ಭವ್ಯಾ ಗೌಡ ಅಕ್ಕನ ಕಡೆಯಿಂದ ರಾಜ್ಯಕ್ಕೆ ಸಿಹಿಸುದ್ದಿ, ಇದೇ ವರ್ಷ ಬಾಡೂಟ ಫಿಕ್ಸ್
Jun 23, 2025, 18:16 IST
|

ಗೀತಾ ಸೀರಿಯಲ್ ಖ್ಯಾತಿಯ ಭವ್ಯಾ ಅವರ ಅಕ್ಕನ ಹೆಸರು ದಿವ್ಯಾ ಗೌಡ. ವೃತ್ತಿಯಲ್ಲಿ ಪ್ರೊಫೆಶನಲ್ ಮೇಕಪ್ ಆರ್ಟಿಸ್ಟ್ ಆಗಿರುವ ದಿವ್ಯಾ ಅವರಿಗೀಗ 28 ವರ್ಷ ವಯಸ್ಸು. ಪ್ರತ್ಯೇಕ ಕೋರ್ಸ್ ಮಾಡಿ ಸರ್ಟಿಫೈಡ್ ಮೇಕಪ್ ಆರ್ಟಿಸ್ಟ್ ಎಂದೆನಿಸಿಕೊಂಡಿದ್ದಾರೆ. ಜೊತೆಗೆ ಬ್ರೈಡಲ್ ಮೇಕಪ್ನಲ್ಲಿ ಪರಿಣತಿ ಹೊಂದಿದ್ದಾರೆ. ಭವ್ಯಾ ಅವರಿಗೀಗ 25 ವರ್ಷ ವಯಸ್ಸಾಗಿದೆ.
ಅಷ್ಟಕ್ಕೂ ದಿವ್ಯ ಗೌಡ ಹಲವು ಸೆಲೆಬ್ರಿಟಿಗಳಿಗೆ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ನಟಿ ಶರ್ಮಿಳಾ ಮಾಂಡ್ರೆ, ಗೋಲ್ಡನ್ ಕ್ವೀನ್ ಅಮೂಲ್ಯ, ನಟಿ ಕಾವ್ಯ ಶೆಟ್ಟಿ, ನಟಿ ಶಾನ್ವಿ ಶ್ರೀವಾಸ್ತವ ಸೇರಿದಂತೆ ಹಲವು ತಾರೆಯರಿಗೆ ಬಣ್ಣಹಚ್ಚಿದ್ದಾರೆ.
ಕಳೆದ ಸೀಸನ್ ನಲ್ಲಿ ಭವ್ಯಾ ಗೌಡ ಅವರು ಬಿಗ್ ಬಾಸ್ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿಯಾಗಿದ್ದರು. ಇದೀಗ 12 ರ ಸೀಸನ್ ನಲ್ಲಿ ಭವ್ಯಾ ಗೌಡ ಅವರ ಅಕ್ಕ ದಿವ್ಯಾ ಗೌಡ ಅವರು ಬಿಗ್ ಬಾಸ್ ಮನೆಗೆ ಬರಬೇಕು ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದು, ದಿವ್ಯಾ ಗೌಡ ಅವರು ಬಿಗ್ ಬಾಸ್ ಮನೆ ಎಂಟ್ರಿಯಾಗುವ ಸಾಧ್ಯತೆ ಇದೆ.
ಭವ್ಯಾ ಗೌಡ ಅವರ ತಂದೆ-ತಾಯಿಗೆ ನಾಲ್ಕು ಜನ ಹೆಣ್ಣುಮಕ್ಕಳು. ೪ ಜನ ಹೆಣ್ಣುಮಕ್ಕಳು ನಿಮ್ಮನ್ನು ಬೀದಿಗೆ ತರ್ತಾರೆ. ಅವರನ್ನು ಹೇಗೆ ಸಾಕ್ತೀರಾ? ಅಂತ ಹೀಯಾಳಿಸಿದ್ದರಂತೆ. ಆದರೆ, ಅವರ ತಂದೆ-ತಾಯಿಗೆ ಹೆಣ್ಣುಮಕ್ಕಳು ಹುಟ್ಟಿದ್ದಾರೆಂದು ಯಾವುದೇ ಆತಂಕವಿರಲಿಲ್ಲವಂತೆ. ಆದರೆ, ನಾವು ಚಾಲೆಂಜಿಂಗ್ ಆಗಿ ತೆಗೆದುಕೊಂಡು ಒಬ್ಬೊಬ್ಬರು ಒಂದೊಂದು ಕೆಲಸದಲ್ಲಿದ್ದೇವೆ ಅಂತ ಭವ್ಯಾ ಸಂದರ್ಶನವೊಂದರಲ್ಲಿ ಹೇಳಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023