ಸೀರಿಯಲ್ ನ ಟಿ ಸುಮನ ಸಿಹಿಸುದ್ದಿ; ಧಾರಾವಾಹಿಯಿಂದ ಔಟ್

 | 
Gh

ಕೆಂಡಸಂಪಿಗೆ ಮೂಲಕ ಜನಪ್ರಿಯತೆ ಪಡೆದ ನಟಿ ಕಾವ್ಯ ಶೈವ. ಅನಾರೋಗ್ಯದ ಕಾರಣಕ್ಕೆ ಸೀರಿಯಲ್​ನಿಂದ ದೂರ ಉಳಿದಿದ್ದ ಕಾವ್ಯ ಸದ್ಯ ಚೇತರಿಸಿಕೊಂಡಿದ್ದಾರೆ. ಇತ್ತೀಚೆಗೆ ನಟಿ ಕಾವ್ಯ ಹೊಸ ಫೋಟೋಶೂಟ್​ವೊಂದನ್ನು ಮಾಡಿಸಿಕೊಂಡಿದ್ದಾರೆ. ಇದೇ ಫೋಟೋಗಳನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪಕ್ಕದ್ಮನೆ ಹುಡುಗಿ ಎನ್ನುವಷ್ಟೇ ಮುದ್ದಾಗಿರೋ ಚಲುವೆ ಕಾವ್ಯ.

 ಬೆಳಗಿನಜಾವ ಹಳ್ಳಿ ಮನೆಯ ಹೆಣ್ಮಕ್ಕಳು ಹೇಗೆ ದಿನ ಶುರುಮಾಡ್ತಾರೆ. ಆ ವಾತಾವರಣ ಹೇಗಿರುತ್ತೆ ಅನ್ನೋ ಥೀಮ್​ನಲ್ಲಿ ಈ ಶೂಟ್​ ಮಾಡಿಸಿದ್ದಾರೆ. ಅಂದ್ಹಾಗೆ, ಕಾವ್ಯ ಈಗ ಏನು ಮಾಡ್ತಿದ್ದಾರೆ ಅನ್ನೋದಕ್ಕೂ ಉತ್ತರ ಸಿಕ್ಕಿದೆ. ಬೆಳ್ಳೆತೆರೆಯಲ್ಲಿ ಹೊಸ ಅಧ್ಯಾಯ ಶುರು ಮಾಡ್ತಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್​ನಲ್ಲಿರೋ ಕಾವ್ಯ ಕೆಲವೇ ತಿಂಗಳಲ್ಲಿ ತೆರೆಮೇಲೆ ಮಿಂಚೋಕೆ ರೆಡಿಯಾಗಿದ್ದಾರೆ.

ಕಾವ್ಯ ಕಿರುತೆರೆಯಿಂದ ದೂರ ಆದ್ರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಸದ್ಯದಲ್ಲಿ ಮತ್ತೊಂದು ಹೊಸ ಪ್ರಾಜೆಕ್ಟ್​​ ಮೂಲಕ ವೀಕ್ಷಕರ ಮುಂದೆ ಬರೋ ಸೂಚನೆ ಕೊಟ್ಟಿದ್ದಾರೆ. ಸದ್ಯ ನಟಿ ಕ್ಲಿಕ್ಕಿಸಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಇದೀಗ ಕಾವ್ಯಾ ಶೈವ ಅವರು ನಿರ್ವಹಿಸುತ್ತಿದ್ದ ಸುಮನ ಪಾತ್ರಕ್ಕೆ ಬೇರೊಬ್ಬರು ಆಯ್ಕೆಯಾಗಿದ್ದಾರೆ. ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೇನುಗೂಡು ಎಂಬ ಧಾರಾವಾಹಿಯಲ್ಲಿ ಪ್ರಾಚಿ ಎಂಬ ಪಾತ್ರವನ್ನು ನಿರ್ವಹಿಸಿದ್ದರು ಮಧುಮಿತಾ ಇನ್ನು ಮುಂದೆ ಸುಮನಾ ಪಾತ್ರಕ್ಕೆ ಜೀವ ತುಂಬಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ