ಮದುವೆಯಾಗಿ ಪತ್ನಿ ಜೊತೆಗಿದ್ದರು ಕೂಡ ಕನ್ನಡದ ನ‌.ಟಿ ನಗ್ಮ ಜೊತೆ 2 ವರ್ಷ ಡೇಟಿಂಗ್ ಮಾಡುತ್ತಿದ್ದ ಗಂಗೂಲಿ

 | 
ಪಹಗ

ನಾವಿಂದು ಒಂದು ವಿಚಿತ್ರ ಪ್ರೇಮ ಕಥೆಯನ್ನು ನಿಮಗೆ ತಿಳಿಸಿಕೊಡಲಿದ್ದೇವೆ. ಈ ಕಹಾನಿ ಸೌರವ್ ಗಂಗೂಲಿ ಅವರಿಗೆ ಸಂಬಂಧಿಸಿದ್ದು. ಸೌರವ್ ಗಂಗೂಲಿ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದವರು. ಇದರ ಜೊತೆಗೆ ಮದುವೆ ಬಳಿಕವೂ ನಟಿಯ ಜೊತೆ ಡೇಟಿಂಗ್ ಮಾಡಿ, ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಸುದ್ದಿಯಾದವರು.

ಅಂದಹಾಗೆ ಮುಂಬೈನಲ್ಲಿ ನಡೆದ ಸಮಾವೇಶದಲ್ಲಿ ನಗ್ಮಾ ಮತ್ತು ಸೌರವ್ ಮೊದಲು ಭೇಟಿಯಾಗಿದ್ದರು. ಇವರಿಬ್ಬರ ಗೆಳೆತನ ಶುರುವಾಗಿ ನಂತರ ಪ್ರೀತಿ ಅರಳಿತು. ವರದಿಗಳ ಪ್ರಕಾರ, ಇಬ್ಬರೂ ಸುಮಾರು 2 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದಾರೆ. ಆದರೆ ಸೌರವ್ ಜೊತೆ ಮದುವೆ ಬಗ್ಗೆ ಯಾವಾಗ ಮಾತನಾಡಿದರೋ.. ಆ ಸಂದರ್ಭದಿಂದ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎನ್ನಾ ಲಾಗಿದೆ.

ಅಷ್ಟಕ್ಕೂ ನಗ್ಮಾಳನ್ನು ಮದುವೆಯಾಗಲು ಸೌರವ್ ಮದುವೆಯಾಗಲು ನಿರಾಕರಿಸಿದ್ದು ಏಕೆಂದರೆ, ಅದಾಗಲೇ ಅವರು ಡೋನಾ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ನಗ್ಮಾರನ್ನು ಪ್ರೀತಿಸಿದ ಕೆಲ ಸಮಯದ ಬಳಿಕ ಸೌರವ್ ಒಮ್ಮೆ ಡೋನಾಗೆ ವಿಚ್ಛೇದನ ನೀಡಲು ಕೂಡ ನಿರ್ಧರಿಸಿದ್ದರಂತೆ. ಆದರೆ ಇದೆಲ್ಲವೂ ಅವರ ಕ್ರಿಕೆಟರ್ ವೃತ್ತಿಜೀವನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿತು.

ತನ್ನ ವೃತ್ತಿಜೀವನದಲ್ಲಿ ವಿವಾದಗಳು ಹುಟ್ಟಿಕೊಂಡಾಗ, ಸೌರವ್ ನಗ್ಮಾದಿಂದ ದೂರವಾಗಬೇಕಾಯಿತು. ಅಂತೆಯೇ 2001 ರಲ್ಲಿ ಇಬ್ಬರೂ ಬೇರ್ಪಟ್ಟರು. ನಗ್ಮಾ ತಮ್ಮ ಚಿತ್ರರಂಗದಲ್ಲಿ ಲವ್ ಬರ್ಡ್ಸ್, ಕಿಂಗ್ ಅಂಕಲ್, ಯಲ್ಗಾರ್, ಚಲ್ ಮೇರೆ ಭಾಯ್, ಕುನ್ವಾರ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.