ಅವನಿಗೆ ಮಾನಮರ್ಯದೆ ಇಲ್ಲ, ಸುಚೇಂದ್ರ ಪ್ರಸಾದ್ ಬಗ್ಗೆ ಹಿರಿಯ ನಟಿ ಮನದ ಮಾತು

 | 
ಕ್
ಸುಚೇಂದ್ರ ಪ್ರಸಾದ್ ಕನ್ನಡ ಚಿತ್ರರಂಗದ ಅದ್ಬುತ ಕಲಾವಿದ. ಇವರು ಒದಿದ್ದು MA.LLB. ಚಿತ್ರರಂಗಕ್ಕೆ ಬರುವ ಮುನ್ನ ರಂಗಭೂಮಿಯಲ್ಲಿದ್ದ ಇವರು ಚಿತ್ರಗಳಲ್ಲಿ ,ಕಿತುತೆರೆಯಲ್ಲಿ ನಿರ್ದೇಶನ, ನೃತ್ಯ ಸಂಯೋಜನೆ ಮಾಡುವುದರ ಜೊತೆಗೆ ನಾಟಕಗಳನ್ನು ರಚಿಸುತ್ತಿದ್ದರು. 1999 ರಲ್ಲಿ ಕುವೆಂಪುರವರ ಜನಪ್ರಿಯ ಕಾದಂಬರಿ `ಕಾನೂರು ಹೆಗ್ಗಡತಿ' ಚಿತ್ರರೂಪಕ್ಕೆ ಬಂದಾಗ ,ಅದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ ಸುಚೇಂದ್ರರು ಜನಪ್ರಿಯರಾದರು. 
ಮುಂದೆ `ಬೇರು',`ತುತ್ತೂರಿ',`ಬೆಟ್ಟದ ಜೀವ'ದಂತಹ ಸಾಕಷ್ಟು ಕಲಾತ್ಮಕ ಚಿತ್ರಗಳಲ್ಲಿ ಅಭಿನಯಿಸಿದ ಇವರು ಕನ್ನಡದ ಕಲಾಲೋಕದ ಅದ್ಭುತ ಪ್ರತಿಭೆಯಾಗಿ ಬೆಳೆದರು. 2007 ರಲ್ಲಿ ಕನ್ನಡದ ಖ್ಯಾತ ಕಲಾವಿದೆ `ಪವಿತ್ರಾ ಲೋಕೇಶ್' ಅವರನ್ನು ವಿವಾಹವಾಗಿ ಅವರಿಂದ ದೂರವಾಗಿ ಈಗ ಮಕ್ಕಳನ್ನು ಪಾಲನೆ ಪೋಷಣೆ ಮಾಡುತ್ತಿದ್ದರೆ. ಇನ್ನು ಇವರ ಬಗ್ಗೆ ವಿದ್ಯಾ ಮೂರ್ತಿ ಅವರು ಚಂದದ ಮಾತುಗಳನ್ನು ಆಡಿದ್ದಾರೆ.
ಕನ್ನಡ ಭಾಷೆಯ ಬಗ್ಗೆ ಅಪಾರ ಪ್ರೀತಿ ಹೊಂದಿರುವ ನಟ ಸುಚೇಂದ್ರ ಪ್ರಸಾದ್ ಅವರೊಂದಿಗೆ ನಾನು ಈ ಮೊದಲು. ಕಲ್ಯಾಣಿ ಎಂಬ ಧಾರಾವಾಹಿಯಲ್ಲಿ ಪಾತ್ರಮಾಡಿದ್ದೆ. ಅಲ್ಲಿಂದ ನನಗಿವರ ಪರಿಚಯ. ಕಂಚಿನ ಕಂಠದ ಇವರು ಮೃದು ಮನಸ್ಸಿನ ಮನುಷ್ಯ ಕಷ್ಟ ಎಷ್ಟೇ ಇದ್ದರೂ ನಗುನಗುತ್ತಾ ಎಲ್ಲವನ್ನು ಸಹಿಸಿ ಇನ್ನೊಬ್ಬರಿಗೆ ಸಹಾಯ ಹಸ್ತ ಚಾಚುವ ಇವರ ಗುಣ ವೈಖರಿಗೆ ಮಾರು ಹೋಗದವರಿಲ್ಲ.
ಇನ್ನು ವಿದ್ಯಾ ಮೂರ್ತಿ ಅವರ ಕುರಿತು ನೋಡುವುದಾದರೆ ಧಾಮ,ಮಡಕೇರಿಯಲ್ಲಿ ಜನಿಸಿದರು. ಅವರ ತಂದೆ ಮಡಕೇರಿಯಲ್ಲಿ ನೌಕರಿಯಲ್ಲಿದ್ದರು. ತಂದೆಯವರು ಹಾಸನ ಜಿಲ್ಲೆಯ ಮಾವಿನಕೆರೆ ಗ್ರಾಮದವರು. ವಿದ್ಯಾರವರು, ಹೆರಗು ನರಸಿಂಹ ಮೂರ್ತಿಯವರನ್ನು ಮದುವೆಯಾದರು.ಈ ದಂಪತಿಗಳಿಗೆ ಒಬ್ಬ ಮಗನಿದ್ದಾನೆ. ವಿದ್ಯಾರವರ ಸೋದರ, ಜಿ.ಕೆ.ಜಗದೀಶ್ ವಿದ್ಯಾರವರಿಗೆ ಆದರ್ಶಪ್ರಾಯರು. 
ಜಗದೀಶ್ ಭರತನಾಟ್ಯ ಪ್ರವೀಣರಲ್ಲದೆ ನಟನಾ ಸಾಮರ್ಥ್ಯವನ್ನೂ ಹೊಂದಿದ್ದರು. ವಿದ್ಯಾ, ಕನ್ನಡ ಸಾಹಿತ್ಯದಲ್ಲಿ ಆಸಕ್ತರು. ಎಕೊನೊಮಿಕ್ಸ್, ಮತ್ತು ಮನಶ್ಯಾಸ್ತ್ರದ ವಿದ್ಯಾರ್ಥಿನಿ. ಲೇಖಕಿಯರ ಬಳಗದಲ್ಲಿ ಸಕ್ರಿಯರಾಗಿ ಕೆಲಸಮಾಡುತ್ತಿದ್ದರು. ಕವನಗಳು ಮತ್ತು ಚಿಕ್ಕ ಕಥೆಗಳ ಲೇಖಕಿಯಾಗಿದ್ದರು. ಈಗ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಅಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub