'ಗೀತಾ ಸೀರಿಯಲ್' ಭವ್ಯ ಗೌಡ ಮದುವೆ ಸಂಭ್ರಮ, ಬೆಂಗಳೂರಿನ ಉದ್ಯಮಿ ಜೊತೆ ಕಂಕಣ ಭಾಗ್ಯ

 | 
U

ಗೀತಾ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದ ಭವ್ಯ ಗೌಡ ನೋಡುಗರ ಮನ ಸೆಳೆಯುತ್ತಿದ್ದಾರೆ. ತನ್ನ ಅದ್ಭುತ ನಟನೆ ಮೂಲಕ ವೀಕ್ಷಕರ ಮನೆ ಮಾತಾಗಿದ್ದಾರೆ. ಇನ್ನೂ ಗೀತಾ ಧಾರಾವಾಹಿ ಕೂಡ ಬಹಳ ಸೊಗಸಾಗಿ ಮೂಡಿ ಬರುತ್ತಿದ್ದು ನೋಡುಗರನ್ನು ತಮ್ಮತ್ತ ಆಕರ್ಷಿಸುತ್ತಿದೆ.

ಇನ್ನು ಗೀತಾ ಸೀರಿಯಲ್ ನಾಯಕ ಧನುಷ್ ಗೌಡ ದಾಂಪತ್ಯ ಜೀವನದ ಮೊದಲ ಹೆಜ್ಜೆಯನ್ನಿಡುತ್ತಿದ್ದು, ನಿಶ್ಚಿತಾರ್ಥ ನಡೆದಿದ್ದು, ಗೀತಾ ಸೀರಿಯಲ್ ನಟಿ ಭವ್ಯ ಗೌಡ ಭಾಗಿಯಾಗಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಗೀತಾ ಸೀರಿಯಲ್ ನಾಯಕ ನಟ ಧನುಷ್ ಗೌಡ  ಅವರ ನಿಶ್ಚಿತಾರ್ಥ  ನಡೆದಿದ್ದು, ಈ ಸಂಭ್ರಮದಲ್ಲಿ ಗೀತಾ ಸೀರಿಯಲ್ ನಟಿ ಭವ್ಯ ಗೌಡ ಸಹ ಭಾಗಿಯಾಗಿದ್ದರು. 

ಅದರ ಬೆನ್ನಲ್ಲೇ ಭವ್ಯ ಗೌಡ ಚಂದದ ಡ್ರೆಸ್ ಧರಿಸಿ ಹುಡುಗನೊಬ್ಬನ ಜೊತೆ ನಿಂತಿರುವ ಫೋಟೋ ಎಲ್ಲೆಡೆ ವೈರಲ್ ಆಗಿದ್ದು ಧನುಷ್ ಗೌಡ ಬೇರೆ ಹುಡುಗಿಯನ್ನು ಮದುವೆಯಾಗುತ್ತಿರುವ ಹಿನ್ನೆಲೆ ಭವ್ಯಾ ಗೌಡ ಕೂಡ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಧನುಷ್‌ ಎಂಗೇಜ್‌ಮೆಂಟ್‌ ಫೋಟೋಸ್‌ ಅನ್ನು ನೋಡಿದ ಅಭಿಮಾನಿಗಳು ಫುಲ್‌ ಶಾಕ್‌ ಆಗಿದ್ದಾರೆ. 

https://youtube.com/shorts/JXRum9F0BNQ?si=w9_NtFPI72XR0CES

ಅಭಿಮಾನಿಗಳ ನಿರೀಕ್ಷೆ ಹುಸಿಯಾದಂತೆ ಕಂಡಿದೆ.ಗೀತಾ ಧಾರಾವಾಹಿಯಲ್ಲಿ ಗೀತಾ ಮತ್ತು ವಿಜಯ್‌ ಹಲವು ವರ್ಷಗಳ ಕಾಲ ಪ್ರೀತಿಸಿ, ಮದುವೆಯಾಗಿರುತ್ತಾರೆ. ಅದೇ ರೀತಿಯಲ್ಲಿ ನಿಜ ಜೀವನದಲ್ಲೂ ಇವರಿಬ್ಬರೇ ಮದುವೆಯಾಗುತ್ತಾರೆ ಎಂದು ನಂಬಿದ್ದ ಅಭಿಮಾನಿಗಳ ನಂಬಿಕೆ ಸುಳ್ಳಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.