ಒಳ ಉ0ಡುಪು ತೆಗೆದು ಹೊಸ ಹಾಡಿಗೆ ರೀಲ್ಸ್ ಮಾಡಿದ ಹಾಸ್ಟೆಲ್ ವಿದ್ಯಾರ್ಥಿಗಳು

 | 
Bb
ಸೋಶಿಯಲ್ ಮೀಡಿಯಾ ಟ್ರೆಂಡ್ ಬಂದ ಬಳಿಕ ಯಾವ ಸಿನಿಮಾದ ಹಾಡು ಬರುತ್ತೆ ಅಂತ ಕಾಯುತ್ತಿರುತ್ತಾರೆ. ಹೌದು, ಹೊಸ ಸಿನಿಮಾ ಹಾಡು ಸೋಶಿಯಲ್ ಮೀಡಿಯಾದಲ್ಲಿ ಬಂದರೆ ಸಾಕು, ಆ ಹಾಡಿಗೆ ರೀಕ್ಸ್ ಮೂಲಕ ಡ್ಯಾನ್ಸ್ ಮಾಡಿ ಒಂದು ಟ್ರೆಂಡ್ ಹುಟ್ಟು ಹಾಕುತ್ತಾರೆ.
ಹೌದು, ಇದೀಗ ಹಾಸ್ಟೆಲ್ ಹೆಣ್ಣುಮಕ್ಕಳು ಹೊಸ ಸಿನಿಮಾದ ಚಡ್ಡಿ ಹಾಡಿಗೆ ಎದ್ದು ಬಿದ್ದು ಡ್ಯಾನ್ಸ್ ಮಾಡಿದ ಹಾಸ್ಟೆಲ್ ಹುಡುಗಿಯರು. ಈ ವಿಡಿಯೋ ಇದೀಗ ಜಾಲತಾಣದಲ್ಲಿ ದೊಡ್ಡ ‌ಸದ್ದು ಮಾಡುತ್ತಿದೆ. ಇದರ ಜೊತೆಗೆ ಆ ವಿಡಿಯೋ ನೋಡಿದ ಪಟ್ಟೆ ಹುಡುಗರು ಕೂಡ ಬಾಯ್ ಬಿಟ್ಟು ನೋಡಿದ್ದಾರೆ.
ಇನ್ನು ಈ‌‌ ವಿಡಿಯೋ ಮಿಲಿಯನ್ ವೀಕ್ಷಣೆ ಹೊಂದಿದ್ದು. ಈ ವಿಡಿಯೋ Instagram ಖಾತೆಯಲ್ಲಿ ಸದ್ದು ಮಾಡುತ್ತಿದೆ. ಒಟ್ಟಾರೆಯಾಗಿ ಕಾಲ ಕೆಟ್ಟೋಯ್ತು ಗುರು ಎನ್ನುವ ಮಟ್ಟಿಗೆ ಸೋಶಿಯಲ್ ಮೀಡಿಯಾ ಬೆಳೆದು ನಿಂತಿದೆ.