FactCheck:ಇದೇ ವರ್ಷ ಮೇಘನಾ ರಾಜ್ ಜೊತೆ ರಾಘು ಮದುವೆ, ಅಸಲಿಯತ್ತು ಇಲ್ಲಿದೆ

 | 
Bji
ಸ್ನೇಹಿತರೆ ನಮಸ್ಕಾರ, ಚಿರು ಅವರನ್ನು ಕಳೆದುಕೊಂಡ ಮೇಘನಾ ರಾಜ್ ಅವರು ಇದೀಗ ತನ್ನ ಮಗನ ರಾಯನ್ ರಾಜ್ ಜೊತೆ ದಿನ ಕಳೆಯುತ್ತಿದ್ದಾರೆ. ಗಂಡನ ನೆನಪನ್ನು ಮಗನ ಜೊತೆ ಮರೆಯುತ್ತಿದ್ದಾರೆ. ತನ್ನ ಮಗನನ್ನು ಭವಿಷ್ಯದಲ್ಲಿ ಸ್ಟಾರ್ ನಟನಾಗಿ ಮಾಡಬೇಕು ಎಂಬುವುದು ಮೇಘನಾ ರಾಜ್ ಅವರ ಬಹು ದೊಡ್ಡ ಆಸೆಯಾಗಿದೆ.
ಹಾಗಾಗಿ ಮಗನ ಭವಿಷ್ಯ ರೂಪಿಸಲು ಇದೀಗ ಎರಡನೇ ಮದುವೆ ಬಗ್ಗೆ ಮೇಘನಾ ರಾಜ್ ಅವರು ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. 'ನನ್ನ ಗಂಡ ಚಿರು ಒಪ್ಪಿಕೊಂಡರೆ ನಾನು ಕಂಡಿತ ಮದುವೆಯಾಗುತ್ತೇನೆ' ನಾನು ಇಷ್ಟಪಟ್ಟರು ಚಿರು ಇಷ್ಟ ಪಡಬೇಕು, ಆವಾಗ ಮಾತ್ರ ಎರಡನೇ ಮದುವೆ ಸಾದ್ಯ ಎಂದಿದ್ದಾರೆ ಮೇಘನ ರಾಜ್. 
ಇನ್ನು ಗಂಡನನ್ನು ಕಳೆದುಕೊಂಡ ಮೇಘನಾ ರಾಜ್ ಅವರು ಸುಮಾರು ವರ್ಷಗಳಿಂದ ಒಂಟಿ ಜೀವನ ನ‌ಡೆಸುತ್ತಿದ್ದಾರೆ. ತನ್ನ ಮಗ ರಾಯನ್ ರಾಜ್ ಸಣ್ಣ ವಯಸ್ಸಿನ ಮಗು, ಆತ‌ ದೊಡ್ಡವನಾದ ಬಳಿಕ ನಾನು ಮದುವೆಯಾಗುವುದು ಸರಿಯಲ್ಲ‌. ಹಾಗಾಗಿ ಆತನ ಸಣ್ಣ ವಯಸ್ಸಿನಲ್ಲಿಯೇ ನಾನು ಮದುವೆಯಾದರೆ ಸರಿ ಎಂಬುವುದು ಮೇಘನಾ ಅವರ ಮನಸ್ಸಿನ ಮಾತಾಗಿದೆ. 
FactCheck: ಇನ್ನು ಪತ್ನಿಯನ್ನು ಕಳೆದುಕೊಂಡ ವಿಜಯ್ ರಾಘವೇಂದ್ರ ಅವರು ಮೇಘನಾ ರಾಜ್ ಜೊತೆ ಮದುವೆಯಾಗುತ್ತಾರೆ ಎಂಬುವುದು ಶುದ್ಧ ಸುಳ್ಳು ಮಾಹಿತಿ. ಮೇಘಮಾ ಜೊತೆ ರಾಘು ಮದುವೆ ಎಂಬ ಗಾಸಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಮೇಘನಾ ಹಾಗೂ ರಾಘ ಯಾವುದೇ ಸ್ಪಷ್ಟತೆ ನೀಡಿಲ್ಲ. ಹಾಗಾಗಿ ವೈರಲ್‌ ಸುದ್ದಿ ಅಸಲಿಯತ್ತು ನೋಡಿದಾಗ ಅದು ಗಾಸಿಪ್‌‌ ವಿಚಾರ ಎಂಬುವುದು ತಿಳಿದಿ ಬಂದಿದೆ.