ಕಿಚ್ಚ ಸುದೀಪ್ ಮಗಳು ಮದುವೆಯಾಗುವ ಹುಡುಗ ಎಷ್ಟು ಮುದ್ದಾಗಿದ್ದಾನೆ
Mar 8, 2025, 10:05 IST
|

ಅದರೊಂದಿಗೆ ಪೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಫಾಲೋವರ್ಸ್‌ಗಳೊಂದಿಗೆ ಎಂಗೇಜ್ ಆಗಿರುತ್ತಾರೆ. ಇತ್ತೀಚೆಗೆ ಇನ್ಸ್‌ಟಾಗ್ರಾಮ್‌ನಲ್ಲಿ ಅವರು ನನಗೆ ಏನಾದರೂ ಪ್ರಶ್ನೆ ಕೇಳಿ ಅನ್ನೋ ಫ್ಯಾನ್ ಎಂಗೇಜ್‌ಮಂಟ್‌ಅನ್ನು ನಡೆಸಿದ್ದರು. ಈ ವೇಳೆ ತಮ್ಮ ಫಾಲೋವರ್ಸ್‌ಗಳು ಕೇಳಿರುವ ಪ್ರಶ್ನೆಗೆ ತಮಾಷೆಯಾಗಿ ಉತ್ತರ ಮಾಡಿದ್ದಾರೆ.
ವಾಟ್ಸ್ ಬೀನ್ ಅಪ್ ಎಂದು ಸಾನ್ವಿ ಸುದೀಪ್ ಪ್ರಶ್ನೆ ಉತ್ತರಗಳ ಸೆಷನ್ ನಡೆಸಿದ್ದು, ಬಹುತೇಕ ಫಾಲೋವರ್ಸ್‌ಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಯಾವುದೇ ಮುಜುಗರವಿಲ್ಲದೆ ಉತ್ತರ ನೀಡಿದ್ದಾರೆ. ಈ ವೇಳೆ ಒಂದು ದಿನದ ಮಟ್ಟಿಗೆ ನೀವು ಯಾವುದಾದರೂ ಕಾಲ್ಪನಿಕ ಪಾತ್ರವಾಗಿ ಬದಲಾಗಬೇಕು ಎಂದು ಬಯಸಿದರೆ, ಯಾವ ಪಾತ್ರದಲ್ಲಿ ಬದಲಾಗ್ತೀರಿ ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಸಾನ್ವಿ ಸುದೀಪ್, ಪುಷ್ಪ ಸಿನಿಮಾದಲ್ಲಿ ನಟಿ ರಶ್ಮಿಕಾ ಮಾಡಿರುವ ಶ್ರೀವಲ್ಲಿ ಪಾತ್ರದಲ್ಲಿರಲು ಬಯಸುತ್ತೇನೆ ಎಂದು ಹೇಳಿರುವುದು ಮಾತ್ರವಲ್ಲ ಅದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ.ಶ್ರೀವಲ್ಲಿ ಆಗಲು ಬಯಸುವ ಕಾರಣ ಪುಷ್ಪರಾಜ್ ಎಂದು ಹೇಳಿದ್ದಾರೆ. ಪುಷ್ಪನಂತಹ ಗಂಡ ಸಿಕ್ಕಿದರೆ ಇದಕ್ಕಿಂತ ಹೆಚ್ಚು ಇನ್ನು ಏನು ಕೇಳುವುದು ಎಂದು ಸಾನ್ವಿ ಬರೆದುಕೊಂಡಿದ್ದಾರೆ.
ತಮ್ಮ ಆಲ್‌ಟೈಮ್ ಫೇವರಿಟ್ ಪರ್ಸನ್ ಸಂಚಿತ್ ಸಂಜೀವ್ ಎಂದು ಹೇಳಿದ್ದು, ಇವನು ನನಗೆ ಅಣ್ಣ ಅಂತಲೂ ತಿಳಿಸಿದ್ದಾರೆ. ಈ ವೇಳೆ ತಂದೆ ಸುದೀಪ್ ಅಥವಾ ತಾಯಿ ಪ್ರಿಯಾ ಅವರ ಹೆಸರು ಹೇಳುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023