ಕರ್ನಾಟಕಕ್ಕೆ ಸಿಹಿಸುದ್ದಿ; ನಮ್ರತಾ ಗೌಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕಾರ್ತಿಕ್

 | 
ಕೈ
ಬಿಗ್ ಬಾಸ್ ಮನೆಯಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ನಮ್ರತಾ ಗೌಡ ಹಾಗೂ ಕಾರ್ತಿಕ್‌ ಅವರ‌ ಒಡನಾಟ ಬಿಗ್ ಬಾಸ್ ವೀಕ್ಷಕರಿಗೆ ಬಹಳ ಇಷ್ಟವಾಗಿತ್ತು. 
ಹೌದು, ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಅವರ ಹಿಂದೆ ಕಾರ್ತಿಕ್‌‌ ಅವರು ಹೆಚ್ಚಾಗಿ ‌ಕಾಣಿಸುತ್ತಿದ್ದರು. ಈ‌ ಜೋಡಿಯನ್ನು ನೋಡಿದ ವೀಕ್ಷಕರು ಈ‌ ಇಬ್ಬರು ಮದುವೆ ಆದರೆ ಚೆನ್ನಾಗಿರುತ್ತೆ ಅಂದುಕೊಂಡಿದ್ದರು.
https://youtu.be/nGYf1_VQVEY?si=dW_Au-rQ2EX0z_uu
ಆದರೆ‌ ಇದೀಗ ಈ‌ ಇಬ್ಬರು ಕೂಡ ನಿಶ್ಚಿತಾರ್ಥ ಮಾಡಿಕೊಂಡುದ್ದಾರೆ. ಹೌದು ಇತ್ತೀಚಿನ Advertising ಶೂಟಿಂಗ್ ನಡೆದಿತ್ತು ಇದರಲ್ಲಿ ನಮ್ರತಾ‌ ಹಾಗೂ ಕಾರ್ತಿಕ್ ನಿಶ್ಚಿತಾರ್ಥ ಶೂಟ್ ಮಾಡಲಾಗಿದೆ. ಆದರೆ ಇದು ನಿಜವಾಗಿಯೂ ನಿಶ್ಚಿತಾರ್ಥ ಅಂತ ಕೆಲವರು ನಂಬಿದ್ದಾರೆ.