FactCheck:ಸಾಲು ಸಾಲು ಸಿನಿಮಾ ಸೋಲು, ಮನೆ ಮಾರಾಟಕ್ಕೆ ‌ಮುಂದಾದ ಧ್ರುವ ಸರ್ಜಾ

 | 
Jj
ನಟ ಧ್ರುವ ಸರ್ಜಾ ಅವರ ವಿಚಾರವಾಗಿ ಇದೀಗ ಪ್ರಮುಖ ಚರ್ಚೆಯೊಂದು ನಡೆದಿದೆ. ನಟ ಧ್ರುವ ಸರ್ಜಾ ಅವರಿಗೆ ಈಗ ಮನೆ ಖಾಲಿ ಮಾಡುವುದೊಂದೇ ಇರುವ ಪರಿಹಾರ ಅಂತ ಹೇಳಲಾಗುತ್ತಿದೆ. ಹ್ಯಾಟ್ಸ್‌ ಅಪ್ ಟು ಯು ಸರ್ ಯಾರೂ ಮಾಡಕ್ಕಾಗಲ್ಲ ನಿಮ್ಮ ತರ ತಾಳ್ಮೆ ಇಂದ ಇರೋ ಸಾಧನೆ ಅಂತೆಲ್ಲ ಹೇಳಲಾಗುತ್ತಿದೆ. ಇಷ್ಟಕ್ಕೂ ಧ್ರುವ ಸರ್ಜಾ ಅವರಿಗೆ ಎದುರಾಗಿರುವ ಸಮಸ್ಯೆ ಏನು ಯಾಕೆ ಈ ರೀತಿಯ ಚರ್ಚೆಗಳು ನಡೆಯುತ್ತಿದೆ ಎನ್ನುವ ವಿವರ ಇಲ್ಲಿದೆ.
ನಟ ಧ್ರುವ ಸರ್ಜಾ ಅವರಿಗಾಗಿ ಅವರ ಅಭಿಮಾನಿಗಳು ಅವರ ಮನೆ ಮುಂದೆ ಬಂದು ಪ್ರತಿ ವಾರವೂ ಹೊಸ ಹಾಡುಗಳನ್ನು ಹಾಡುವುದು. ಹೊಸ ಡೈಲಾಗ್‌ ಹೇಳುವುದು ಫೇಮಸ್‌ ಆಗುತ್ತಿದೆ. ಇದೀಗ ಅವರ ಮನೆಯ ಮುಂದೆ ಸೇರಿ ಅಭಿಮಾನಿಯೊಬ್ಬರು ಹೇಳಿರುವ ಡೈಲಾಗ್‌ ಭಾರೀ ವೈರಲ್ ಆಗುತ್ತಿದ್ದು. ಜನ ಸಖತ್‌ ಆಗಿಯೇ ಇದಕ್ಕೆ ರಿಯಾಕ್ಟ್‌ ಮಾಡಿದ್ದಾರೆ. ಸಾವಿರ ಜನ ಸಾವಿರ ಮಾತನಾಡಲಿ... ಅಣ್ಣ ಏನಂತ ಅಣ್ಣನ ಪ್ರೀತಿಸೋರಿಗೆ ಗೊತ್ತು. ನೀವು ಏನೇ ಹಿಂದೆ ಮಾತನಾಡಿಕೊಳ್ಳಿ ನಿಮ್ಗೆ ಗೊತ್ತಿರೋದು ಅಷ್ಟೇ ಅಂತ ಅಭಿಮಾನಿಯೊಬ್ಬರು ಹೇಳಿರುವುದು ಭಾರೀ ವೈರಲ್‌ ಆಗ್ತಿದೆ. ಈ ವಿಡಿಯೋವನ್ನು ನೋಡಿರುವ ಜನ ಡಿಫರೆಂಟ್‌ ಆಗಿ ರಿಯಾಕ್ಟ್‌ ಮಾಡುತ್ತಿದ್ದಾರೆ. ಅದೇನು ಎನ್ನುವ ವಿವರ ನೋಡೋಣ.
ನಟ ಧ್ರುವ ಸರ್ಜಾ ಅವರ ಮನೆಯ ಮುಂದೆ ವಾರಾಂತ್ಯವಾದರೆ ಅವರ ಅಭಿಮಾನಿಗಳು ಬಂದು ಸೇರುವುದು. ಮಾಸ್‌ ಡೈಲಾಗ್‌ ಹೇಳುವುದು. ಇನ್ನೂ ಕೆಲವರು ಮಾಸ್‌ ಡೈಲಾಗ್‌ನ ಹೆಸರಿನಲ್ಲಿ ಹಾವಳಿ ಕೊಡುವುದು ಮುಂದುವರಿತಾ ಇದೆ. ಕೆಲವು ತಿಂಗಳುಗಳ ಮುಂಚೆ ಓಡ್ರೋ... ಓಡ್ರೋ ಇದು ಸರ್ಜಾ ಅಡ್ಡ. ಸರ್ಜ್‌ ಬಂದ ಸರ್ಜಾ.. ಆಕ್ಷ್ಯನ್ ಹೀರೋ ಸರ್ಜಾ ಎನ್ನುವ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಧ್ರುವ ಸರ್ಜಾ ಅವರ ಮನೆಯ ಮುಂದೆ ಮತ್ತೊಬ್ಬ ಅಭಿಮಾನಿಯ ಮಾಸ್‌ ಡೈಲಾಗ್‌ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ನೋಡಿರುವ ಹಲವರು ಮನೆ ಖಾಲಿ ಮಾಡಿ ಸಾರ್‌ ಅಂತ ಧ್ರುವ ಸರ್ಜಾ ಅವರ ಕಾಲೆಳೆದಿದ್ದಾರೆ. ಪುಟ್ಟು ವಿರಾಟ್‌ ಎನ್ನುವವರು, ಹೆಚ್ಚೇನು ಕೇಳಲ್ಲ ದೇವ್ರೇ.. ಬೆಂಗಳೂರು ಟ್ರಾಫಿಕ್‌ನಲ್ಲಿ ಹೋಗುವಾಗ ಧ್ರುವಾ ಸರ್ಜಾಗೆ ಇರುವಷ್ಟು ತಾಳ್ಮೆಕೊಡಪ್ಪ ಸಾಕು ಅಂತ ಹೇಳಿದ್ದಾರೆ. ಇನ್ನೂ ಕೆಲವರು ಯಾರು ಏನೇ ಮಾಡಿದರೂ ಓಡ್ರೋ.. ಓಡ್ರೋ ಎನ್ನುವ ಹಾಡನ್ನು ಬೀಟ್‌ ಮಾಡೋಕೆ ಆಗಲ್ಲ ಅಂತ ಹೇಳ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub