ಕೊನೆಗೂ ವಿಜಯ ರಾಘವೇಂದ್ರ ಗುಡ್ ನ್ಯೂಸ್, ಮಗನ ಭವಿಷ್ಯಕಾಗಿ ದೊಡ್ಡ ತೀರ್ಮಾನ

 | 
Gui

ಕನ್ನಡ ಚಿತ್ರರಂಗದ ಖ್ಯಾತ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ರಾಘವೇಂದ್ರ ಅವರು ಅಗಲಿ ಆರು ತಿಂಗಳು ಕಳೆಯುತ್ತಿದೆ. ವಿಜಯ ರಾಘವೇಂದ್ರ ತಮ್ಮ ಪತ್ನಿ ಫೋಟೋಗಳನ್ನು ಆಗಾಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿ, ನೀಡುವ ಕ್ಯಾಪ್ಶನ್ ನೋಡುಗರ ಕಣ್ತುಂಬುವಂತಿದೆ.

ನಿನ್ನ ಪ್ರೀತಿಯ ಬೆಳಕು ಬೆಳಗಲಿ ಕಳೆದ ಕ್ಷಣಗಳು ನೆನಪಾಗಿ ಬದುಕಲಿ ಚಿನ್ನ, ನಿನ್ನ ನಗು ಒಲವಿನ ಜ್ಯೋತಿಯಾಗಲಿ ಎಂದು ಇಂದು ನಟ ವಿಜಯ ರಾಘವೇಂದ್ರ ತಮ್ಮ ಪತ್ನಿ ಸ್ಪಂದನಾ ರಾಘವೇಂದ್ರ ಅವರ ಸುಂದರವಾದ ಫೋಟೋವೊಂದನ್ನು ಶೇರ್‌ ಮಾಡಿದ್ದಾರೆ. ನೆನಪಿನಂಗಳದಲಿ ನೆಲೆಸಿ, ಬರುವ ಕ್ಷಣಗಳನು ಪ್ರೀತಿಯಿಂದ ಹರಸು, ಬದುಕಲ್ಲಿ ಬೆಳಕನ್ನು ಭರಿಸಿ,ಸಂತೋಷವನು ದಾರಿ ದೀಪವಾಗಿಸು.

ಮನ ತುಂಬಿ ಹೊಮ್ಮುವ ನಗುವಾಗುನಗು ತುಂಬಿ ಸಾಗುವ ಬದುಕಾಗುಬದುಕಲ್ಲಿ ತುಂಬಿದ ಬೆಳಕಾಗುಬೆಳಕಾಗಿ ಜೀವದ ಶಕ್ತಿಯಾಗು ಚಿನ್ನ, ನಮ್ಮ ಜೊತೆಯಾಗು ಎಂದು ವಿಜಯ ರಾಘವೇಂದ್ರ ಪತ್ನಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸ್ಪಂದನಾ ರಾಘವೇಂದ್ರ ಆಗಸ್ಟ್‌ 06 ರಂದು ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ ವಿಧಿವಶರಾದರು. ಸ್ಪಂದನಾ ತಮ್ಮ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರ ಜೊತೆ ಬ್ಯಾಂಕಾಕ್​​ಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಸ್ಪಂದನಾ ಅವರಿಗೆ ಏಕಾಏಕಿ ಹೃದಯಾಘಾತವಾಗಿತ್ತು.

ಇದರಿಂದ ವಿಜಯ್ ರಾಘವೇಂದ್ರ ಅವರು ಸಾಕಷ್ಟು ನೋವು ಅನುಭವಿಸಿದ್ದರು. ಮಗ ಶೌರ್ಯ ನ ಜೊತೆ ನಗುಮುಖ ಹೊತ್ತು ಬದುಕಿದ್ದರು. ಇನ್ನು ಇವರಿಗೆ ತೊಂದರೆ ಆಗಬಾರದೆಂದು ತಮ್ಮ ಶ್ರೀಮುರುಳಿ ಪತ್ನಿ ಶ್ರೀ ವಿದ್ಯಾ ಪ್ರತಿದಿನ ಇವರಿಗೆ ಬೇಕಾದ ಆಹಾರ ತಯಾರಿಸಿ ಬಡಿಸಿ ಸ್ಪಂದನ ಇಲ್ಲದ ನೋವನ್ನು ನೀಗಿಸಲು ಪ್ರಯತ್ನಿಸಿದ್ದಾರೆ. ಶೌರ್ಯ ನನ್ನ ಮಗನಷ್ಟೇ ಜೋಪಾನ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.