ಹಿಂದೂಹುಲಿ ಬಸವನ್ ಗೌಡ ಯತ್ನಾಳ್ ಅವರ ಮನೆಯಲ್ಲಿದ್ದೆ ನೂರಾರು ಲೀಟರ್ ಹಾಲುಕೊಡುವ ಹಸು
Dec 31, 2024, 20:40 IST
|
ಹಿಂದೂ ಪೈಯರ್ ಬ್ರಾಂಡ್ ಬಸವನ್ ಗೌಡ ಯತ್ನಾಳ್ ಅವರು ಹಿಂದೂ ಗೋಮಾತೆ ಎಂದರೆ ಪಂಚಪ್ರಾಣ. ತನ್ನ ಹುಟ್ಟೂರಿನಲ್ಲಿ ಸುಮಾರು 10 ಎಕರೆ ಜಾಗದಲ್ಲಿ ಹಸುಗಳನ್ನು ಸಾಕುತ್ತಿದ್ದಾರೆ. ಈ ಹಸುಗಳಿಗೆ ದಿನ ಬೆಳಗ್ಗೆ ಯತ್ನಾಳ್ ಅವರು ತಮ್ಮ ಕೈಯಾರೆ ಆಹಾರ ನೀಡುತ್ತಾರೆ.
ಇನ್ನು ಇವರ ಬಳಿ ಹಲವಾರು ತಳಿಯ ಹಸುಗಳು ಇದ್ದಾವೆ. ಒಂದೊಂದು ಹಸು ಕೂಡ ಶುದ್ಧ ಹಾಲು ನೀಡುತ್ತವೆ. ಈ ಹಸುಗಳ ಹಾಲು ದಿನನಿತ್ಯ ಡೈರಿಗೆ ಮಾರಾಟವಾಗಿ ಲಕ್ಷಾಂತರ ರೂಪಾಯಿ ಆದಾಯ ಬರುತ್ತವೆ. ಈ ಆದಾಯದಿಂದ ಮತ್ತೆ ಹೊಸ ತಳಿ ಹಸು ತಂದು ಸಾಕುತ್ತಾರೆ ಯತ್ನಾಳ್ ಅವರು.
ಹಸುವನ್ನು ಗೋಮಾತೆ ಎಂದು ಪೂಜಿಸಿದರೆ ಸಾಲದು, ಹಸುಗಳನ್ನು ಸಾಕುವ ಮೂಲಕ ಹಸುಗಳ ಪ್ರಬೇಧಗಳನ್ನು ಉಳಿಸುವುದು ಮುಖ್ಯ. ಇನ್ನು ಯತ್ನಾಳ್ ಅವರ ಕುಟುಂಬ ಕೃಷಿಯಲ್ಲಿ ಕನಸು ಕಂಡು ಮೇಲೆ ಬಂದವರು. ಹಾಗಾಗಿ ಅವರ ಬಳಿ ಬಹುವರ್ಷಗಳ ಹಿಂದೆಯೇ ಫಾರ್ಮ್ ಹೌಸ್ ಗಳ ಹಸು ಸಾಕಣೆ ಇತ್ತು ಎನ್ನಲಾಗಿದೆ.