ಕೆಟ್ಟ ದಾರಿಯಲ್ಲಿ ದುಡ್ಡು ಮಾಡುತ್ತಿರುವ ಗೀತಾ; ನೆಟ್ಟಿಗರ ಆರೋಪಕ್ಕೆ ಭವ್ಯ ಗರಂ

 | 
Ju

ಟಿಕ್​ಟಾಕ್​ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಭವ್ಯಾಗೌಡ ಗೀತಾ ಮೂಲಕ ಕನ್ನಡಿಗರ ಮನ ಗೆಲ್ಲುತ್ತಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್​​ ಆಗಿರುವ ಸುಂದರಿ ಭವ್ಯಾ ತನ್ನ ಬಾಲ್ಯದ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದು, ಮುದ್ದು ಮೊಗದ ಚೆಲುವೆಯ ಸೌಂದರ್ಯಕ್ಕೆ ಫ್ಯಾನ್ಸ್​​ ಪುಲ್​ ಫಿದಾ ಆಗಿದ್ದಾರೆ.

ಸೀರಿಯಲ್ ನಟಿ ಭವ್ಯ ಗೌಡ ಸೀರಿಯಲ್‌ನಲ್ಲಿ ಒಂದು ರೀತಿ ಇರ್ತಾರೆ. ಅದು ಗೀತಾ ಪಾತ್ರವಾಗಿಯೇ ಕಾಣಿಸುತ್ತಾರೆ. ರಿಯಲ್ ಲೈಫ್‌ನಲ್ಲಿ ಇವರು ಮುದ್ದು ಮುದ್ದಾಗಿಯೇ ಇರೋದು. ಸ್ವತಂತ್ರ ಹಕ್ಕಿ ರೀತಿ, ಉತ್ಸಾಹದ ಚಿಲುಮೆ ರೀತಿ ಓಡಾಡಿಕೊಂಡೇ ಇರ್ತಾರೆ. ಮಾತನಾಡೋ ಮೊದಲು ಕೊಂಚ ರಿಸರ್ವ್‌ ಅನಿಸುತ್ತಾರೆ.

ಆದರೆ ಜನರು ಇವರಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಆಡಿದ್ದರಂತೆ. ಧಾರವಾಹಿ ನಟಿಸುವ ಮೂಲಕ ಮನೆ ಮಾತಾದ ಇವರನ್ನು ಹೀಯಾಳಿಸಿದ್ದರಂತೆ. ಒಮ್ಮೊಮ್ಮೆ ನೀನ್ ಎನ್ ಬಿಡು ಎಂದು ಟಾಂಗ್ ಕೂಡ ನೀಡಿ ಮಾತಾಡಿದ್ದರು ಎಂದು ಭವ್ಯಾ ಈಗಲೂ ನೆನಪಿಸಿ ಕೊಂಡು ಅಮ್ಮನ ತ್ಯಾಗ ದೊಡ್ಡದು ಎಂದು ಹೇಳಿದ್ದಾರೆ.

ಹೀಗೆ ಆದರೆ ಮಾತು ಶುರು ಮಾಡಿದ್ರೆ ಯೋಚನೆ ಮಾಡದೇನೆ ಮಾತ್ ಆಡ್ತಾ ಹೋಗ್ತಾರೆ. ಇದು ನಿಜಕ್ಕೂ ಭವ್ಯ ಗೌಡ ಅವರ ನೇಚರ್ ನೋಡಿ. ಮಾತು ಮಾತು ಅನ್ನೋರ ಮಧ್ಯೆ ಮನಸ್ಸು ಬಿಚ್ಚಿ ಮಾತನಾಡೋ ಭವ್ಯ ಗೌಡ ಸಾಯಿ ಬಾಬಾರ ಅತಿ ದೊಡ್ಡ ಭಕ್ತೆ ಆಗಿದ್ದಾರೆ. ಪ್ರತಿ ಗುರುವಾರ ಸಾಯಿ ಟೆಂಪಲ್‌ಗೆ ಹೋಗ್ತಾರೆ. ಧ್ಯಾನ ಮಾಡಿ ಖುಷಿ..ಖುಷಿಯಾಗಿಯೇ ಹೊರಬರ್ತಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) 
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.