FactCheck:ನಾನು ಮದುವೆ ಮುಂಚೆನೇ ತಾ ಯಿಯಾಗಿದ್ದೆ, ಈ ವಿಚಾರ ವಿರಾಟ್ ಕೊಹ್ಲಿಗೆ ಹೇಳಿರಲಿಲ್ಲ; ಅನುಷ್ಕಾ ಶರ್ಮಾ
Jul 3, 2025, 19:38 IST
|

ಅಂದು ನಡೆದಿದ್ದ ಸಂದರ್ಶನದಲ್ಲಿ ಅನುಷ್ಕಾ ಶರ್ಮಾ ಮದುವೆಗೂ ಮುಂಚೆ ಅನುಭವಿಸಿದ್ದ ತಾಯ್ತನದ ಖುಷಿಯ ಬಗ್ಗೆ ಮಾತನಾಡಿದ್ದರು. ಮದುವೆಗೆ ಮೊದಲೇ ನನಗೆ ತಾಯ್ತನದ ಅನುಭವ ಸಿಕ್ಕಿತ್ತು. ಇದಕ್ಕೆಲ್ಲ ಕಾರಣ ರಣಬೀರ್ ಕಪೂರ್ ಜೊತೆಗಿನ ಒಡನಾಟ. ಆತನ ಜೊತೆ ಕಳೆದ ಸಮಯದಲ್ಲೆಲ್ಲಾ, ಅವನನ್ನು ಮಗುವಂತೆ ನೋಡಿಕೊಂಡಿದ್ದೇ ಇದಕ್ಕೆ ಕಾರಣ. ನನ್ನಲ್ಲಿ ಒಬ್ಬ ಒಳ್ಳೆಯ ತಾಯಿ ಇದ್ದಾಳೆ ಎಂಬುದು ಗೊತ್ತಾಗಿದ್ದು ಆತನ ಚೇಷ್ಟೆ ಸಹಿಸಿಕೊಂಡಾಗ ಎಂದು ಅನುಷ್ಕಾ ಹೇಳಿಕೆ ನೀಡಿದ್ದರು.
ಎಲ್ಲರಿಗೂ ತಿಳಿದಂತೆ, ಅನುಷ್ಕಾ ಶರ್ಮಾ ಮತ್ತು ರಣಬೀರ್ ಕಪೂರ್ ಉತ್ತಮ ಸ್ನೇಹಿತರು. ಈ ಇಬ್ಬರೂ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. 2015 ರಲ್ಲಿ ಬಿಡುಗಡೆಯಾದ ಬಾಂಬೆ ವೆಲ್ವೆಟ್‌ನಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡ ಈ ಜೋಡಿಗೆ ಸಂಬಂಧಿಸಿದ ಚೇಷ್ಟೆಯ ಅನೇಕ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಕಾಣಬಹುದು
ಬಾಂಬೆ ವೆಲ್ವೆಟ್ ಚಿತ್ರದ ಪ್ರಚಾರದ ಸಂದರ್ಭದಲ್ಲೇ ಮಾತನಾಡಿದ್ದ ಅನುಷ್ಕಾ, ರಣಬೀರ್ ಕಪೂರ್ ಮಗುವಿನಂತೆ ಇದ್ದ. ನಾನು ಆತನಿಗೆ ತಾಯಿಯಂತೆ ಇದ್ದೆ ಎಂದು ಅನುಷ್ಕಾ ಹೇಳಿಕೆ ನೀಡಿದ್ದರು. ಮೇಕಪ್ ರೂಂಗೆ ಬಂದು ಎಲ್ಲಾ ಕಡೆ ಓಡಾಡುತ್ತಾನೆ. ನನ್ನ ಬ್ಯಾಗ್‌ನಲ್ಲಿ ಏನಿದೆ ಅಂತಾ ನೋಡುತ್ತಾನೆ. ಫೋನ್‌ನಲ್ಲಿ ಏನಾದ್ರೂ ಮಾಡುತ್ತಿದ್ದರೆ ಅಲ್ಲಿಗೆ ಬಂದು ಚೇಷ್ಟೆ ಮಾಡುತ್ತಾನೆ. ಆತನ ಆ ತುಂಟಾಟ ಸಹಿಸಿಕೊಂಡೇ ನಾನೊಬ್ಬಳು ಉತ್ತಮ ತಾಯಿಯಾದೆ. ಮದುವೆಗೆ ಮುಂಚೆಯೇ ನನಗೆ ತಾಯ್ತನ ಅಂದರೆ ಏನೆಂಬುದನ್ನು ಅರ್ಥ ಮಾಡಿಸಿದ್ದ ಎಂದು ಹೇಳಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sat,12 Jul 2025
ಚಿನ್ನದ ಬೆಲೆಯಲ್ಲಿ ಇಳಿಮುಖ, ಬಂಗಾರದ ಅಂಗಡಿಗಳಲ್ಲಿ ಮುಗಿಬಿದ್ದ ಜನಸಮೂಹ
Sat,12 Jul 2025