ಜಾಲಿ ಡೇಸ್ ಸಿನಿಮಾದ ನ.ಟ ಪ್ರದೀಪ್ ಅವರು ಕೆ.ಶಿವರಾಮ್ ಅಳಿಯನಾಗಿದ್ದು ಹೇಗೆ ಗೊ.ತ್ತಾ

 | 
Hjj

ಕೆ. ಶಿವರಾಮ್​ ಅವರ ನಿಧನದ ಬಳಿಕ ಅವರ ಅಳಿಯ, ನಟ ಪ್ರದೀಪ್ ಬಗ್ಗೆ ಎಲ್ಲೆಡೆ ಮಾತು ಶುರುವಾಗಿದೆ. ಹೌದು ಈ ಹಿಂದೆ ಶಿವರಾಮ್ ಅವರ ಬಗ್ಗೆ ಅಪಪ್ರಚಾರ ಮಾಡಬೇಡಿ ಅವರು ಬದುಕಿದ್ದಾರೆ ಎಂದಿದ್ದರು. ಹಾಗಿದ್ರೆ ನಟ, ಹಾಗೂ ಐ ಎಸ್ ಅಧಿಕಾರಿ ಶಿವರಾಮ ಅವರಿಗೂ ನಟ ಪ್ರದೀಪ್ ಗೂ ಇರುವ ಸಂಬಂಧ ಏನು ಎಂದು ನೋಡೋಣ.

ಪ್ರದೀಪ್ ಬೋಗಡಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ. ಇವರು 2009 ರಲ್ಲಿ ತೆರೆಕಂಡ `ಜಾಲಿಡೇಸ್' ಚಿತ್ರದಿಂದ ಪ್ರಸಿದ್ಧಿ ಪಡೆದರು. ಸೆಲಿಬ್ರೆಟಿ ಕ್ರಿಕೆಟ್ ನಲ್ಲಿ ಭಾಗವಹಿಸುವ ಇವರು ಕಿಚ್ಚ ಸುದೀಪ್ ನೇತೃತ್ವದ `ಕರ್ನಾಟಕ ಬುಲ್ಡೋಜರ್' ತಂಡವನ್ನು ಪ್ರತಿನಿಧಿಸಿದ್ದಾರೆ.

2017ರಲ್ಲಿ ಪ್ರದೀಪ್​ ನಟನೆಯ ‘ಟೈಗರ್​’ ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾದಲ್ಲಿ ಕೆ. ಶಿವರಾಮ್​ ಅವರು ಒಂದು ಪಾತ್ರ ಮಾಡಿದ್ದರು. ಅದು ಅವರು ನಟಿಸಿದ ಕೊನೆಯ ಸಿನಿಮಾ. ಚಿತ್ರರಂಗದಲ್ಲಿ ಮತ್ತೆ ತೊಡಗಿಕೊಳ್ಳಬೇಕು ಎಂಬ ಹಂಬಲ ಅವರಿಗೆ ಇತ್ತು. ಆದರೆ ಇಂದು ಅವರು ನಿಧನರಾಗಿದ್ದಾರೆ ಎಂದು ಪ್ರದೀಪ್ ಕಣ್ಣೀರು ಹಾಕಿದ್ದಾರೆ.

ಮದ್ಯಮ ವರ್ಗದ ಪ್ರದೀಪ್ ಶಿವರಾಮ ಅವರ ಮಗಳು ವಾಣಿಯನ್ನು ಕಾಲೇಜು ದಿನಗಳಲ್ಲಿ ಪ್ರೀತಿಸಿದ್ದರು. ಮುಂದೆ ಶಿವರಾಂ ಅವರೇ ಮುಂದೆ ನಿಂತು ಮದುವೆ ಮಾಡಿಸಿದ್ದರು. ಚಿತ್ರರಂಗದಲ್ಲಿ ಅಷ್ಟೊಂದು ಕ್ಲಿಕ್ ಆಗದ ಕಾರಣ ಪ್ರದೀಪ್ ಹೊಸ ಸಿನೆಮಾಗೆ ಪ್ರಯತ್ನಿಸಿ ಸೋತು ಹೋಗಿದ್ದರು. ಆಗೆಲ್ಲಾ ಅವರಿಗೆ ಶಿವರಾಂ ಅವರು ದೈರ್ಯ ನೀಡಿದ್ದರು ಎಂದು ನೆನಪಿಸಿ ಕಣ್ಣೀರು ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.