ಮೊಟ್ಟಮೊದಲ ಬಾರಿಗೆ ಮೈತುಂಬಾ ಬಟ್ಟೆ ಹಾಕಿ ಹೊಸ ರೀಲ್ಸ್ ಮಾಡಿ ಕನ್ನಡಿಗರ ಮನಗೆದ್ದ ನಿವೇದಿತಾ
Mar 3, 2025, 10:06 IST
|

ನಿವೇದಿತಾ ಗೌಡ ಯಾವಾಗ ವಿಡಿಯೋ ಹಾಕ್ತಾರೆ ಫೋಟೋ ಶೇರ್ ಮಾಡ್ತಾರೆ ಅಂತ ಕಾಯೋರೂ ಇದ್ದಾರೆ. ಅಂತೂ ಇಂತೂ ನಿವೇದಿತಾ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರೋದಂತೂ ನಿಜ. ಇತ್ತೀಚೆಗೆ ನಿವೇದಿತಾ ಅವರು ಗ್ರೀನ್ ಚೂಡಿದಾರ್ ಧರಿಸಿ ಪೋಸ್ ಕೊಟ್ಟಿದ್ದಾರೆ.
ನಿವೇದಿತಾ ಅವರು ಇತ್ತೀಚೆಗೆ ಯಾವುದೋ ಕಟ್ಟಡದ ಮೇಲೆ ಟಾಪ್ನಲ್ಲಿ ನಿಂತುಕೊಂಡಿದ್ದರು. ಸಿಕ್ಕಾಪಟ್ಟೆ ಶಾರ್ಟ್ ಸ್ಕರ್ಟ್ ಧರಿಸಿದ್ದರು, ಇದನ್ನು ನೋಡಿದ ನೆಟ್ಟಿಗರು ಹಂಗೇ ಪಾಕಿಸ್ತಾನಕ್ಕೆ ಹೋಗ್ಬಿಡಿ ಎಂದಿದ್ದರು. ಆದ್ರೆ ಈದೀಗ ಮೈತುಂಬಾ ಬಟ್ಟೆ ಧರಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ.
https://www.instagram.com/reel/DGfgFrzJ7j2/?igsh=dmh2emQ5Z2UybXhq
ಇನ್ನು ನಿವೇದಿತಾ ಗೌಡ ಅವರು ಇತ್ತೀಚೆಗೆ ಶೇರ್ ಮಾಡಿದ ಫೋಟೋಗಳು ಪಡ್ಡೆ ಹುಡುಗರ ನಿದ್ದೆ ಹಾಳು ಮಾಡಿದೆ. ಬಿಗ್ಬಾಸ್ ಬೆಡಗಿ ದಿನದಿಂದ ದಿನಕ್ಕೆ ಹೊಸ ಹೊಸ ಫೋಟೋಸ್ ಹರಿ ಬಿಡುತ್ತಿದ್ದಾರೆ. ಈ ಬಾರಿ ನಟಿ ಬಾತ್ ಟಬ್ನಲ್ಲಿಯೇ ಬಿದ್ದಿದ್ದಾರೆ. ಅಲ್ಲಿಂದಲೇ ಮಸ್ತ್ ಆಗಿ ಪೋಸ್ ಕೊಟ್ಟಿದ್ದಾರೆ. ಅವರ ಫೋಟೋಗಳು ಸದ್ಯ ವೈರಲ್ ಆಗಿದ್ದು ನೆಟ್ಟಿಗರು ಅಕ್ಷರಶಃ ಶಾಕ್ ಆಗ್ಬಿಟ್ಟಿದ್ದಾರೆ.
ನಿವೇದಿತಾ ಗೌಡ ಯಾವಾಗ ವಿಡಿಯೋ ಹಾಕ್ತಾರೆ ಫೋಟೋ ಶೇರ್ ಮಾಡ್ತಾರೆ ಅಂತ ಕಾಯೋರೂ ಇದ್ದಾರೆ. ಅಂತೂ ಇಂತೂ ನಿವೇದಿತಾ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರೋದಂತೂ ನಿಜ. ಇತ್ತೀಚೆಗೆ ನಿವೇದಿತಾ ಅವರು ಶಾರ್ಟ್ ಸ್ಕರ್ಟ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಇದನ್ನು ನೋಡಿ ನೆಟ್ಟಿಗರೇ ಶಾಕ್ ಆಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.