ಗೋವಾದಲ್ಲಿ ಸೋನು ಗೌಡಗೆ ಯಾವ Experience ಆಯ್ತು; ಯೂಟ್ಯೂಬ್ ನಲ್ಲಿ ಮಿಲಿಯನ್ Views
Aug 23, 2024, 11:14 IST
|

ಹೌದು... ತಮ್ಮದೇ ಆದ ಯೂಟ್ಯೂಬ್ ಚಾನಲ್ ಮಾಡಿಕೊಂಡಿರುವ ಸೋನು ಅದರಲ್ಲಿ ತಮ್ಮ ಗೋವಾ ಪ್ರವಾಸದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಗೋವಾ ಪ್ರವಾಸ ಹೋಗುವ ಮುನ್ನ ಮಾಡಿದ ಶಾಪಿಂಗ್ ಹಾಗೂ ಪ್ಯಾಕಿಂಗ್‌ಯಿಂದ ಹಿಡಿದು ಕೆಲ ವಿಡಿಯೋಗಳನ್ನು ಅವರು ಹಂಚಿಕೊಂಡಿದ್ದಾರೆ. ಇನ್ನೂ ಗೋವಾ ರೀಚ್ ಆದ ಬಳಿಕವೂ ಕೆಲ ವಿಡಿಯೋಗಳನ್ನ ಮಾಡಿ ಅದನ್ನು ಹಂಚಿಕೊಂಡಿದ್ದಾರೆ.
ಬೀಚ್‌ಗೆ ಹೋಗಿ ರೀಲ್ಸ್ ಮಾಡಿಕೊಂಡು ಬರಬೇಕು ಅಂದುಕೊಂಡ ಸೋನುಗೆ ಸೂರ್ಯನೊಂದಿಗೆ ಮಳೆರಾಯ ಕೂಡ ಅಡ್ಡಿಯನ್ನುಂಡು ಮಾಡಿದ್ದಾನೆ. ಹೀಗಿದ್ದರೂ ಸೋನು ಮಾತ್ರ ತನ್ನ ಮೊಬೈಲ್‌ನಲ್ಲಿ ರೀಲ್ಸ್ ಮಾಡುವುದನ್ನು ನಿಲ್ಲಿಸದೇ ಗೋವಾದಲ್ಲಿ ಭೇಟಿ ನೀಡಿದ ಪ್ರತಿಯೊಂದು ಸ್ಥಳಗಳ ವಿಡಿಯೋ ಮಾಡಿದ್ದಾರೆ. ಅಲ್ಲದೆ ಭರ್ಜರಿ ಶಾಪಿಂಗ್ ಕೂಡ ಮಾಡಿದ್ದಾರೆ.
ಬಡವರೆಂದರೆ ಸದಾ ಕರುಣೆ ತೋರುವ ಸೋನು ಈ ಮೊದಲು ಬಡ ಹುಡುಗಿಯನ್ನು ದತ್ತು ತೆಗೆದುಕೊಳ್ಳುವ ನಿರ್ಧಾರ ಮಾಡಿ ಜೈಲು ಸೇರಿದ್ದಳು. ಆದರೆ ಈದೀಗ ಮನೆಯ ಕೆಲಸಕ್ಕೆ ಬಂದ ಕೆಲಸಗಾರರಿಗೆ ಚಹಾ ಮಾಡಿಕೊಟ್ಟಿದ್ದಾಳೆ.ಅವರು ಬಾಯಿ ಚಪ್ಪರಿಸಿ ಕುಡಿಯೋದನ್ನು ನೋಡಿ ಸಂತಸ ಪಟ್ಟಿದ್ದಾರೆ. ಇದನ್ನೆಲ್ಲ ಕಂಡು ಅವರ ಅಭಿಮಾನಿಗಳು ಸಖತ್ ಖುಷಿ ಅಗಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,15 May 2025