ಮದುವೆ ಆದ ಖುಷಿಯಲ್ಲಿ ಹನಿಮೂನ್ ಗೆ ಹೋದ ದಂಪತಿಗಳ ಆಟ ರೆಕಾರ್ಡ್ ಮಾಡಿದ ಹೊಟೇಲ್ ಮಾಲೀಕ
Mar 28, 2025, 20:19 IST
|

ನವ ದಂಪತಿಗಳಿಬ್ಬರು ಮನಾಲಿಗೆ ಹನಿಮೂನ್‌ಗೆ ಹೋದ ಸಂದರ್ಭದಲ್ಲಿ ತಮ್ಮ ರೊಮ್ಯಾಂಟಿಕ್ ಡೇಟ್ ನೈಟ್ ಹಾಗೂ ಪ್ರಣಯದ ದೃಶ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ನೆಟ್ಟಿಗರ ಟೀಕೆಗೆ ಗುರಿಯಾಗಿದೆ.ಆದ್ರೆ ಇಲ್ಲೊಂದು ಜೋಡಿ ಹನಿಮೂನ್‌ಗೆಂದು ಮನಾಲಿಗೆ ಹೋಗಿ, ಮಧುಚಂದ್ರದಲ್ಲಿ ರೊಮ್ಯಾನ್ಸ್ ಮೂಡ್‌ನಲ್ಲಿದ್ದ ಖಾಸಗಿ ಕ್ಷಣದ ದೃಶ್ಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಖಾಸಗಿ ಕ್ಷಣದ ದೃಶ್ಯವನ್ನು ಊರಿಗೆಲ್ಲಾ ತೋರಿಸುವ ಅವಶ್ಯಕತೆ ಇತ್ತೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಅಷ್ಟಕ್ಕೂ ಈ ವಿಡಿಯೋವನ್ನು ಶಾನ್ ಮಿತ್ರ (shaonmitra_) ಎಂಬವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಸ್ಪೆಷಲ್ ಡಿನ್ನರ್ ಇನ್ ಮನಾಲಿ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ದಂಪತಿ ಹೋಟೆಲ್ ಕೋಣೆಯಲ್ಲಿ ಕೇಕ್ ಕಟ್ ಮಾಡಿ ಪ್ರಣಯ ಸಮಯವನ್ನು ಕಳೆಯುವ ದೃಶ್ಯವನ್ನು ಕಾಣಬಹುದು. ಅಷ್ಟೇ ಅಲ್ಲದೆ ಕೋಣೆಯನ್ನು ಹೂವುಗಳಿಂದ ವಿಶೇಷ ರೀತಿಯಲ್ಲಿ ಅಲಂಕರಿಸಿರುವ ದೃಶ್ಯವನ್ನು ಕಾಣಬಹುದಾಗಿದೆ.
2 ಮಿಲಿಯನ್ ವೀಕ್ಷಣೆಗಳನ್ನು ಪಡೆದಿರುವ ಈ ವಿಡಿಯೋಗೆ ಖಾಸಗಿ ಕ್ಷಣದ ದೃಶ್ಯವನ್ನು ಊರಿಗೆಲ್ಲಾ ತೋರಿಸುವ ಅಗತ್ಯ ಇತ್ತೇ ಎಂದು ನೆಗೆಟಿವ್ ಕಾಮೆಂಟ್ಸ್ ಬರಲಾರಂಭಿಸುತ್ತಿದ್ದಂತೆ ದಂಪತಿ ಕಾಮೆಂಟ್ಸ್ ಸೆಕ್ಷನ್ ಆಫ್ ಮಾಡಿದ್ದಾರೆ.ಹೊಸದಾಗಿ ಮದುವೆಯಾ ದಂಪತಿಗಳಿಗೆ ಮಧುರ ಕ್ಷಣ. ಹೆಚ್ಚಾಗಿ ನವ ದಂಪತಿಗಳು ಮದುವೆಯಾದ ಬಳಿಕ ಹನಿಮೂನ್ ಸ್ಪಾಟ್ ಮನಾಲಿಗೆ ಟ್ರಿಪ್ ಹೋಗಿ ಅಲ್ಲಿ ಇಬ್ಬರೇ ರೊಮ್ಯಾಂಟಿಕ್ ಕ್ಷಣವನ್ನು ಕಳೆಯಿರಿ ಅದು ಬಿಟ್ಟು ಎಲ್ಲವನ್ನೂ ಜಗತ್ತಿಗೆ ತೋರಿಸಿ ಹಣ ಗಳಿಸಬೇಕೆಂದೇನು ಇಲ್ಲ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025