FactCheck:ರಾಹುಲ್ ಗಾಂಧಿ ಜೊತೆ ನನಗೆ ಡೇಟಿಂಗ್ ಮಾಡುವ ಆಸೆ ಇತ್ತು, ಕರೀನಾ ಕಪೂರ್
Mar 31, 2025, 22:02 IST
|

ಹೀಗೆ ರಾಜಕಾರಣಿಯನ್ನು ಡೇಟ್ ಮಾಡಲು ಬಯಸಿ, ಕೊನೆಗೆ ಇಬ್ಬರು ಮಕ್ಕಳಿರುವ ತಂದೆಯನ್ನು ಮದುವೆಯಾಗಿ ಇಂದು ಸುಖ ಜೀವನ ನಡೆಸುತ್ತಿರುವ ನಟಿ ಯಾರು ಎಂಬುದರ ಕುರಿತು ನಾವು ಇಂದು ತಿಳಿದುಕೊಳ್ಳೋಣ.ಕರೀನಾ ಕಪೂರ್ ಅವರ ಕುರಿತು ವಿಶೇಷವಾಗಿ ಹೇಳಬೇಕಾಗಿ ಇಲ್ಲ. ಒಂದು ಕಾಲದಲ್ಲಿ ಬಾಲಿವುಡ್ ಅನ್ನು ಆಳಿದ ನಟಿಯರಲ್ಲಿ ಇವರು ಕೂಡ ಒಬ್ಬರು.
ತಮ್ಮ ವೈತ್ತಿ ಜೀವನದ ವಿಚಾರದಲ್ಲಿ ಕರೀನಾ ಹೇಗೆ ಸುದ್ದಿಯಲ್ಲಿರುತ್ತಿದ್ದರೋ, ಹಾಗೆಯೇ ಆಗಿನ ಕಾಲದಲ್ಲಿ ಕರೀನಾ ತಮ್ಮ ವೈಯಕ್ತಿಕ ವಿಚಾರಗಳಿಂದಲೂ ಸಾಕಷ್ಟು ಸುದ್ದಿಯಲ್ಲಿರುತ್ತಿದ್ದರು. ಅಂದಹಾಗೆ, ಇವರು ಯಾರನ್ನೇ ಡೇಟ್ ಮಾಡಿದ್ದರೂ ಕೂಡ ಪಬ್ಲಿಕ್‌ನಲ್ಲಿ ಮುಜುಗರೆವಿಲ್ಲದೆ ತೋರ್ಪಡಿಸಿಕೊಳ್ಳುತ್ತಿದ್ದರು, ಗುಟ್ಟಾಗಿ ಅಲ್ಲದೆ ತಮ್ಮ ಗೆಳೆಯನ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದರು, ಹೀಗೆ ಹಾಗಿನ ಕಾಲಕ್ಕೆ ಕರೀನಾ ಕಪೂರ್ ಅವರ ಹೆಸರು ಹಲವಾರು ಜನರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿತ್ತು.
ಹೌದು ಅಷ್ಟಕ್ಕೂ ಇದು ’ಜಬ್ ವಿ ಮೆಟ್’ ಸಿನಿಮಾದ ಪ್ರಚಾರದ ವೇಳೆ ನೀಡಿದ್ದ ಸಂದರ್ಶನದಲ್ಲಿ ನೀಡಿದ್ದ ಹೇಳಿಕೆ. ಈ ಚಿತ್ರವು 2007ರಲ್ಲಿ ಬಿಡುಗಡೆಯಾಗಿತ್ತು. ಆ ಸಂದರ್ಭದಲ್ಲಿ ನಟಿ ಗ್ರೇವಾಲ್ ಅವರ ಟಾಕ್ಶೋನಲ್ಲಿ ಭಾಗಿ ಆಗಿದ್ದ ಕರೀನಾ, ರಾಹುಲ್ ಗಾಂಧಿ ಜೊತೆಗೆ ಡೇಟಿಂಗ್ ಆಸೆ ವ್ಯಕ್ತಪಡಿಸಿದ್ದರು, ಸಿನಿ ಅವರು, ವಿಶ್ವದಲ್ಲಿರುವ ಯಾರ ಜೊತೆ ಡೇಟ್ ಮಾಡುತ್ತೀರಿ’ ಎಂದು ಪ್ರಶ್ನಿಸಿದಾಗ, ಕರೀನಾ ರಾಹುಲ್ ಹೆಸರನ್ನು ಹೇಳಿದ್ದರು. ನಾನು ಈ ವ್ಯಕ್ತಿಯ ಹೆಸರನ್ನು ತೆಗೆದುಕೊಂಡರೆ ಕಾಂಟ್ರವರ್ಸಿ ಆಗುತ್ತೋ ಏನೋ ಎನ್ನುತ್ತಲೇ ಥಟ್ ಅಂತ ರಾಹುಲ್ ಹೆಸರು ಹೇಳಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023