FactCheck:ಮೆಜೆಸ್ಟಿಕ್ ನಲ್ಲಿ ರಾತ್ರಿ ಹೊತ್ತು ಕಳ್ಳರ ಹೊಸ ವೇಷ, ಮೈಎಲ್ಲಾ ರ ಕ್ತ ಚೆಲ್ಲಿ ಸಹಾಯದ ನಾಟಕ
Mar 30, 2025, 21:15 IST
|

ಕಳೆದ ತಿಂಗಳು ನಂಜನಗೂಡು ಸಮೀಪ ಹಾಡ ಹಗಲೇ ಕೇರಳ ನೋಂದಣಿಯ ಕಾರನ್ನು ಮುಸುಕುಧಾರಿಗಳ ತಂಡ ಅಪಹರಿಸಿತ್ತು. ಆದರೆ ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿಲ್ಲ. ಮೈಸೂರು ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದರೂ ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ. ಇನ್ನು ಕೆಲವು ಕಡೆ ರಕ್ತದಂತೆ ಕೆಂಪು ದ್ರವ ಹಂಚಿಕೊಂಡು ಬಂದು ಯಾಮಾರಿಸುತ್ತಾರೆ.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇರಳದ ಪ್ರಯಾಣಿಕರನ್ನು ದರೋಡೆ ಮಾಡುವ ಘಟನೆಗಳು ವರ್ಷಗಳಿಂದ ನಡೆಯುತ್ತಿವೆ. ಕರ್ನಾಟಕ ಪೊಲೀಸರು ದರೋಡೆಗಳ ಬಗ್ಗೆ ತನಿಖೆ ನಡೆಸಿದರೂ ದರೋಡೆಕೋರರನ್ನು ಪತ್ತೆ ಹಚ್ಚಲಾಗಿಲ್ಲ. ದರೋಡೆಗೊಳಗಾದವರು ಪ್ರಕರಣದ ಹಿಂದೆ ಹೋಗಲು ಬಯಸದ ಕಾರಣ ತನಿಖೆ ಅರ್ಧದಲ್ಲೇ ಸ್ಥಗಿತಗೊಳ್ಳುತ್ತಿದೆ. ದರೋಡೆಕೋರರು ಇದರ ಲಾಭವನ್ನು ಬಳಸಿಕೊಳ್ಳುತ್ತಿದ್ದಾರೆ.
ಬೆಂಗಳೂರು ನಗರ ವಿಶಾಲವಾಗಿ ಬೆಳೆದ ನಂತರ ಹೊರವಲಯ ಕೂಡ ಅಭಿವೃದ್ಧಿ ಆಗಿದೆ. ಅದು ಯಾವ ಮಟ್ಟಿಗೆ ಎಂದರೆ, ಕೇವಲ 10-15 ವರ್ಷದ ಹಿಂದೆ ಕಾಡು, ಹಳ್ಳಿಯಂತಿದ್ದ ಜಾಗಗಳು ಈಗ ಬೆಂಗಳೂರು ನಗರವನ್ನೂ ಮೀರಿಸುವ ಹಂತಕ್ಕೆ ಬೆಳೆದಿವೆ. ಹೀಗಾಗಿ ಜನರು ಕೂಡ ಬೆಂಗಳೂರು ನಗರ ಬಿಟ್ಟು ಹೊರವಲಯದ ಪ್ರದೇಶದಲ್ಲಿ ಜಾಗ, ಇಲ್ಲ ಮನೆಗಳನ್ನ ಕೊಂಡು ಸೆಟಲ್ ಆಗುತ್ತಿದ್ದಾರೆ. ಆದರೆ ಹೀಗೆ ಬೇರೆ ಕಡೆಯಿಂದ ಬಂದು ಸೆಟಲ್ ಆದವರ ಮೇಲೆ ಕಣ್ಣು ಹಾಕಿರುವ ದರೋಡೆಕೋರರ ಗುಂಪು, ರಾತ್ರಿ ವೇಳೆ ಅಡ್ಡ ಹಾಕಿ ದರೋಡೆ ಮಾಡುತ್ತಿದ್ದಾರೆ. ರಾತ್ರಿ ವೇಳೆ ಬಿಡಿ ಈಗ ಹಗಲು ಹೊತ್ತಲ್ಲೇ ರಾಬರಿ ಶುರುವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023