FactCheck:ಕರಿಷ್ಮಾ ಕಪೂರ್‌ ಗಂಡ ಸಾ ವು, ಸೈಫ್ ಜೊತೆ ನಂಟು ಹೊಂದಿದ್ದು ಯಾ ಕೆ

 | 
Hz
ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಮತ್ತು ಖ್ಯಾತ ಕೈಗಾರಿಕೋದ್ಯಮಿ ಸಂಜಯ್ ಕಪೂರ್ ಅವರು ಯುನೈಟೆಡ್ ಕಿಂಗ್‌ಡಂನಲ್ಲಿ ತಮ್ಮ 53 ನೇ ವಯಸ್ಸಿನಲ್ಲಿ ನಿಧನರಾಗಿರುವ ವರದಿಯಾಗಿದೆ. ವರದಿಗಳ ಪ್ರಕಾರ, ಸಂಜಯ್ ಪೋಲೊ ಆಡುವಾಗ ಮಾರಣಾಂತಿಕ ಹೃದಯಾಘಾತಕ್ಕೆ ಒಳಗಾದರು, ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದುಹೋಗಲಾಯಿತು.ಈ ಮೇಳೆ ಅವರ ಆರೋಗ್ಯ ಪರೀಕ್ಷಿಸಿದ ವೈದ್ಯರು, ಸಂಜಯ್ ತೀವ್ರ ರೀತಿಯ ಹೃದಯಘಾತದಿಂದ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. 
ಸಂಜಯ್ 2016 ರಲ್ಲಿ ಕರಿಷ್ಮಾ ಅವರಿಗೆ ವಿಚ್ಛೇದನ ನೀಡಿದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಸಂಜಯ್ ಸಾಯುವ ಸಮಯದಲ್ಲಿ ಇಂಗ್ಲೆಂಡ್‌ನಲ್ಲಿದ್ದರು. ಪೋಲೋ ಅವರ ಇಷ್ಟದ ಆಟವಾಗಿತ್ತು ಎಂದು ಮಲಗಳಿಂದ ತಿಳಿದುಬಂದಿದೆ.ಉದ್ಯಮಿ ಸಂಜಯ್ ಕಪೂರ್ 2003 ರಲ್ಲಿ ಕರಿಷ್ಮಾ ಕಪೂರ್ ಅವರನ್ನು ವಿವಾಹವಾದರು, ಆದಾಗ್ಯೂ, ಕೆಲವು ವರ್ಷಗಳ ನಂತರ, ಅವರ ಸಂಬಂಧವು ಬಿರುಕು ಬಿಡಲು ಪ್ರಾರಂಭಿಸಿತು. ಕಾನೂನು ಹೋರಾಟದ ನಂತರ, ಇಬ್ಬರೂ ಬೇರ್ಪಟ್ಟರು. ವಿಚ್ಛೇದನದ ಸ್ವಲ್ಪ ಸಮಯದ ನಂತರ, ಸಂಜಯ್ ಪ್ರಿಯಾ ಸಚ್‌ದೇವ್ ಅವರನ್ನು ವಿವಾಹವಾಗಿ್ದರು.
ಇನ್ನು ಪೋಲೋ ಆಡುವ ವೇಳೆ ಸಂಜಯ್ ಕಪೂರ್‌ ಆಕಸ್ಮಿಕವಾಗಿ ಜೇನು ನೊಣ ನುಂಗಿದ್ದರು. ಜೇನು ನೊಣ ಗಂಟಲಿನಲ್ಲಿ ಸಿಲುಕಿಕೊಂಡು ತೀವ್ರ ನೋವು, ಕಿರಿಕಿರಿ ಅನುಭವಿಸಿದ್ದರು.ಜೇನು ನೊಣದಿಂದಾಗಿ ಸಂಜಯ್​ ಕಪೂರ್​​ಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಉಸಿರಾಟದ ತೊಂದರೆಯಿಂದ ಸಂಜಯ್ ಮೈದಾನದಲ್ಲಿ ಕುಸಿದು ಬಿದ್ದಿದ್ದರು.
ಕೂಡಲೇ ಸಂಜಯ್ ಕಪೂರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.ಬಾಲಿವುಡ್ ನಟಿ ಕರಿಷ್ಮಾ ಕಪೂರ್‌ ಮಾಜಿ ಪತಿ ಸಂಜಯ್ ಕಪೂರ್ ಅವರು ಲಂಡನ್‌ನಲ್ಲಿ ನಿಧನರಾಗಿದ್ದಾರೆ. ಸಂಜಯ್ ಕಪೂರ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆದರೆ ಸಂಜಯ್ ಕಪೂರ್ ದಾರುಣ ಅಂತ್ಯಕ್ಕೆ ಕಾರಣವಾಗಿದ್ದು ಒಂದು ಜೇನು ನೋಣ ಅನ್ನೋದು ಆತಂಕಕ್ಕೆ ಕಾರಣವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.