ಬೆಂಗಳೂರಿನಲ್ಲಿರುವ ಬಿಗ್ ಬಾಸ್ ಮನೆ ಇದೇ ನೋಡಿ, ಮನೆಯೊಳಗೆ ಗೋಲ್ಡ್ ಸುರೇಶ್ ಹಾಗೂ ಹನುಮಂತ ಓಡಾಟ
Dec 18, 2024, 13:15 IST
|

ಇನ್ನು ಈ ಮನೆಯನ್ನು ಬೆಂಗಳೂರಿನ ಗ್ರಾಮಾಂತರ ಭಾಗದಲ್ಲಿ ಕಾಣಬಹುದು. ಸುಮಾರು 3 ಎಕರೆ ಪ್ರದೇಶದಲ್ಲಿ ಈ ಮನೆ ನಿರ್ಮಾಣ ಮಾಡಲಾಗಿದೆ. ಇಲ್ಲಿ ಬಿಗ್ ಬಾಸ್ Technicians ಮತ್ತು ಸುದೀಪ್ ಅವರಿಗೂ ಉಳಿದು ಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಈ ಮನೆಯ ಪಕ್ಕ ಬಂದಾಗ ಬಿಗ್ ಬಾಸ್ ಸ್ಪರ್ಧಿಗಳ ಜಗಳದ ಸದ್ದು ಕೇಳುತ್ತದೆ.
ಮನೆಯಲ್ಲಿ ಸ್ಪರ್ಧಿಗಳಿಗೆ ಕೊಟ್ಟ ಟಾಸ್ಕ್ ವೇಳೆ ಜಗಳಗಳು ಆದಾಗ ಸಾರ್ವಜನಿಕರಿಗೆ ಸ್ವಲ್ಪ ಸದ್ದು ಕೇಳುತ್ತದೆ. ಇನ್ನು ಈ ಮನೆಗೆ High Security ನೀಡಲಾಗಿದೆ. ಇಲ್ಲಿಗೆ ಯಾರು ಕೂಡ ಎಂಟ್ರಿ ಕೊಡುವಂತಿಲ್ಲ. ಇದರ ಹತ್ತಿರ ಕೂಡ ಹೋಗುವಂತಿಲ್ಲ.
ಇನ್ನು ಸುದೀಪ್ ಅವರು ಬಂದಾಗ ಅವರ ಅಭಿಮಾನಿಗಳು ಈ ಮನೆಯ ಹೊರಗಡೆ ನಿಂತು ಕಿಚ್ಚನ ಜೊತೆ ಫೋಟೋ ತೆಗೆಯುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಬಿಗ್ ಬಾಸ್ ಮನೆ ಒಳಗಡೆ ಬಿಡುವುದಿಲ್ಲ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023