ಕರಿಮಣಿ ಸೀರಿಯಲ್ ನ ಟಿಯ ಒಂದು ದಿನದ ಸಂಭಾವನೆ ಎಷ್ಟು ಗೊ ತ್ತಾ;

 | 
Gy

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಕರಿಮಣಿ ಸೀರಿಯಲ್ ನಾಯಕಿ ಸಾಹಿತ್ಯ ಪಾತ್ರ ಕೂಡ ಜನರಿಗೆ ತುಂಬಾ ಇಷ್ಟ. ಈ ಪಾತ್ರದಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಹುಡುಗರ ಹೊಸ ಕ್ರಶ್ ಆಗಿರುವ ನಟಿ ಸ್ಪಂದನಾ ಸೋಮಣ್ಣ.

ಸ್ಪಂದನಾ ಈ ಹಿಂದೆ ಕಲರ್ಸ್ ಕನ್ನಡದ ಗೃಹ ಪ್ರವೇಶ  ಧಾರಾವಾಹಿಯಲ್ಲಿ ನಟಿಸಿದ್ದರು. ಆದರೆ ಈ ಧಾರಾವಾಹಿ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಸೋತಿತ್ತು, ಹಾಗಾಗಿ ಆರಂಭವಾಗಿ ಕೆಲವೇ ಸಮಯದಲ್ಲಿ ಸೀರಿಯಲ್ ಮುಗಿಸಿದ್ದರು. ಇದಾಗಿ ಸ್ವಲ್ಪ ಸಮಯದಲ್ಲಿ ಆರಂಭವಾದ ಕರಿಮಣಿ ಸೀರಿಯಲ್ ಗೆ ಸ್ಪಂದನಾ ಮತ್ತೆ ನಾಯಕಿಯಾಗಿದ್ದಾರೆ.

ಮೈಸೂರಿನ ಹುಡುಗಿಯಾಗಿರುವ ಸ್ಪಂದನಾ ಓದಿದ್ದು, ಇಂಜಿನಿಯರಿಂಗ್ ಆದರೂ, ಇಂಜಿನಿಯರ್ ಆಗುವ ಹೊತ್ತಲ್ಲೇ, ಬಣ್ಣದ ಲೋಕ ಸ್ವಾಗತಿಸಿದ್ದು, ತೆಲುಗಿನ ಅಭಿಲಾಶ ಸೀರಿಯಲ್ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಇವರು, ಕನ್ನಡದಲ್ಲಿ ನಾನು ನನ್ನ ಕನಸು ಧಾರಾವಾಹಿಯಲ್ಲಿ ನಟಿಸಿದ್ದರು. ಇದಾದ ಬಳಿಕ ಸಿನಿಮಾದಲ್ಲಿ ನಟಿಸಿ, ಈಗ ಮತ್ತೆ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.  

ಸ್ಯಾಂಡಲ್ ವುಡ್ ನಲ್ಲಿ ದಿಲ್ ಖುಷ್, ಮರೀಚಿ ಸಿನಿಮಾಗಳಲ್ಲಿ ಮಿಂಚಿದ ಸ್ಪಂದನಾ ಸೋಮಣ್ಣ ಈಗ ಕರಿಮಣಿಯಲ್ಲಿ  ಸಾಹಿತ್ಯ ಆಗಿ, ತಮ್ಮ ಅಭಿನಯದ ಮೂಲಕವೇ ಮೋಡಿ ಮಾಡುತ್ತಿದ್ದಾರೆ. ಜೊತೆಗೆ ಇವರ ಮುದ್ದಾದ ಮಾತು, ಮುಖಕ್ಕೆ ಎಷ್ಟೊ ಜನ ಫ್ಯಾನ್ ಆಗ್ಬಿಟ್ಟಿದ್ದಾರೆ. 

ಸೋಶಿಯಲ್ ಮೀಡಿಯಾದಲ್ಲಿ  ಆಕ್ಟೀವ್ ಆಗಿರುವ ನಟಿ ಸ್ಪಂದನಾ ಹೊಸ ಫೋಟೋಗಳನ್ನು ಶೇರ್ ಮಾಡಿದ್ದು, ಲೆಹೆಂಗಾ ಧರಿಸಿ, ತಮ್ಮ ಥಳುಕು ಬಳುಕು, ವಯ್ಯಾರದಿಂದ ಪೋಸ್ ಕೊಟ್ಟಿರುವ ಸ್ಪಂದನಾ ಲುಕ್ ಗೆ ಅಭಿಮಾನಿಗಳು ಮನಸೋತು ವಾವ್ ಅನ್ನುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.