ಸೀರಿಯಲ್ ಒಳಗಡೆ ಗೌರಮ್ಮ, ಹೊರಗಡೆ ಈಕೆಯ ಅವತಾರಕ್ಕೆ ಮಂಗಳೂರಿನ ‌ಜನ ಕೂಡ ನಿಬ್ಬೆರಗು

 | 
Bz
ರಾಮಾಚಾರಿ ಸೀರಿಯಲ್​ನಲ್ಲಿ ಮೌನ ಗುಡ್ಡೆಮನೆ ಅವರು ಚಾರು ಆಗಿ ಮಿಂಚುತ್ತಿದ್ದಾರೆ. ರಾಮಾಚಾರಿ ಹೆಂಡತಿಯಾಗಿ ಕಾಣಿಸಿಕೊಂಡಿರೋ ಈ ಚೆಲುವೆ ಈಗಂತೂ ಸೀರೆಯನ್ನು ಉಟ್ಟುಕೊಂಡಿರುತ್ತಾರೆ.ಆರಂಭದಲ್ಲಿ ಬರೀ ಮಾಡರ್ನ್ ಡ್ರೆಸ್ ಧರಿಸುತ್ತಿದ್ದ ಚಾರು ಈಗ ಚಾರು ಪತ್ನಿಯಾಗಿ ದಿನವೂ ಹೊಸ ಹೊಸ ಸೀರೆ ಉಟ್ಟು ಅಪ್ಪಟ ಗೃಹಿಣಿಯಾಗಿ ಬದಲಾಗಿದ್ದಾರೆ. 
ಹೌದು ರೀಯಲ್ ಜೀವನದಲ್ಲೂ ಸಖತ್ ಮಾಡರ್ನ್ ಆಗಿರುವ ಇವರು ಪಡ್ಡೆ ಹುಡುಗರ ನಿದ್ದೆ ಕದಿಯುತ್ತಾರೆ.ಮೌನ ಅವರು ಬಟರ್​ಫ್ಲೈ ಡಿಸೈನ್ ಇರುವಂತಹ ಬ್ಲ್ಯಾಕ್ ಡ್ರೆಸ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಕೂದಲು ಫ್ರೀಯಾಗಿ ಬಿಟ್ಟು ನಟಿ ಮಾಡರ್ನ್ ಲುಕ್​ನಲ್ಲಿ ಮುದ್ದಾಗಿ ಕಾಣಿಸಿದ್ದಾರೆ.
ಇನ್ನೊಂದು ಫೋಟೋದಲ್ಲಿ ನಟಿ ಕಂಪ್ಲೀಟ್ ವೈಟ್ ಡ್ರೆಸ್ ಧರಿಸಿರುವುದನ್ನು ಕಾಣಬಹುದು. ಇದರಲ್ಲಿ ನಟಿ ವೈಟ್ ಪರ್ಲ್ ಸೆಟ್ ಧರಿಸಿದ್ದರು. ಬೀಚ್​ ಸೈಡ್ ಫೊಟೋಸ್ ಚೆನ್ನಾಗಿ ಮೂಡಿಬಂದಿದೆ.ಸೀರಿಯಲ್​ನಲ್ಲಿ ಚಾರು ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಟಿ ಸುಂದರವಾದ ಸೀರೆ ಉಟ್ಟುಕೊಂಡು ರಾಮಾಚಾರಿಯನ್ನು ಪ್ರೀತಿಸೋ ಮುದ್ದಿನ ಮಡದಿಯಾಗಿ ಕಾಣಿಸಿಕೊಂಡಿದ್ದಾರೆ.
ಇನ್ನು ಮೌನ ಅವರು ಟ್ರೆಡಿಷನಲ್ ಲುಕ್​ನಲ್ಲಿ ಎಷ್ಟು ಕ್ಯೂಟ್ ಕಾಣಿಸುತ್ತಾರೋ ಮಾಡರ್ನ್ ಲುಕ್​ನಲ್ಲಿಯೂ ಅಷ್ಟೇ ಹಾಟ್ ಕಾಣಿಸುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.ಸ್ಲಿಂಗ್ ಬ್ಯಾಗ್ ಹಾಕಿಕೊಂಡು ಗಾಗಲ್ಸ್ ಧರಿಸಿ ನಸು ನಾಚಿದ ಮೌನ ಅವರ ಲುಕ್ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. ಆದರೂ ಅವರ ಟ್ರೆಡಿಷನಲ್​ ಲುಕ್​​ಗೆ ಪ್ರತ್ಯೇಕ ಫ್ಯಾನ್ ಬೇಸ್ ಇದೆ. ಹಾಟ್ ಲುಕ್ ಗೆ ಕೇಳಲೇಬೇಡಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.