FactCheck:ಚೈತ್ರ ಕುಂದಾಪುರ ಪತಿಯನ್ನು ಮುಗಿಸಲು ನೋಡಿದ ಹಂತಕರು, ಅಸಲಿ ವಿಚಾರ ಬೇರೆಯೇ ಇತ್ತು
Jun 19, 2025, 21:47 IST
|

ಚೈತ್ರಾ ಕುಂದಾಪುರ ಕೆಲ ಕಾಂಟ್ರವರ್ಸಿಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಅವರಿಗೆ ಬೆದರಿಕೆ ಟಾರ್ಚರ್‌ಗಳು ಕೂಡ ಇತ್ತು. ಬಿಗ್ ಬಾಸ್ ರಿಯಾಲಿಟಿ ಶೋ ನಂತರ ಚೈತ್ರಾ ಅವರ ಲೈಫ್‌ಸ್ಟೈಲ್ ಬದಲಾಗಿದೆ. ಆದರೆ ಈ ಬೆದರಿಕೆಗಳೆಲ್ಲವೂ ಬಂದಾಗ ಅದನ್ನು ಹೇಗೆ ತೆಗೆದುಕೊಳ್ತಾರೆ ಎಂಬುದರ ಬಗ್ಗೆ ಮಾತನಾಡಿ, ಬೆದರಿಕೆಗಳು ತುಂಬಾ ಸಲ ಬಂದಿವೆ. ನಾವಿಬ್ಬರೂ ಅದನ್ನು ತುಂಬಾ ಫನ್ ಆಗಿ ತೆಗೆದುಕೊಳ್ಳುತ್ತೇವೆ. ಮೂರ್ನಾಲ್ಕು ವರ್ಷದ ಹಿಂದೆ ತುಂಬಾ ಬೆದರಿಕೆ ಇತ್ತು. ನಮ್ಮಿಬ್ಬರ ಮೇಲೆ ಅಟ್ಯಾಕ್ಸ್‌ಗಳು ಆಗಿವೆ. ಎಷ್ಟೋ ಬಾರಿ ಭಾಷಣಗಳು ಮುಗಿಸಿಕೊಂಡು ಹೋಗಬೇಕಾದರೆ ನಮ್ಮ ಕಾರ್ ಮೇಲೆ ಅಟ್ಯಾಕ್ ಮಾಡಿದ್ದಾರೆ.
ಬಿಗ್ ಬಾಸ್ ನಂತರ ಇಲ್ಲ, ಅದಕ್ಕೂ ಮುಂಚೆ ಬೆದರಿಕೆಗಳು ಇತ್ತು ಎಂದು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಚೈತ್ರಾ ಹೇಳಿದ್ದಾರೆ.ನಾವು ಈ ಬೆದರಿಕೆಗಳಿಗೆಲ್ಲಾ ಮುಂಚೆನೂ ಹೆದರುತ್ತಿರಲಿಲ್ಲ. ಈಗ ಸಂಪೂರ್ಣವಾಗಿ ಬಿಟ್ಟು ಬಿಟ್ಟಿದ್ದಾರೆ ಅಂತೆಲ್ಲಾ ಏನಿಲ್ಲಾ. ಯಾವಾಗ ಬೇಕಾದರೂ ಅದು ಆಗಬಹುದು. ಆದರೆ ನಾವಿಬ್ಬರೂ ಅಂದುಕೊಳ್ಳೋದು ಇಷ್ಟೇ, ಬದುಕುವುದು ಇರಬಹುದು ಅಥವಾ ಸಾಯುವುದು ಇರಬಹುದು ಅದು ಭಗವಂತನ ಇಚ್ಛೆ. ಮನುಷ್ಯ ಪ್ಲ್ಯಾನ್ ಮಾಡೋಕಾಗಲ್ಲ ಅಥವಾ ವಿರೋಧಿಗಳು ಪ್ಲ್ಯಾನ್ ಮಾಡೋಕೆ ಆಗಲ್ಲ. ಸ್ಕೆಚ್ ಹಾಕಿ ನಮ್ಮನ್ನು ಕೊಲ್ಲೋಕೆ ಸಾಧ್ಯವೇ ಇಲ್ಲ.
ಆಯುಷ್ಯ ತೀರಿದರೆ ನಾವು ಸಾಯ್ತೀವಿ. ಸಾವಿಗೆ ಹೆದರಿ ಇವತ್ತಿನ ಬದುಕನ್ನು ಕಳೆದುಕೊಳ್ಳುವುದಿಲ್ಲ. ಇವತ್ತು ಚೆನ್ನಾಗಿ ಬದುಕುತ್ತೇವೆ ಎಂದಿದ್ದಾರೆ ಚೈತ್ರಾ ಹಾಗೂ ಶ್ರೀಕಾಂತ್ ಕಶ್ಯಪ್.ಎರಡು ವರ್ಷದ ಹಿಂದೆ ಜೈಲಿಗೆ ಹೋಗಿ ಕಾಂಟ್ರವರ್ಸಿ ಆದಾಗ, ಯಾಕೆ ಹಿಂಗೆಲ್ಲಾ ಆಯ್ತು ಅಂತ ಯೋಚಿಸುತ್ತಿದ್ದೆ. ಅದು ಆಗದೇ ಇದ್ದಿದ್ರೆ ನಾನು ಬಿಗ್ ಬಾಸ್‌ಗೆ ಹೋಗ್ತಿರಲಿಲ್ಲ.
ಇವತ್ತಿನ ಈ ಕಲರ್‌ಫುಲ್ ಲೈಫ್ ಅನ್ನು ಬದುಕಬೇಕು ಅಂತ ನಾನು ಯಾವತ್ತೂ ಅಂದುಕೊಂಡಿರಲಿಲ್ಲ. ಇದರಲ್ಲಿ ಇಷ್ಟು ಖುಷಿ ಇದೆ ಅಂತಲೂ ನನಗೆ ಗೊತ್ತಿರಲಿಲ್ಲ. ನಾನು ಯಾವತ್ತೂ ಮೇಕಪ್ ಮಾಡಿರಲಿಲ್ಲ, ಮ್ಯಾಚಿಂಗ್ ಡ್ರೆಸ್ ಎಲ್ಲ ನಾನು ಯಾವತ್ತೂ ಹಾಕಿರಲಿಲ್ಲ. ಹಾಗಾಗಿ ಆಗೋದೆಲ್ಲ ಒಳ್ಳೆಯದಕ್ಕೆ ಎಂದು ಹೇಳಿಕೊಂಡಿದ್ದಾರೆ ಚೈತ್ರಾ ಕುಂದಾಪುರ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023