ಏಕಾಏಕಿ ಚಿನ್ನದ ‌ಬೆಲೆಯಲ್ಲಿ‌ ಇಳಿಕೆ, ಭಾರತದ ಬಡವರಿಗೆ ಬಾರಿ ಖುಷಿ

 | 
Bbj
ಚಿನ್ನಪ್ರಿಯರಿಗೆ ಬಂಗಾರದ ದರವು ಶಾಕ್ ನೀಡಿದೆ. ಮದುವೆ ಆಗಿರುವ ಕಾರಣ ಸದ್ಯ ಚಿನ್ನ ಖರೀದಿದಾರರು ಚಿನ್ನದ ಬೆಲೆ 1 ಲಕ್ಷ ರೂಪಾಯಿ ಏರಿಕೆ ಆಗಿದ್ದು ನೋಡಿ ಕಂಗಾಲಾಗಿದ್ದಾರೆ. ತೆರಿಗೆ, ಇತರ ವೇಸ್ಟೇಜ್ ಚಾರ್ಜ್ ಸೇರಿ ಏಪ್ರಿಲ್ 21ರಂದು ವೇ ಬಂಗಾರದ ದರ ಭಾರತದಲ್ಲಿ 1 ಲಕ್ಷ ರೂಪಾಯಿಯ ಗಡಿ ದಾಟಿದೆ. ಇದೇ ಏಪ್ರಿಲ್ 30ರಂದು ಅಕ್ಷಯ ತೃತೀಯ ಹೊತ್ತಿಗೆ ಚಿನ್ನವು ಲಕ್ಷ ರೂಪಾಯಿ ಮುಟ್ಟಬಹುದೆಂದು ಹೇಳಲಾಗುತ್ತಿದೆ.
 ಆದರೆ ಅದಕ್ಕೂ ಒಂದು ವಾರ ಮೊದಲೇ ದರದಲ್ಲಿ ದಾಖಲೆ ಬರೆದಿದೆ. ಈ ಮೂಲಕ ಒಂದೂವರೆ ದಶಕದಲ್ಲಿ ಚಿನ್ನವು ಹೊಸ ಮೈಲಿಗಲ್ಲು ಸ್ಥಾಪಿಸಿದೆ.ಭಾರತದಲ್ಲಿ ಚಿನ್ನದ ದರವು ಕಳೆದ 18 ವರ್ಷಗಳಲ್ಲಿ ಹೋಲಿಕೆ ಮಾಡಿದರೆ ಚಿನ್ನದ ಶೇಕಡಾ 10 ಪಟ್ಟು ಏರಿಕೆ ಆಗಿದೆ. ಅಂದರೆ 2007ರಲ್ಲಿ ಚಿನ್ನದ ದರವು ಪ್ರತಿ ಗ್ರಾಂ ಗೆ 1000 ರೂಪಾಯಿ ಇತ್ತು. 24 ಕ್ಯಾರಟ್ ಹತ್ತು ಗ್ರಾಂ ಬಂಗಾರಕ್ಕೆ 10,000 ರೂಪಾಯಿ ಇತ್ತು. ಇದೀಗ ಅದರ ಬೆಲೆ 1,00,000 ರೂಪಾಯಿಗೆ ಹೆಚ್ಚಳವಾಗಿದೆ.
ಭಾರತದಲ್ಲಿ ಚಿನ್ನದ ದರವು ಕಳೆದ 18 ವರ್ಷಗಳಲ್ಲಿ ಹೋಲಿಕೆ ಮಾಡಿದರೆ ಚಿನ್ನದ ಶೇಕಡಾ 10 ಪಟ್ಟು ಏರಿಕೆ ಆಗಿದೆ. ಅಂದರೆ 2007ರಲ್ಲಿ ಚಿನ್ನದ ದರವು ಪ್ರತಿ ಗ್ರಾಂ ಗೆ 1000 ರೂಪಾಯಿ ಇತ್ತು. 24 ಕ್ಯಾರಟ್ ಹತ್ತು ಗ್ರಾಂ ಬಂಗಾರಕ್ಕೆ 10,000 ರೂಪಾಯಿ ಇತ್ತು. ಇದೀಗ ಅದರ ಬೆಲೆ 1,00,000 ರೂಪಾಯಿಗೆ ಹೆಚ್ಚಳವಾಗಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಹೊಸ ಸುಂಕ ನೀತಿಯಿಂದ ದರ ಏರಿಕೆ ಉಂಟಾಗಿದೆ. ವಿವಿಧ ದೇಶಗಳ ಆರ್ಥಿಕ ಸ್ಥಿತಿಗತಿಯ ಮೇಲೆ ಪರಿಣಾಮ ಬೀರಿದೆ. ಈ ಕಾರಣದಿಂದಲೇ ಚಿನ್ನದ ದರ ಅತೀ ಕಡಿಮೆ ಸಮಯದಲ್ಲಿ ಒಂದು ಲಕ್ಷ ರೂಪಾಯಿಗೆ ಹೆಚ್ಚಾಗಿದೆ. ಇದರೊಂದಿಗೆ ಆರ್ಥಿಕ ತಜ್ಞರ ಪ್ರಕಾರ, ಬಂಗಾರದ ದರ ಸದ್ಯಕ್ಕೆ ಇಳಿಕೆಯ ಹಾದಿ ಹಿಡಿಯುವುದ ಅನುಮಾನ. ಇನ್ನಷ್ಟು ಏರಿಕೆ ಆದರೆ ಅಚ್ಚರಿ ಇಲ್ಲ. ಮತ್ತೆ ಕೆಲವರು ಇದು ಏರಿಕೆಯ ಅಂತಿಮ ದರ ಮುಂದಿನ ದಿನಗಳಲ್ಲಿ ಮತ್ತೆ ಸಾಮಾನ್ಯಕ್ಕೆ ಚಿನ್ನದ ದರ ಕುಸಿಯಲಿದೆ ಅಂತಲೂ ಅಂದಾಜಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.