FactCheck:ಮದುವೆಯಾಗಿ ಎರಡೇ ವಾರಕ್ಕೆ ಡಿವೋರ್ಸ್, ವೈಷ್ಣವಿ ಗೌಡ ಅಸಲಿ ವಿಚಾ ರ ಇಲ್ಲಿ ದೆ
Jun 28, 2025, 13:44 IST
|

ನವ ದಂಪತಿ ವೈಷ್ಣವಿ - ಅನುಕೂಲ್ ಮಿಶ್ರಾ ಸದ್ಯ ಉತ್ತರ ಭಾರತದ ಪ್ರವಾಸದಲ್ಲಿದ್ದಾರೆ. ಮೊನ್ನೆಯಷ್ಟೇ ರಿಷಿಕೇಶ್‌ಗೆ ಭೇಟಿ ಕೊಟ್ಟು, ಅತೀ ಎತ್ತರದ ಪ್ರದೇಶದಿಂದ ವೈಷ್ಣವಿ ಬಂಗೀ ಜಂಪ್ ಮಾಡಿದ್ದರು. ಇದೀಗ ವೈಷ್ಣವಿ ಅವರನ್ನ ಪತಿ ಅನುಕೂಲ್ ಮಿಶ್ರಾ ಮನಾಲಿಗೆ ಕರೆದೊಯ್ದಿದ್ದಾರೆ. ಮನಾಲಿಯಲ್ಲಿ ತಾವು ಕ್ಲಿಕ್ಕಿಸಿಕೊಂಡ ಸುಂದರ ಫೋಟೋಗಳನ್ನ ನಟಿ ವೈಷ್ಣವಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕೆಲದಿನಗಳ ಹಿಂದೆ ಗಂಡನ ಜೊತೆಗಿನ ಬಂಜೀ ಜಂಪಿಂಗ್ ವಿಡಿಯೋ ಶೇರ್ ಮಾಡಿದ್ದು, ಅದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದಾದ ನಂತರ ಗಂಡನ ಜೊತೆ ಹಿಮದಲ್ಲಿ ಸಾಹಸ ಮಾಡುವ ಫೋಟೊ ಕೂಡ ಶೇರ್ ಮಾಡಿದ್ದರು. ಇದೀಗ ವೈಷ್ಣವಿ ಒಂದಷ್ಟು ಸಿಂಗಲ್ ಫೋಟೊಗಳನ್ನು ಶೇರ್ ಮಾಡಿದ್ದು, ನಟಿ ಮನಾಲಿಯ ಸುಂದರ ಕಣಿವೆಯಲ್ಲಿ ತಾವೂ ಕೂಡ ಕಾಶ್ಮೀರಿ ಬೆಡಗಿಯಂತೆ ಡ್ರೆಸ್ ಮಾಡಿ ಫೋಟೊ ಶೂಟ್ ಮಾಡಿಕೊಂಡಿದ್ದಾರೆ.
ಒಬ್ಬರು ಕಾಮೆಂಟ್ ಮಾಡಿ ಆಷಾಢ ಮಾಸದಲ್ಲಿ Honeymoon ಹೋಗಿದೆಯಾ ವೈಷ್ಣವಿ. ಜಾಲಿ ಜಾಲಿ. ಗಂಡನಿಗೆ ಕನ್ನಡ ಕಲಿಸು ಎಂದಿದ್ದಾರೆ. ಎಷ್ಟೋ ಹುಡುಗರನ್ನು ರಿಜೆಕ್ಟ್ ಮಾಡಿ, ಕೊನೆಗೆ ಇವರನ್ನ ಯಾಕೆ ಮದುವೆಯಾದ್ರಿ ಅಂತಾನೂ ಕಾಮೆಂಟ್ ನಲ್ಲಿ ಕೇಳಿದ್ದಾರೆ. ಮತ್ತೊಬ್ಬರು ನಿಮ್ಮ ತಾಳಿ ಎಲ್ಲಿ ಕಾಣಿಸ್ತಿಲ್ಲ ಎಂದರೆ, ಮಗದೊಬ್ಬರು ಏನು ಹನಿಮೂನ್ ಗೆ ಹೋಗುವಾಗ್ಲೂ ಫೋಟೊಗ್ರಾಫರನ್ನು ಕರೆದುಕೊಂಡು ಹೋಗ್ತೀರಾ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sat,12 Jul 2025
ಚಿನ್ನದ ಬೆಲೆಯಲ್ಲಿ ಇಳಿಮುಖ, ಬಂಗಾರದ ಅಂಗಡಿಗಳಲ್ಲಿ ಮುಗಿಬಿದ್ದ ಜನಸಮೂಹ
Sat,12 Jul 2025