FactCheck:ಮೂರನೇ ಮದುವೆ ಬಳಿಕವೂ ಪವಿತ್ರ ಲೋಕೇಶ್ ನಾಪತ್ತೆ, ನರೇಶ್ ಜೊತೆ ಸಂಸಾರ ಗುಟ್ಟು ರಟ್ಟು
Apr 14, 2025, 16:18 IST
|

ಅಲ್ಲದೇ ಅವರ ಸಂಬಂಧವು ಉದ್ಯಮದಲ್ಲಿ ಸಂಚಲನನ್ನೇ ಸೃಷ್ಟಿ ಮಾಡಿತ್ತು.ಬಳಿಕ ಈ ಜೋಡಿ ಮದುವೆಯಾಗುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದರು. ಆಗೆಲ್ಲ ನಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು.ಆದ್ರೆ ಈಗೆಲ್ಲಾ ನಟಿ ಕಾಣ ಸಿಗುತ್ತಿಲ್ಲ.ಇಂಡಸ್ಟ್ರಿಯಲ್ಲಿ ಮುಂದುವರೆಯುತ್ತಲೇ ಅಪಾರ ಪ್ರಮಾಣದ ಆಸ್ತಿಯನ್ನು ಪವಿತ್ರಾ ಸಂಪಾದಿಸಿದ್ದಾರೆ.
ಇನ್ನು ಒಂದು ಅಂದಾಜಿನ ಪ್ರಕಾರ ಅವರು ಸುಮಾರು 70 ಕೋಟಿ ಆಸ್ತಿ ಗಳಿಕೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಹೌದು ನಟಿ ಪವಿತ್ರಾ ಅವರಿವೆ ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ಗಳಿದ್ದು, ವಿವಿಧೆಡೆ ಪ್ಲಾಟ್‌ಗಳೂ ಇವೆ ಎಂದು ತಿಳಿದುಬಂದಿದೆ. ಇದಲ್ಲದೇ ನಟಿ ಹೈದರಾಬಾದ್‌ನಲ್ಲಿ ಸ್ವಂತ ಮನೆಯನ್ನೂ ಖರೀದಿಸಿದ್ದರು. ಇದಲ್ಲದೇ ವಿಜಯನಿರ್ಮಲಾ ಅವರ ವಾರಸುದಾರರಾದ ನರೇಶ್ ಕೋಟ್ಯಂತರ ಮುಖ್ಯಸ್ಥ ಎಂಬುದು ಎಲ್ಲರಿಗೂ ತಿಳಿದಿದೆ. ನರೇಶ್ ಸುಮಾರು 1500 ಕೋಟಿಯ ಮುಖ್ಯಸ್ಥ ಎಂದು ವರದಿಯಾಗಿದೆ.
ಇನ್ನು ಪವಿತ್ರಾ ಲೋಕೇಶ್ ಸದ್ಯ ತೆಲುಗಿನ ಬ್ಯುಸಿ ಕ್ಯಾರೆಕ್ಟರ್ ಆರ್ಟಿಸ್ಟ್ ಗಳಲ್ಲಿ ಒಬ್ಬರು. ತೆಲುಗಿನಲ್ಲಿ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸ್ಟಾರ್ ಹೀರೋ, ಹೀರೋಯಿನ್ ಗಳ ತಾಯಿ ಪಾತ್ರದಲ್ಲಿ ಮಿಂಚಿದ್ದಾರೆ. ಆದರೆ ಇತ್ತೀಚಿಗೆ ಅವರಿಗೆ ಉತ್ತಮ ಪಾತ್ರಗಳು ಬರುತ್ತಿಲ್ಲ. ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಮಾಯವಾಗೋದ್ರಲ್ಲಿ ಅನುಮಾನವಿಲ್ಲ ಎನ್ನುತ್ತಿದೆ ಚಿತ್ರರಂಗ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Mon,28 Apr 2025
FactCheck:ವಿಚ್ಚೇದನಕ್ಕೆ ಮುಂದಾದ ಸೋನಾಕ್ಷಿ ಸಿನ್ಹಾ, ನಿಜಾಂಶ ಇಲ್ಲಿದೆ
Sun,27 Apr 2025
ಶ್ರೀಧರ್ ಪರಿಸ್ಥಿತಿ ಚಿಂತಾಜನಕ, ಮುದ್ದಾದ ಜೀವನ ಅಂತ್ಯದ ಹಾದಿ
Sun,27 Apr 2025