ರಚಿತಾ ರಾಮ್ ಗೆ ಕೋಟಿ ಕಾರಿನ ಆಸೆ ಬಂದಿದ್ದು ಹೇಗೆ, ಇದಕ್ಕಾಗಿ ತ್ಯಾಗ ಮಾಡಿದ್ದೇನು

 | 
Vh
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬುಲ್ ಬುಲ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಂತಹ ನಟಿ ರಚಿತಾ ರಾಮ್ ಯಾವುದೇ ಸಂದರ್ಶನದಲ್ಲಿ ಕಾಣಿಸಿಕೊಂಡರು ಅಭಿಮಾನಿಗಳು ಹಾಗೂ ಸಂದರ್ಶಕರು ಮದುವೆ ಯಾವಾಗ ಎಂಬ ಪ್ರಶ್ನೆಯನ್ನು ಕೇಳದೆ ಬಿಡುವುದೇ ಇಲ್ಲ.
ಇಷ್ಟರ ಮಟ್ಟಿಗೆ ನಟಿ ರಚಿತಾ ರಾಮ್ ಯಾರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಲೆಕ್ಕಾಚಾರ ಹಾಕುತ್ತಲೇ ಇರುತ್ತಾರೆ.ಹೀಗಿರುವಾಗ ಇದಕ್ಕೆ ಖಾಸಗಿ ಸಂದರ್ಶನ ಒಂದರಲ್ಲಿ ಮಾತನಾಡುವಾಗ ಅವರು ತಾನು ಮದುವೆಯಾಗದೆ ಇರುವುದು ಆ ಒಂದು ಕಾರಣ ಎಂಬ ಎಕ್ಸ್ಕ್ಲೂಸಿವ್ ಹೇಳಿಕೆ ನೀಡಿದ್ದಾರೆ.
https://youtube.com/shorts/ubw4FVpX0pU?si=dQyglx-OqqRyTN1r
ಕನ್ನಡ ಸಿನಿಮಾ ರಂಗದ ಸ್ಟಾರ್ ನಟರೇನಿಸಿಕೊಂಡಿರುವ ದರ್ಶನ್, ಸುದೀಪ್, ಪುನೀತ್ ರಾಜಕುಮಾರ್, ಶಿವರಾಜ್ ಕುಮಾರ್, ಉಪೇಂದ್ರ, ನಿಖಿಲ್ ಕುಮಾರಸ್ವಾಮಿ, ಧ್ರುವ ಸರ್ಜಾ, ಶ್ರೀಮುರಳಿ, ಧನಂಜಯ್, ಗೋಲ್ಡನ್ ಸ್ಟಾರ್ ಗಣೇಶ್ರಂತಹ ಎಲ್ಲಾ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡು ಬಹು ಬೇಡಿಕೆ ಇರುವಂತಹ ರಚಿತಾ ರಾಮ್ ಅವರಿಗೆ ದರ್ಶನ್ ಹಾಗೂ ಧ್ರುವ ಸರ್ಜಾ ಅವರೊಂದಿಗಿನ ಸಿನಿಮಾಗಳು ಬಹು ದೊಡ್ಡ ಮಟ್ಟದ ಹೆಸರು ತಂದುಕೊಡ್ತು.
ಇದರ ನಡುವೆಯೂ ನಟಿ ರಚಿತಾ ರಾಮ್ ಎಲ್ಲೆ ಹೋದರು ಮದುವೆ ಯಾವಾಗ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಅದರಂತೆ ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು ಮದುವೆ ಯಾವಾಗ ಎಂಬ ಪ್ರಶ್ನೆಗೆ ಅದು ಗೊತ್ತಿಲ್ಲ ಅದರ ಕುರಿತು ಯಾವುದೇ ಐಡಿಯಾ ಇಲ್ಲ .ಆದರೆ ಒಂದಂತೂ ನಿಜ ಒಳ್ಳೆ ಹುಡುಗ ಸಿಕ್ಕರೆ, ಖಂಡಿತ ಮದುವೆಯಾಗ್ತೀನಿ. 
ನನಗೆ ಇದುವರೆಗೂ ಹುಡುಕಿದರೂ ಅಂತ ಒಳ್ಳೆ ಹುಡುಗ ಎಲ್ಲೂ ಸಿಕ್ತಿಲ್ಲ, ಮದುವೆಯಾಗುವ ಮುನ್ನ ನಿಮ್ಮೆಲ್ಲರಿಗೂ ಮೊದಲೇ ತಿಳಿಸುತ್ತೇನೆ” ಎಂದು ಹೇಳುವ ಮೂಲಕ ಹರಿದಾಡುತ್ತಿದ್ದಂತಹ ಎಲ್ಲಾ ಗಾಸಿಪ್ಗಳಿಗೆ ಬ್ರೇಕ್ ಹಾಕಿದ್ದಾರೆ.