ತ್ರಿವಿಕ್ರಮ್ ಪರ ನಿಂತ ಮಾಜಿ ಬಿಗ್ ಬಾಸ್ ವಿನ್ನರ್ ಕಾರ್ತಿಕ್, ಮೋಕ್ಷಿತಾಗೆ ಮತ ಹಾಕಬೇಡಿ
Jan 19, 2025, 16:43 IST
|

ಬಿಗ್ ಬಾಸ್ ಮನೆಯಲ್ಲಿ ಸದ್ಯ ಮಿಡ್ ವೀಕ್ ಎಲಿಮಿನೇಷನ್‌ಗೆ ಬ್ರೇಕ್ ನೀಡಲಾಗಿದೆ. ಅಂದ್ರೆ ನಿನ್ನೆ ಬಚಾವ್ ಆಗಿರುವ ಒಬ್ಬರು ಇವತ್ತು ಮಧ್ಯರಾತ್ರಿ ಬಿಗ್ ಬಾಸ್ ಮನೆಯಿಂದ ಹೊರ ಬಂದ್ರೂ ಆಶ್ಚರ್ಯ ಪಡಬೇಕಿಲ್ಲ. ನಡುವಾರದ ಎಲಿಮಿನೇಷನ್‌ಗೆ ಬಿಗ್ ಬಾಸ್ ಬ್ರೇಕ್ ತೆಗೆದುಕೊಂಡಿದ್ದಾರೆ. ನಿನ್ನೆ ಭವ್ಯಾ ಹಾಟ್ ಸೀಟ್‌ನಲ್ಲಿದ್ದು, ಆಟದಲ್ಲಿ ಮೋಸದಾಟದ ಕಾರಣಕ್ಕೆ ಧನರಾಜ್ ಅವರು ಡೇಂಜರ್ ಹಂತ ತಲುಪಿದ್ದಾರೆ. ಆದರೆ ನಿನ್ನೆ ಗೌತಮಿ ಮನೆಯಿಂದ ಹೊರ ಬಂದಿದ್ದಾರೆ.
ಎಲಿಮಿನೇಷನ್ ಟೆನ್ಷನ್ ಮಧ್ಯೆಯೇ ಬಿಗ್ ಬಾಸ್ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಅವರು ಒಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಬಿಗ್ ಬಾಸ್ ಸೀಸನ್ 11 ಬಗ್ಗೆ ಮಾತನಾಡಿರುವ ಕಾರ್ತಿಕ್, ಇನ್ನು ಒಂದು ವಾರದಲ್ಲಿ ಬಿಗ್ ಬಾಸ್ ಸೀಸನ್ 11 ವಿನ್ನರ್ ಯಾರು ಅನ್ನೋದು ಗೊತ್ತಾಗುತ್ತೆ. ಆದರೆ ತ್ರಿವಿಕ್ರಮ್ ಗೆಲ್ಲಬೇಕು ಎಂದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ನನಗೆ 3-4 ಸ್ಪರ್ಧಿಗಳು ಸ್ನೇಹಿತರಿದ್ದಾರೆ. ಆರಂಭದಿಂದಲೂ ನಾನು ತ್ರಿವಿಕ್ರಮ್ ಅನ್ನ ತುಂಬಾ ಗಮನಿಸಿದ್ದೇನೆ. ಟಾಸ್ಕ್‌ನಲ್ಲಿ ಆಗಿರಬಹುದು, ವ್ಯಕ್ತಿತ್ವದ ವಿಚಾರ, ಎಲ್ಲಾ ಚಟುವಟಿಕೆಯಲ್ಲಿ ಉತ್ತಮ ಆಟ ಆಡಿದ್ದಾರೆ. ಎಲ್ಲಿ ಅಗತ್ಯವಿದ್ಯೋ ಅಲ್ಲಿ ವಾಯ್ಸ್ ರೈಸ್ ಮಾಡಿದ್ದಾನೆ. ವೀಕ್ಷಕರ ಬಳಿ ಟಾಸ್ಕ್ ಮಾಸ್ಟರ್ ಅನ್ನಿಸಿಕೊಂಡಿದ್ದಾನೆ. ನನಗೆ ನನ್ನ ಸ್ನೇಹಿತನೇ ಗೆಲ್ಲಬೇಕು ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023