ಪತ್ನಿಯ ಡಿಂಗ್ ಡಾಂಗ್ ಆಟದ ವಿಡಿಯೋವನ್ನು ಕೇಳಿ ಪತಿರಾಯ ಕಂಗಾಲು, ಬಿಸಿಬಿಸಿ ನ್ಯೂಸ್
Jun 17, 2025, 11:49 IST
|

ಇದರಲ್ಲಿ ಮತ್ತೊಂದು ಸ್ಪೆಷಲ್ ಏನಂದ್ರೆ ಈ ಹನಿಟ್ರ್ಯಾಪ್ ಗ್ಯಾಂಗ್ಗೆ ಪೊಲೀಸ್ ಸಿಬ್ಬಂದಿಯೇ ಸಾಥ್ ನೀಡಿದ್ದರು. ವಾಟ್ಸ್ ಆಪ್ನಲ್ಲಿ ಬಟ್ಟೆ ವ್ಯಾಪಾರಿ ದಿನೇಶ್ಗೆ ಸುಂದರಿಯಿಂದ ಕಲರ್ ಕಲರ್ ಮೆಸೇಜ್ ಬಂದಿತ್ತು. ದಿನೇಶ್ ಕುಮಾರ್ಗೆ ಚಿಕ್ಕಮ್ಮನ ಮನೆಯಲ್ಲಿ ಯಾರೂ ಇಲ್ಲ ಬಾ ಎಂದು ಆಹ್ವಾನ ಕೊಟ್ಟಿದ್ದರು. ಮೆಸೇಜ್ ನೋಡಿ ಆಕೆ ಮನೆಗೆ ದಿನೇಶ್ ಕುಮಾರ್ ಹೋಗಿದ್ದರು.
ಚಿಕ್ಕಮ್ಮನ ಮನೆ ಒಳಗೆ ಬಟ್ಟೆ ವ್ಯಾಪಾರಿ ಹೋಗುತ್ತಿದ್ದಂತೆ ಯುವತಿ ರೂಂನ ಲಾಕ್ ಮಾಡಿಕೊಂಡಿದ್ದಳು. ಇಬ್ಬರು ರೂಂ ಒಳಗಿದ್ದಾಗ ಏಕಾಏಕಿ ಕೊಠಡಿ ಬೀಗ ಒಡೆದು ಯುವತಿಯ ಗ್ಯಾಂಗ್ ಒಳಪ್ರವೇಶಿಸಿದೆ. ಬಟ್ಟೆ ವ್ಯಾಪಾರಿಗೆ ಹಿಗ್ಗಾಮುಗ್ಗ ಥಳಿಸಿರುವ ಯುವತಿ ಗ್ಯಾಂಗ್ ರೂಂಗೆ ನುಗ್ಗಿ ಹಿಗ್ಗಾಮುಗ್ಗ ಥಳಿಸಿದೆ. ಯುವತಿಯನ್ನ ಬಿಡಲು 10 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ದಾರೆ.
ಪಿರಿಯಾಪಟ್ಟಣದ ಈ ಹನಿಟ್ರ್ಯಾಪ್ ಗ್ಯಾಂಗ್ಗೆ ಪೊಲೀಸ್ ಸಿಬ್ಬಂದಿಯ ಬೆಂಬಲ ಇತ್ತು. ಸುಂದರ ಯುವತಿ ಮುಂದೆ ಬಿಟ್ಟು ಪೊಲೀಸ್ ಸಿಬ್ಬಂದಿ ಶಿವಣ್ಣ ಅವರು ಶ್ರೀಮಂತರ ಟ್ರ್ಯಾಪ್ ಮಾಡುತ್ತಿದ್ದರು. ಪೊಲೀಸ್ ಸಿಬ್ಬಂದಿಯ ಈ ಕೃತ್ಯದಿಂದ ಪೊಲೀಸ್ ಇಲಾಖೆಯೇ ಶಾಕ್ ಆಗಿದೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹನಿಟ್ರ್ಯಾಪ್ ಕೃತ್ಯದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿ ಶಿವಣ್ಣ ಸೇರಿ ಆರೋಪಿಗಳನ್ನ ಬಂಧಿಸಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023