FactCheck:ಕೊರೋನಾ ವ್ಯಾಕ್ಸಿನೇಷನಿಂದ ಪ್ರಾಣ ಕಳೆದುಕೊಂಡ ಕನ್ನಡದ ನಟರು, ಅಸಲಿ ವಿಚಾರ ಇಲ್ಲಿ ದೆ

 | 
Vhhu
ಪುನಿತ್ ರಾಜ್ ಕುಮಾರ್, ಚಿರು ಸರ್ಜಾ, ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ , ರಾಕೇಶ್ ಪೂಜಾರಿ ಹೀಗೆ ಹೃದಯಾಘಾತಕ್ಕೆ ಒಳಗಾದ ಮಂದಿ ಹಲವರಿದ್ದಾರೆ. ಅದರಲ್ಲೂ ಸಣ್ಣ ವಯಸ್ಸಿನಲ್ಲಿ ನಿಧನರಾಗುತ್ತಿದ್ದಾರೆ.ಇಂದು ಹೃದಯಾಘಾತದ ಪ್ರಮಾಣ ಹೆಚ್ಚಳವಾಗುತ್ತಿದ್ದು, ಈ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ ಎಂದು ಹಲವರು ಡಾಕ್ಟರ್ ಹೇಳಿದ್ದಾರೆ.
ಅನಾರೋಗ್ಯಕರ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಇಂದು ವಯಸ್ಸಿನ ಮಿತಿ ಇಲ್ಲದೇ ಹೃದಯಾಘಾತ ಹೆಚ್ಚಳವಾಗುತ್ತಿದೆ. ಅದರಲ್ಲೂ ಯುವಕರು ಇದಕ್ಕೆ ಬಲಿಯಾಗುತ್ತಿರುವುದು ಶೋಚನೀಯ. ಹೀಗಾಗಿ ಹೃದಯಾಘಾತ, ಹೃದಯಸ್ಥಂಭನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜರೂರತ್ತು ಕಾಣುತ್ತಿದೆ. ಕೆಲವರಿಗೇ ಈಗಲೂ ಹೃದಯಾಘಾತದ ಲಕ್ಷಣಗಳು ತಿಳಿದಿಲ್ಲ. ಎದೆನೋವನ್ನು ಗ್ಯಾಸ್ಟ್ರೀಕ್‌ ನೋವೆಂದು ನಿರ್ಲಕ್ಷಿಸಿಬಿಡುತ್ತಾರೆ.
 ಹೃದಯಾಘಾತವಾದ ಸಂದರ್ಭದಲ್ಲಿ ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ತೆರಳುವುದರಿಂದ ಹೃದಯ ಮಸಲ್ಸ್‌ ಸಾಯುವುದನ್ನು ನಿಯಂತ್ರಿಸಬಹುದು. ಹೀಗಾಗಿ ಪ್ರತಿಯೊಬ್ಬರಿಗೂ ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ಹಿಂದೆಲ್ಲಾ ವಿದೇಶಗಳಲ್ಲಿ ಹೃದಯಾಘಾತ ಹೆಚ್ಚಾಗಿತ್ತು, ಆದರಿಂದು ಅವರು ಈ ಬಗ್ಗೆ ಜಾಗೃತರಾಗಿದ್ದೂ, ಈ ಪ್ರಮಾಣ ಸಂಪೂರ್ಣ ಕಡಿಮೆಯಾಗಿದೆ. ಆದರೆ ಭಾರತದಲ್ಲಿ ಕಳೆದ ೧೦ ವರ್ಷದಲ್ಲಿ ಈ ಹೃದಯಾಘಾತ ಹೆಚ್ಚಳವಾಗಿದೆ. ಆಹಾರ ಕ್ರಮದ ಬಗ್ಗೆ ಈಗಲೂ ಜಾಗೃತಿ ವಹಿಸದೇ ಹೋದಲ್ಲಿ ಮುಂದಿನ ದಿನಗಳು ಇನ್ನಷ್ಟು ಭಯಾನಕವಾಗಿರಲಿದೆ ಎಂದು ಕಳವಳ ವ್ಯಕ್ತಡಿಸಿದ್ದಾರೆ.
ಒತ್ತಡ ಮತ್ತು ಅನೇಕ ಮಹಿಳೆಯರು ಕೂಡ ಧೂಮಪಾನ ಮಾಡುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಇದು ಬಹಳ ಮುಖ್ಯವಾದ ಮತ್ತು ಅಪಾಯಕಾರಿ ಅಂಶವಾಗಿದ್ದು, ಇದನ್ನು ನಿಲ್ಲಿಸುವುದು ಹೃದಯದ ಆರೋಗ್ಯದ ದೃಷ್ಟಿಯಿಂದ ಅಹಗತ್ಯ. ಧೂಮಪಾನವನ್ನು ನಿಲ್ಲಿಸಿದ ನಂತರ ಗಮನಾರ್ಹವಾದ ದೀರ್ಘಕಾಲೀನ ಪ್ರಯೋಜನಗಳನ್ನು ಗುರುತಿಸಲಾಗಿದೆ. ಇದು ಬಹುಶಃ ಪರಿಹರಿಸಲು ಅತ್ಯಂತ ಕಷ್ಟಕರವಾದ ಸಮಸ್ಯೆಗಳಲ್ಲಿ ಒಂದಾಗಿದೆ. ವ್ಯಕ್ತಿಗಳು ಕೆಲಸದ ಮತ್ತು ವೈಯಕ್ತಿಕ ಮಜೀವನದ ನಡುವೆ ಉತ್ತಮ ಸಮತೋಲನವನ್ನು ಸಾಧಿಸಬೇಕು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವ ಮೂಲಕ ಹೃದಯವನ್ನು ಹಗುರಾಗಿಸಿಕೊಳ್ಳಬೇಕು. ಕುಟುಂಬ, ಸ್ನೇಹಿತರ ನಡುವೆ ಇದ್ದಾಗ ಕೆಲಸದ ಬಗ್ಗೆ ಚರ್ಚೆಗಳನ್ನು ತಪ್ಪಿಸಬೇಕು. ಸಂಗೀತ ಅಥವಾ ಆಟಗಳಂತಹ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮ. ಇದರಿಂದ ಒತ್ತಡ ನಿವಾರಣೆ ಸಾಧ್ಯ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.