ಸ್ನಾ ನದ ಸಮಯದಲ್ಲಿ ನನ್ನ ಆ ಭಾ ಗ ನೋಡಲು ಅಸಹ್ಯ ಪಡುತ್ತಿದ್ದೆ; ಬಿಗ್ ಬಾಸ್ ಸ್ಪರ್ಧಿ ನೀತು

 | 
೬೭೭
ಬಿಗ್‌ಬಾಸ್ ಸೀಸನ್ 10ರ ಮೂಲಕ ಟ್ರಾನ್ಸ್‌ಜೆಂಡರ್ ವುಮನ್ ನೀತು ವನಜಾಕ್ಷಿ ಮನೆಯೊಳಗೆ ಪ್ರವೇಶ ಪಡೆದಿದ್ದರು. ಈ ಮೂಲಕ ಕೇವಲ ಸೋಶಿಯಲ್ ಮೀಡಿಯಾದ ಅಷ್ಟೇ ಅಲ್ಲ. ಕನ್ನಡಿಗರಿಗೆಲ್ಲ ನೀತು ವನಜಾಕ್ಷಿ ಪರಿಚಯ ಆಗಿತ್ತು. ಈ ವೇಳೆ ನೀತು ಹಿನ್ನೆಲೆಯೇನು? ಗಂಡಾಗಿದ್ದವರು ಹೆಣ್ಣಾಗಿ ಬದಲಾಗಿದ್ದು ಹೇಗೆ? ಇಂತಹದ್ದೇ ಒಂದಿಷ್ಟು ಪ್ರಶ್ನೆಗಳು ಹುಟ್ಟಿಕೊಂಡಿದ್ದವು.
ಒಬ್ಬ ಗಂಡಿಗೆ ಯಾನು ಹೆಣ್ಣಿನಂತೆ ಫೀಲ್ ಮಾಡುತ್ತಿದ್ದರೆ, ಅದೇ ಹೆಣ್ಣಾಗಿದ್ದವರಿಗೆ ಗಂಡಾಗೇಕು ಅನ್ನೋ ಫೀಲಿಂಗ್ ಬಂದರೆ ಏನು ಮಾಡಬೇಕು ಮೊದಲು ಏನು ಮಾಡಬೇಕು ಅಂತ ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಯಾರ ಬಳಿಗೆ ಹೋಗಬೇಕು? ಯಾರಿಂದ ಸಲಹೆ ಪಡೆದುಕೊಳ್ಳಬೇಕು ಅನ್ನೋದನ್ನು ಹೇಳಿದ್ದಾರೆ.
ಒಬ್ಬ ವ್ಯಕ್ತಿ ಹುಡುಗಿಯಾಗಿ ಫೀಲ್ ಮಾಡುತ್ತಿದ್ದಾನೆ ಅಂದರೆ, ಅವರು ಮೊದಲು ಮನಶಾಸ್ತ್ರಜ್ಞರ ಬಳಿ ಹೋಗಿಬೇಕು. ಅವರು ನಿಮ್ಮ ಜರ್ನಿಯನ್ನು ಕೇಳುತ್ತಾರೆ. ನಾನೇ ಖುದ್ದಾಗಿ ಹೋಗಿ ಕೇಳುತ್ತಿದ್ದೆ. ನಾನು ಹುಡುಗಿ ಆಗಬೇಕು ಹೇಳಿ ಏನು ಮಾಡಬೇಕು ಅಂತ ಕೇಳುತ್ತಿದ್ದೆ. ಯಾವಾಗ ಬ್ಯೂಟಿಫುಲ್ ಆಗಿ ಕಾಣಿಸುತ್ತಿನೋ. ಯಾವಾಗ ಜನರು ನನ್ನನ್ನು ಹುಡುಗಿಯಾಗಿ ನೋಡುತ್ತಾರೋ ಅಂತ ಅನಿಸುತ್ತಿತ್ತು. ಎಂದು ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ಹೆಣ್ಣಾಗಿ ಬದಲಾಗುವುದಕ್ಕೆ ನೀತು ವನಜಾಕ್ಷಿ ಹಾರ್ಮೋನ್ಸ್ ಅನ್ನು ತೆಗೆದುಕೊಳ್ಳುತ್ತಿದ್ದರು. ಆ ಬಳಿಕ ಅವರ ಮೂಡಿನಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದವಂತೆ. "ಹಾರ್ಮೋನ್ಸ್ ತೆಗೆದುಕೊಂಡಾಗ ಮುಖದಲ್ಲಿ ಬದಲಾವಣೆ ಆಗುತ್ತೆ. ಹೆಣು ಮುಖದ ತರ ಫೀಲ್ ಆಗುತ್ತೆ. ಗಡ್ಡ, ಮೀಸೆ ಬರುವುದಿಲ್ಲ. ಕೈಯಲ್ಲಿರುವ ಕೂದಲು ಹೋಗುತ್ತೆ. ಹಾಗೆ ದೇಹದಲ್ಲೂ ಬದಲಾವಣೆ ಆಗುತ್ತೆ. 
ತುಂಬಾನೇ ಮೂಡ್ ಸ್ವಿಂಗ್ ಆಗುತ್ತೆ. ಇದ್ದಕ್ಕಿಂತ ಡಿಪ್ರೆಷನ್‌ಗೆ ಹೋಗುತ್ತೇವೆ. ಎಷ್ಟು ಫೀಲ್ ಆಗುತ್ತೆ ಅಂದರೆ, ಮಲಗಿಕೊಂಡಿದ್ದರೆ ಮಲಗಿಕೊಂಡೇ ಇರಬೇಕು ಅಂತ ಅನಿಸುತ್ತೆ. ಹಾರ್ಮೋನ್ಸ್ ತೆಗೆದುಕೊಳ್ಳುತ್ತಿದೆ. ಅದು ತಪ್ಪಾ ಸರಿನಾ ಅನ್ನೋದು ಗೊತ್ತಿರಲಿಲ್ಲ. ಮನೆಯವರಿಗೂ ಹೇಳಿರಲಿಲ್ಲ.ಎಂದು ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.