FactCheck:ಚಿನ್ನ ಖರೀದಿ ಗ್ರಾಹಕರಿಗೆ ಬಾರಿ ಸಿಹಿಸುದ್ದಿ, ರಾಜ್ಯಾದ್ಯಂತ ಸಂಭ್ರಮ
Apr 4, 2025, 11:14 IST
|

ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಇಂದು ಹೆಚ್ಚಳ ಕಂಡಿದೆ. ಏಪ್ರಿಲ್ 3 ರಂದು 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆಯಲ್ಲಿ 50 ರೂ ಹೆಚ್ಚಳ ಆಗಿ, 8,560 ರೂ ಆಗಿದೆ. 24 ಕ್ಯಾರೆಟ್ ಚಿನ್ನದ ದರ 54 ರೂ ಹೆಚ್ಚಳ ಆಗಿ ಇಂದಿನ ಬೆಲೆ 9,338 ರುಪಾಯಿ ಆಗಿದೆ.22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 85,600 ರೂ ಏರಿಕೆ ಆಗಿದ್ದು, ಇಂದು 500 ರೂ ಏರಿಕೆ ಆಗಿದೆ. 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 540 ರೂ ಹೆಚ್ಚಳ ಆಗಿದ್ದು, 93,380 ರೂ ಆಗಿದೆ.
ಇನ್ನು ಬೆಂಗಳೂರಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 8,560 ರೂ ಇದೆ. ಬೆಳ್ಳಿಯ ಬೆಲೆಯಲ್ಲಿ 10 ಪೈಸೆ ಇಳಿಕೆ ಆಗಿದೆ. ಕೆಜಿ ಬೆಳ್ಳಿಯ ಬೆಲೆ 1,04,900 ರೂ ಇದೆ.ಮಾರ್ಚ್ 1 ರಂದು 7,940 ರೂ ನಷ್ಟಿದ್ದ ಚಿನ್ನದ ಬೆಲೆ, ಏಪ್ರಿಲ್ 1 ಕ್ಕೆ 8,510 ಗೆ ಏರಿಕೆ ಆಗಿದೆ. ಇಂದೂ ಕೂಡಾ ಬರೋಬ್ಬರಿ 500 ರೂ ಹೆಚ್ಚಳ ಆಗಿದೆ. ಇದೀಗ ಏಪ್ರಿಲ್ ತಿಂಗಳಲ್ಲೂ ಚಿನ್ನದ ಬೆಲೆಯಲ್ಲಿ ಏರಿಕೆಯ ಟ್ರೆಂಡ್ ಜಾರಿಯಲ್ಲಿದೆ. ಇಂದು ಮಾತ್ರ ಚಿನ್ನದ ಬೆಲೆ ತಟಸ್ಥವಾಗಿದೆ.
ಇತರ ಷೇರುಗಳು ಇಳಿದಿದ್ದು, ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗುತ್ತಿರುವುದರಿಂದ ಹಾಗೂ ಅಮೆರಿಕದ ಹೊಸ ನೀತಿಗಳಿಂದ ಚಿನ್ನದ ಬೆಲೆ ಏರಿಕೆ ಆಗಿತ್ತು. ಅಲ್ಲದೆ ಚಿನ್ನದ ಬೆಲೆ ಭಾರೀ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಚಿನ್ನ ಖರೀದಿಗೆ ವ್ಯಾಪಾರಿಗಳು ಹಾಗೂ ಗ್ರಾಹಕರು ಮುಗಿಬೀಳುತ್ತಿರುವುದರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುತ್ತಿದೆ.
ಅಲ್ಲದೆ ಅಂತರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಹಾಗೂ ಡಾಲರ್ ಎದುರು ಮೌಲ್ಯ ಆಧರಿಸಿ, ಆಯಾ ದಿನದ ಬಂಗಾರ ಹಾಗೂ ಬೆಳ್ಳಿಯ ಬೆಲೆಯು ನಿರ್ಧಾರ ಆಗುತ್ತದೆ. ಇಲ್ಲಿರುವ ಚಿನ್ನ-ಬೆಳ್ಳಿಯ ಬೆಲೆ ಜಿಎಸ್‌ಟಿ ಸೇರ್ಪಡೆ ಆಗಿಲ್ಲ. ಇಲ್ಲಿರುವ ಚಿನ್ನದ ದರ ಪಟ್ಟಿ ಜಿಎಸ್‌ಟಿ ಹೊರತುಪಡಿಸಿದ ಬೆಲೆಯಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023