರೇಕಿಂಗ್ ನ್ಯೂಸ್ ಮಾಡಿಕೊಂಡಿರುತ್ತಾರೆ, ಇದನ್ನು ಅನುಪಮಾ ಗೌಡ ಅವರಿಗೆ ಗೊತ್ತಿದ್ಯಾ? ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಚಿ ಸೌ ಸಾವಿತ್ರಿ ಧಾರಾವಾಹಿ ಮೂಲಕ ಕಿರುತೆರೆ ಜರ್ನಿ ಆರಂಭಿಸಿದ ಅನುಪಮಾ ಗೌಡ ಕರಿಯರ್ ಬ್ರೇಕ್ ಸಿಕ್ಕಿದ್ದು ಅಕ್ಕ ಸೀರಿಯಲ್‌ನಿಂದ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025