ಮಾಲ್ಡೀವ್ಸ್ ಹೋಗಿ ಬಂದ ತಕ್ಷಣ ಪತ್ನಿ ಗರ್ಭಿಣಿ; ಯೂಟ್ಯೂಬರ್ ಧನರಾಜ್ ಆಚಾರ್ಯ ಸಂಪೂರ್ಣ ಫಿದ

 | 
Ga

ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಕಾಮಿಡಿ ವಿಡಿಯೋಗಳ ಮೂಲಕ ಸಖತ್ ಟ್ರೆಂಡ್‌ ಕ್ರಿಯೇಟ್ ಮಾಡಿದ ಜೋಡಿ ಧನ್‌ರಾಜ್‌ ಮತ್ತು ಪ್ರಜ್ಞಾ ಆಚಾರ್.ಸೋಷಿಯಲ್‌ ಮೀಡಿಯಾದಲ್ಲಿ ಹೆಸರು ಕ್ರಿಯೇಟ್ ಆಗುತ್ತಿದ್ದಂತೆ ಈ ಧನ್‌ರಾಜ್‌ ಗಿಚ್ಚಿ ಗಿಲಿಗಿಲಿ ರಿಯಾಲಿ ಶೋ ಮೂಲಕ ಕನ್ನಡ ಕಿರುತೆರೆ ಪ್ರವೇಶಿಸಿದ್ದರು.

ಸದ್ಯ ಅಬ್ಬಬ್ಬಾ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ಧನ್‌ರಾಜ್‌ ಫ್ಯಾಮಿಲಿ ಕಡೆಯಿಂದ ಸಿಹಿ ಸುದ್ದಿ ನೀಡಿದ್ದರೂ. ಏನಾದರೂ ವಿಶೇಷಾ ಉಂಟಾ ಎಂದು ಪ್ರಶ್ನೆ ಮಾಡುತ್ತಿದ್ದವರಿಗೆ ಉತ್ತರಿಸಿದ್ದರು.ಕೆಲವು ತಿಂಗಳುಗಳ ಹಿಂದೆ ನಮ್ಮ ಫ್ಯಾಮಿಲಿಯಲ್ಲಿ ವಿಶೇಷ ಉಂಟು ಎಂದು ಪತ್ನಿ ಪ್ರೆಗ್ನೆಂಟ್‌ ಅನ್ನೋ ವಿಚಾರವನ್ನು ಅನೌನ್ಸ್‌ ಮಾಡಿದ್ದರು. 

ಈಗ ತಮ್ಮ ಹುಟ್ಟೂರಿನಲ್ಲಿ ಪ್ರಜ್ಞಾ ಸೀಮಂತವನ್ನು ಅದ್ಧೂರಿಯಾಗಿ ನಡೆದಿದೆ. ತಲೆಗೆ ಮೊಗ್ಗಿನ ಜಡೆ ಕಟ್ಟಿದ್ದಾರೆ. ಮಹಾಲಕ್ಷ್ಮಿ ರೀತಿ ಇದ್ದೀರಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.ಯೂಟ್ಯೂಬ್ ಚಾನೆಲ್ ಹೊಂದಿರುವ ಈ ಜೋಡಿ ಮಾಲ್ಡೀವ್ಸ್‌ ಟ್ರಿಪ್‌ ಫೋಟೋ ಹಾಕಿದ್ದರು. ಹೀಗಾಗಿ ಸೀಮಂತ ಫೋಟೋಗೆ ಮಾಲ್ಡೀವ್ಸ್‌ ಟ್ರಿಪ್‌ ಹೋಗಿದ್ದು ಸಾರ್ಥಕವಾಗಿತ್ತು ಎಂದು ಕಾಲೆಳೆದಿದ್ದಾರೆ. 

ಮಗುವಿನ ಆಗಮನದ ಖುಷಿಯಲ್ಲಿರುವ ಧನರಾಜ್ ಆಚಾರ್ಯ ಅವರ ಹೆಂಡತಿ ಪ್ರಜ್ಞಾ ಸೀಮಂತದಲ್ಲಿ ತೊಟ್ಟ ಸೀರೆ ಆಗಿರಬಹುದು, ಹಾಗೆಯೇ ಆಕೆ ಹಾಕಿದ್ದ ಜಡೆ ಆಗಿರಬಹುದು, ಬಹಳ ಅದ್ಭುತವಾಗಿ ಕಾಣಿಸುತ್ತಿತ್ತು. ಆಕೆಯ ಲುಕ್‌ಗೆ ಬೇರಗಾಗದವರೆ ಇಲ್ಲ. 

ಸಾಕ್ಷಾತ್ ಮಹಾಲಕ್ಷ್ಮೀ ನೋಡಿದ ಹಾಗೆಯೇ ಎಲ್ಲರಿಗೆ ಆಗುತ್ತಿತ್ತು. ಇನ್ನೂ ಪ್ರಜ್ಞಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಕೂಡ ಸಖತ್ ಹೈಪ್ ಸೃಷ್ಟಿ ಮಾಡಿದವರು. ಗಂಡನ ಕೆಲಸಕ್ಕೆ ಹೇಗಲಾಗಿ ನಿಂತಾಕೆ ಎಂದರೆ ತಪ್ಪಾಗದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.