ಕೋಟಿ ಬೆಲೆಯ ಸೀರೆಯಲ್ಲಿ ಮಿಂಚಿದ ಗೋಲ್ಡನ್ ಸ್ಟಾರ್ ಮಗಳು, ಇವರ ವಯಸ್ಸು ಎ ಷ್ಟು ಗೊ.ತ್ತಾ

 | 
Hd

ಸೀರೆಯಲ್ಲಿ ಹುಡುಗಿಯರನ್ನು ನೋಡಿದರೆ ಎದೆ ಬಡಿತ ಹೆಚ್ಚಾಗುತ್ತದೆ. ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚಾರಿತ್ರ್ಯ ಗಣೇಶ್ ಸೀರೆಯುಟ್ಟ ಫೋಟೋಗಳನ್ನು ತಾಯಿ ಶಿಲ್ಪಾ ಗಣೇಶ್ ಶೇರ್ ಮಾಡಿದ್ದು, ಫೋಟೋಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡ್ತಿದ್ದಾರೆ.  

ಕನ್ನಡ ಸಿನಿಮಾರಂಗದಲ್ಲಿ ಮಿಂಚುತ್ತಿರುವ ನಟ ಗೋಲ್ಡನ್ ಸ್ಟಾರ್ ಗಣೇಶ್. ಸದ್ಯ ಇವರ ಮಗಳು ಚಾರಿತ್ರ್ಯ ಸಹ ಅಪ್ಪನಂತೆ ಸಿನಿಮಾ ರಂಗದಲ್ಲಿ ಹೆಸರು ಮಾಡೋದಕ್ಕೆ ರೆಡಿಯಾಗುತ್ತಿರುವಂತೆ ಕಾಣುತ್ತಿದ್ದಾರೆ. ಇತ್ತೀಚಿಗೆ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಮುದ್ದು ಮಗಳು ಚಾರಿತ್ರ್ಯ ಗಣೇಶ್ ಸೀರೆಯುಟ್ಟಿರೋ ಹಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. 

ಪಿಂಕ್ ಸೀರೆಯಲ್ಲಿ ಚಾರಿತ್ರ್ಯ ಮುದ್ದು ಮುದ್ದಾಗಿ ಕಾಣಿಸುತ್ತಿದ್ದಾರೆ. ಗುಲಾಬಿ ಬಣ್ಣದ ಕಾಟನ್ ಸೀರೆ ಜೊತೆ, ಗುಲಾಬಿ ಬಣ್ಣದ ಸ್ಲೀವ್ ಲೆಸ್ ಫುಲ್ ನೆಕ್ ಬ್ಲೌಸ್ ಧರಿಸಿರುವ ಚಾರಿತ್ರ್ಯ  ಬೇರೆ ಬೇರೆ ರೀತಿಯಲ್ಲಿ ಪೋಸ್ ನೀಡಿದ್ದು, ಇದನ್ನು ಅಮ್ಮ ಶಿಲ್ಪಾ ಗಣೇಶ್ ಕ್ಲಿಕ್ ಮಾಡಿ, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 

ಚಾರಿತ್ರ್ಯ ಫೋಟೋ ನೋಡಿ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಹಲವರು ನಿನ್ನೆ ಮೊನ್ನೆ ಅಷ್ಟೇ ಚಮಕ್ ಸಿನೆಮಾ ಅಲ್ಲಿ ಕಾಣಿಸಿಕೊಂಡಿದ್ದ ಪುಟ್ಟ ಹುಡುಗಿ ಇಷ್ಟು ದೊಡ್ಡೋಳಾದ್ಲಾ ಮಗಳು ಎಂದು ಕಾಮೆಂಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.